ವಿಕಿಪೀಡಿಯ:ನೀತಿ ನಿಯಮಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ
( ಯಾವುದೇ ವ್ಯತ್ಯಾಸವಿಲ್ಲ )

೧೪:೧೪, ೨೯ ಮೇ ೨೦೧೬ ನಂತೆ ಪರಿಷ್ಕರಣೆ

ಕನ್ನಡ ವಿಕಿಪೀಡಿಯವನ್ನು ಒಂದು ನಂಬಲರ್ಹವಾದ ಹಾಗೂ ಉಚಿತ ವಿಶ್ವಕೋಶವನ್ನಾಗಿಸಲು ಬೇಕಾದ ನೀತಿ ನಿಯಮಗಳನ್ನು ಕನ್ನಡ ವಿಕಿಪೀಡಿಯ ಸಮುದಾಯವು ರೂಪಿಸಿದೆ. ವಿಕಿಪೀಡಿಯದ ಸಂಪಾದನೆಯಲ್ಲಿ ಕಂಡುಬರಬಹುದಾದ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುವುದೂ ಇವುಗಳ ಉದ್ದೇಶದಲ್ಲಿ ಅಡಕವಾಗಿದೆ.