"ಸದಸ್ಯ:Akasmita" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
ಸಂಪಾದನೆಯ ಸಾರಾಂಶವಿಲ್ಲ
ಚು
ನಾನು ನನ್ನ ಬಾಲ್ಯದ ದಿನಗಳನ್ನು ಕೆಕ್ಕಾರು ಎನ್ನುವ ಗ್ರಾಮದಲ್ಲಿ ಕಳೆದಿರುತ್ತೇನೆ.
ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಶಾಲೆಯಲ್ಲಿ ಮುಗಿಸಿದರೆ, ಪ್ರೌಢಶಾಲಾ ಶಿಕ್ಷಣವನ್ನು 'ಸಂತ್ ಥಾಮಸ್ ಶಿಕ್ಷಣ' ಸಮೂಹದ '[[ಸಂತ ಥಾಮಸ್ ಪ್ರೌಢಶಾಲೆ]]'ಯಲ್ಲಿ ಮಾಡಿರುತ್ತೇನೆ.
ಪದವಿ ಪೂರ್ವ ಶಿಕ್ಷಣವನ್ನು S D M PU Collegeನಲ್ಲಿ ಪಡೆದು, ನನ್ನ ಮುಂದಿನ ವಿದ್ಯಾಭ್ಯಾಸಕ್ಕೋಸ್ಕರ [[ಮಂಗಳುರು|ಮಂಗಳೂರಿನತ್ತ}}]] ಪಯಣ ಬೆಳೆಸಿದೆ...
ಪ್ರಸ್ತುತ ಈಗ ಮಂಗಳೂರಿನ ಪ್ರಸಿದ್ದ ವಿದ್ಯಾಸಂಸ್ಥೆಯಾದ [[ಸಂತ ಅಲೋಸಿಯಸ್ ಕಾಲೇಜ್]] ನನ್ನ ಪದವಿ ಶಿಕ್ಷಣವನ್ನು ಮಾಡುತ್ತಿದ್ದೇನೆ.
ನಾನು B.Sc ಯನ್ನು ಆಯ್ದುಕೊಂಡಿರುವೆ. ಸಂಶೋದನೆ ಮಾಡಿ ಹೆತ್ತ ತಂದೆ ತಾಯಿಯರಿಗು, ಶಿಕ್ಷಣವಿತ್ತ ಗುರು ವ್ರಂದದವರಿಗು ಕೀರ್ತಿ ತರಬೇಕೆನ್ನುವದು ನನ್ನ ಮಹದಾಸೆ...
೧,೬೦೬

edits

"https://kn.wikipedia.org/wiki/ವಿಶೇಷ:MobileDiff/680788" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ