ಟೆಂಪ್ಲೇಟು:ಈ ತಿಂಗಳ ವಿಕಿಪೀಡಿಯ ಸಂಪಾದಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: <div style="border:1px solid #c6c9ff; color: #000000; background:#f7f8ff;"> {|width="100%" border="0" cellspacing="0" cellpadding="5" style="background:#f7f8ff" |- |align="ce...
 
No edit summary
೨ ನೇ ಸಾಲು: ೨ ನೇ ಸಾಲು:
{|width="100%" border="0" cellspacing="0" cellpadding="5" style="background:#f7f8ff"
{|width="100%" border="0" cellspacing="0" cellpadding="5" style="background:#f7f8ff"
|-
|-
|align="center" style="background:#cedff2;font-size:120%;" border="1" |'''ಈ ವಾರದ ವಿಕಿಪೀಡಿಯನ್'''
|align="center" style="background:#cedff2;font-size:120%;" border="1" |'''ಈ ತಿಂಗಳ ವಿಕಿಪೀಡಿಯನ್'''
|-
|-
|
|[[File:KannadaWikipediaDemo.jpg|120px|right]]
ಹೊಳಲ್ಕೆರೆ ರಂಗರಾವ್ ಲಕ್ಷ್ಮೀವೆಂಕಟೇಷ್ ಅವರು ೨೦೦೫ ರಿಂದ ಇಂಟರ್ನೆಟ್ ನಲ್ಲಿ ರಾಧಾತನಯ ಎಂಬ ಹೆಸರಿನಲ್ಲಿ ಬರೆಯಲು ಪ್ರಾರಂಭಿಸಿ ಹಾಗೆಯೇ ಮುಂದೆ, ವಿಕಿಪೀಡಿಯದಲ್ಲೂ ಸಹಿತ. ರಾಧಾತನಯ ಎಂಬ ಹೆಸರಿನಲ್ಲಿಯೇ ಸುಮಾರು ೧೨೦ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಅದರಲ್ಲಿ ಮೊಟ್ಟ ಮೊದಲನೆಯದಾಗಿ ಬರೆದದ್ದು, ಅವರ ತಾಯಿಯ ಬಗ್ಗೆ. ಅಂದರೆ, ರಾಧಮ್ಮನವರ ಬಗ್ಗೆ.
ಮೂಲತ: ಬೆಂಗಳೂರಿನವರಾದ [[ಸದಸ್ಯ:Omshivaprakash|ಓಂಶಿವಪ್ರಕಾಶ]], ಕನ್ನಡ ಮತ್ತು ಅದರ ಸುತ್ತಲಿನ ತಂತ್ರಜ್ಞಾನದ ಬಗ್ಗೆ ಅತೀವ ಆಸಕ್ತಿಯನ್ನು ಹೊಂದಿದ್ದರು. ತಂತ್ರಜ್ಞಾನ ಮನೆ ಮನೆಗೂ ತಲುಪಬೇಕಾದರೆ, ಪ್ರತಿಯೊಂದು ಕನ್ನಡ ಮನ ಅದನ್ನು ಕನ್ನಡದಲ್ಲೇ ಅರ್ಥ ಮಾಡಿಕೊಳ್ಳುವಂತಾಗಬೇಕು. ವಿಕಿಪೀಡಿಯ ಅಂತಹದ್ದೊಂದು ವೇದಿಕೆ. ಕನ್ನಡದಲ್ಲಿರುವ ಅನೇಕಾನೇಕ ವಿಷಯಗಳನ್ನು ಒಂದೆಡೆ ಕ್ರೋಢಿಕರಿಸಲು ಸಾಮಾನ್ಯನಿಗೂ ಸಮಾನ ಅವಕಾಶ ಕೊಡುತ್ತಿರುವ ಕನ್ನಡ ವಿಕಿಪೀಡಿಯಕ್ಕೆ ಅವರು ಒಗ್ಗೂಡಿಸುವುದು ಅವರ ಗುರಿ. ಅವರು ವಿಕಿಮೀಡಿಯ ಭಾರತದ ಸದಸ್ಯ, ಕನ್ನಡ ವಿಶೇಷ ಆಸಕ್ತಿ ಬಳಗವನ್ನು ಕಟ್ಟುವ ಸಣ್ಣದೊಂದು ಪ್ರಯತ್ನವನ್ನು ಮಾಡುತ್ತಿದ್ದಾರೆ. ಅವರು ಈ ಕೆಲಸದಲ್ಲಿ ನೆರವಾಗಲು [[ಸದಸ್ಯರ ಚರ್ಚೆಪುಟ:Omshivaprakash|ಅವರ ಚರ್ಚಾಪುಟ]] ಅಥವಾ ಟ್ವಿಟರ್ ಅಥವಾ ಫೇಸ್‌ಬುಕ್ ಮೂಲಕ ಸಂಪರ್ಕಿಸಬಹುದು.

ಅವರು ಬರೆದ ಇತ್ತೀಚಿನ ಲೇಖನಗಳು, ಡಾ. ಸುಕನ್ಯಾಪ್ರಭಾಕರ್ ರವರ ಬಗ್ಗೆ. ಪಾರ್ಸೀಗಳು, ಮುಂಬೈನ ಸುಪ್ರಸಿದ್ದ ಆಸ್ಪತ್ರೆಗಳು, ಪ್ರವಾಸ ತಾಣಗಳು, ಆಗಿನ ಪ್ರಮುಖವ್ಯಕ್ತಿಗಳು, ನಮ್ಮ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು, ಶಂಕರಲಿಂಗ ಭಗವಾನರು, ಗುಬ್ಬಿ ಚಿದಂಬರ ಸ್ವಾಮಿಗಳು, ಮತ್ತು ಇತ್ಯಾದಿ . ಎಲ್ಲಾ ವರ್ಗದ ಕನ್ನಡದವರು, ಹಾಗೂ ಕನ್ನಡೇತರ ಭಾರತೀಯರ ಬಗ್ಗೆ ಅವರು ಬರೆದಿದ್ದಾರೆ. ಉದಾಹರಣೆಗೆ ಬಾಲಮುರುಳಿಕೃಷ್ಣ, ಪ್ರತಿಭಾಸಿಂಗ್ ಪಾಟೀಲ್, ಆರ್. ಕೆ. ಲಕ್ಷ್ಮಣ್, ಡಿವಿಜಿಯರ ಮಗ ಡಾ. ಸ್ವಾಮಿ, ರೆವರೆಂಡ್ ಕಿಟ್ಟೆಲ್, ಡಾ. ಹಿರಿಯಣ್ಣ, ಉಚ್ಚಂಗಿ ಚೆನ್ನಬಸಪ್ಪ, ಪ್ರೊ. ರಾಮಕೃಷ್ಣರಾಯ, ನೀಳಾದೇವಿ, ಎಚ್. ವೈ. ಶಾರದಾಪ್ರಸಾದ್, ಜೆ. ಆರ್. ಡಿ ಟಾಟ, ಟಾಟರವರ ಪರಿವಾರದವರು, ಇನ್ನೂ ಅನೇಕರು.

|}
|}

೧೯:೩೨, ೮ ಜೂನ್ ೨೦೧೬ ನಂತೆ ಪರಿಷ್ಕರಣೆ

ಈ ತಿಂಗಳ ವಿಕಿಪೀಡಿಯನ್