"ಅಖಿಲ ಭಾರತ ಬಾನುಲಿ ಕೇಂದ್ರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
clean up, replaced: ಮುಂಬೈ → ಮುಂಬಯಿ (5) using AWB
ಚು (Wikipedia python library)
ಚು (clean up, replaced: ಮುಂಬೈ → ಮುಂಬಯಿ (5) using AWB)
{{Refimprove|date=August 2009}}
{{Infobox broadcasting network
|name = All India Radio
}}
{{for|the electronica band|All India Radio (band)}}
 
{{Refimprove|date=August 2009}}
[[File:Akashvani Bhavan in New Delhi.jpg|right|thumb|250px|ಭಾರತದ, ದೆಹಲಿಯಲ್ಲಿರುವ ಆಕಾಶವಾಣಿ ಭವನ AIR ನ ಪ್ರಧಾನ ಕಾರ್ಯಾಲಯವಾಗಿದೆ. ]]
[[File:AIR FM Tower Mangalore 0203.jpg|thumb|ಕರ್ನಾಟಕದ,ಮಂಗಳೂರಿನಲ್ಲಿರುವ AIR ನ ಟವರ್ ]]
'''ಆಲ್ ಇಂಡಿಯಾ ರೇಡಿಯೋ''' ('''ಆಲ್ ಇಂಡಿಯಾ ರೇಡಿಯೋ''' ('''AIR''' ಎಂದು ಸಂಕ್ಷಿಪ್ತ ಗೊಳಿಸಲಾಗಿದೆ)),ವನ್ನು ಅಧಿಕೃತವಾಗಿ '''ಆಕಾಶವಾಣಿ''' ಎಂದು ಕರೆಯಲಾಗುತ್ತದೆ ([[ದೇವನಾಗರಿ ಲಿಪಿ|ದೇವನಾಗರಿಯಲ್ಲಿ]]: आकाशवाणी, ākāshavānī), ಇದು [[ಭಾರತ|ಭಾರತದ]] ರೇಡಿಯೋ ಪ್ರಸಾರ ಮಾಧ್ಯಮವಾಗಿದೆ ಹಾಗು ಪ್ರಸಾರ ಭಾರತಿಯ ವಿಭಾಗವಾಗಿದೆ. ಇದು 1936<ref>[http://allindiaradio.org/about1.html ಅಬೌಟ್ ಅಸ್ ] ಅಫಿಷಲ್ ವೆಬ್ ಸೈಟ್. allindiaradio.org. ''2008-08-03'' ರಂದು ಮರುಸಂಪಾದಿಸಲಾಗಿದೆ.</ref> ರಲ್ಲಿ ಸಂಸ್ಥಾಪಿಸಲಾಯಿತು. ಇಂದು ಇದು ರಾಷ್ಟ್ರೀಯ ದೂರದರ್ಶನ ಪ್ರಸಾರವಾಗಿರುವ , ಪ್ರಸಾರ ಭಾರತಿಯ [[ದೂರದರ್ಶನದ]] ಸಹಯೋಗಿಯಂತೆ ಸೇವೆಸಲ್ಲಿಸುತ್ತಿದೆ.
ಪ್ರಪಂಚದ ದೊಡ್ಡ ರೇಡಿಯೋ ಸಂಪರ್ಕಗಳಲ್ಲಿ ಆಲ್ ಇಂಡಿಯಾ ರೇಡಿಯೋ ಕೂಡ ಒಂದಾಗಿದೆ. ಇದರ ಪ್ರಧಾನ ಕಾರ್ಯಾಲಯವು [[ನವ ದೆಹಲಿ|ನವ ದೆಹಲಿಯ]] ಆಕಾಶವಾಣಿ ಭವನದಲ್ಲಿದೆ. ಆಕಾಶವಾಣಿ ಭವನ ನಾಟಕ ವಿಭಾಗ, FM ವಿಭಾಗ ಮತ್ತು ರಾಷ್ಟ್ರೀಯ ಸೇವೆಗಳಿಗೆ ಎಡೆಮಾಡಿಕೊಟ್ಟಿದೆ. ದೂರದರ್ಶನ ಕೇಂದ್ರವೂ ([[ದೆಹಲಿ|ದೆಹಲಿ]]) ಕೂಡ ಆಕಾಶವಾಣಿ ಭವನದ 6<sup>ನೇ</sup> ಮಹಡಿಯಲ್ಲಿದೆ.
==ಇತಿಹಾಸ==
''ಬಾಂಬೆಯ ರೇಡಿಯೋ ಕ್ಲಬ್ '' 1923 ರಲ್ಲಿ ಪ್ರಾರಂಭಿಸಲಾದ ಬ್ರಿಟಿಷ್ ಇಂಡಿಯಾ ಪ್ರಸಾರಭಾರತಿಯಲ್ಲಿ ಬ್ರಾಡ್ ಕಾಸ್ಟಿಂಗ್ ನಲ್ಲಿನ ಕಾರ್ಯಕ್ರಮಗಳು ಇನ್ನಿತರ ರೇಡಿಯೊ ಕ್ಲಬ್ ಗಳೊಂದಿಗೆ ಪ್ರಸಾರವಾಗುತ್ತಿದ್ದವು. 1926 ರ ಒಪ್ಪಂದದಿಂದಾಗಿ ಖಾಸಗಿ ''ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಕಂಪೆನಿ'' (ಭಾರತೀಯ ಪ್ರಸಾರ ಕೇಂದ್ರ)(IBC) ಎರಡು ರೇಡಿಯೋ ಕೇಂದ್ರಗಳನ್ನು ನಡೆಸಲು ಅನುಮತಿ ಪಡೆದುಕೊಂಡಿತು; ಬಾಂಬೆ ಕೇಂದ್ರವನ್ನು 1927 ರ ಜುಲೈ 23 ರಂದು ಉದ್ಘಾಟಿಸಲಾಯಿತು. ಕೋಲ್ಕತ್ತ ಕೇಂದ್ರ ವನ್ನು 1927 ರ ಆಗಸ್ಟ್ 26 ರಂದು ಆರಂಭಿಸಲಾಯಿತು. ಆದರೆ 1930 ರ ಮಾರ್ಚ್ 1 ರಂದು ಈ ಕಂಪನಿಯನ್ನು ಮುಚ್ಚಲಾಯಿತು. ಇದರಿಂದಾಗಿ ಸರ್ಕಾರ ಪ್ರಸಾರ ಹಕ್ಕಿನ ಸೌಲಭ್ಯಗಳನ್ನು ವಶಪಡಿಸಿಕೊಳ್ಳುವ ಮೂಲಕ 1930 ರ ಏಪ್ರಿಲ್ 1 ರಂದು (ಪ್ರಾಯೋಗಿಕ ಆಧಾರದ ಮೇಲೆ ಎರಡು ವರ್ಷಗಳಿಗಾಗಿ, ಆದರೆ 1932 ರ ಮೇ ಯಿಂದ ಮುಂದುವರೆಸಲಾಯಿತು.) ಇಂಡಿಯನ್ ಸ್ಟೇಟ್ ಬ್ರಾಡ್ ಕಾಸ್ಟಿಂಗ್ ಸರ್ವೀಸ್ (ಭಾರತೀಯ ರಾಜ್ಯ ಪ್ರಸಾರ ಸೇವಾಕೇಂದ್ರ)ಅನ್ನು (ISBS) ಪ್ರಾರಂಭಿಸಿತು. 1936 ರ ಜೂನ್ 8 ರಂದು ISBS ಅನ್ನು ''ಆಲ್ ಇಂಡಿಯಾ ರೇಡಿಯೋ'' (AIR; 1956 ರಿಂದ ''ಆಕಾಶವಾಣಿ'' ಎಂದು ಕೂಡ ಕರೆಯಲಾಗುತ್ತದೆ.) ಎಂದು ಪುನರ್ನಾಮಕರಣ ಮಾಡಲಾಯಿತು. 1939 ರ ಅಕ್ಟೋಬರ್ 1 ರಂದು ''ಬಾಹ್ಯ ಸೇವೆ'' ಯನ್ನೂ ಆರಂಭಿಸಲಾಯಿತು (ಪುಷ್ತು ನಲ್ಲಿ ಆರಂಭಿಸಲಾದ ಪ್ರಸಾರದ ಜೊತೆಯಲ್ಲಿ); ಇದನ್ನು ಜರ್ಮನಿಯಿಂದ ರೇಡಿಯೋ ಮರು ಪ್ರಚಾರವೆಂದು ಕರೆಯಲಾಯಿತು. ಇದು ಆಫ್ಘಾನಿಸ್ತಾನ, ಇರಾನ್ ಮತ್ತು ಅರಬ್ ರಾಷ್ಟ್ರಗಳಿಗೆ ನಿರ್ದೇಶಿಸಲ್ಪಟ್ಟಿದೆ. 1947 ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾದಾಗ, AIR ಸಂಪರ್ಕವ್ಯವಸ್ಥೆ ಕೇವಲ ಆರು ಸ್ಟೇಷನ್ ಗಳನ್ನು ಮಾತ್ರ ಹೊಂದಿತ್ತು: ದೆಹಲಿ, ಬಾಂಬೆ, ಕೋಲ್ಕತ್ತ, ಮೆಡ್ರಾಸ, ಲಕ್ನೋ, ಮತ್ತು ತಿರುಚಿ; ಆಗ ಒಟ್ಟು 275,000 ರೇಡಿಯೋ ಸೆಟ್ಟುಗಳಿದ್ದವು. 1957 ರ ಅಕ್ಟೋಬರ್ 3 ರಂದು ಸಂಪೂರ್ಣ ಗೊಳಿಸಲು ''ವಿವಿಧ ಭಾರತಿ ಕೇಂದ್ರ'' ವನ್ನು 'ರೇಡಿಯೋ ಸಿಲೊನ್' ನೊಡನೆ ಆರಂಭಿಸಲಾಯಿತು. ದೂರದರ್ಶನ ಪ್ರಸಾರವನ್ನು AIR ನ ಭಾಗವೆಂಬಂತೆ ದೆಹಲಿಯಲ್ಲಿ 1959 ರಲ್ಲಿ ಪ್ರಾರಂಭಿಸಲಾಯಿತು. ಆದರೆ 1976 ರ ಏಪ್ರಿಲ್ 1 ರಂದು ರೇಡಿಯೋ ದಿಂದ ದೂರದರ್ಶನವೆಂದು ಕರೆದು ಇದನ್ನು ಪ್ರತ್ಯೇಕಿಸಲಾಯಿತು.<ref>[http://allindiaradio.org/Misc/AIR-Manual1/Chapter1.pdf AIR ಮ್ಯಾನ್ಯುಅಲ್, ಚಾಪ್ಟರ್ 1: ಹಿಸ್ಟ್ರಿ ಆಫ್ ಆಲ್ ಇಂಡಿಯಾ ರೇಡಿಯೋ]</ref> FM ಪ್ರಸಾರವನ್ನು ಮೆಡ್ರಾಸ್ ನಲ್ಲಿ(ಈಗಿನ ಚೆನ್ನೈ) 1977 ರ ಜುಲೈ 23 ರಂದು ಆರಂಭಿಸಲಾಯಿತು. ಅದನ್ನು 1990 ರ ಹೊತ್ತಿಗೆ ಇನ್ನಷ್ಟು ವಿಸ್ತರಿಸಲಾಯಿತು.<ref>http://allindiaradio.org/milestone.html</ref>
==ಸೇವೆಗಳು==
AIR ಅನೇಕ, ವಿಭಿನ್ನ ಸೇವೆಗಳನ್ನು ಹೊಂದಿದೆ.ಅಲ್ಲದೇ ಭಾರತದುದ್ದಕ್ಕೂ ವಿವಿಧ ಪ್ರದೇಶಗಳಿಗೆ/ಭಾಷೆಗಳಿಗೆ ಪ್ರತಿಯೊಂದು ಸೇವೆಯನ್ನು ಒದಗಿಸಿದೆ. AIR ಅತ್ಯಂತ ಜನಪ್ರಿಯಾ ಸೇವಾವಿಭಾಗಗಳಲ್ಲಿ ''ವಿವಿಧ ಭಾರತಿ ಪ್ರಸಾರ ಕೇಂದ್ರ'' ವೂ ಒಂದಾಗಿದೆ (ಸ್ಥೂಲವಾಗಿ "ಬಹು-ಭಾರತದ ಸೇವಾ ವಿಭಾಗ" ವೆಂದು ಅನುವಾದಿಸಲಾಗಿದೆ). ವಿವಿಧ ಭಾರತಿ ಅದರ ಸುವರ್ಣ ಮಹೋತ್ಸವವನ್ನು 2007 ರ ಅಕ್ಟೋಬರ್ 3 ರಂದು ಆಚರಿಸಿಕೊಂಡಿತು. ಕೇವಲ ವಿವಿಧ ಭಾರತಿ ಮಾತ್ರ ದತ್ತಾಂಶ ಆಧಾರಿತ ಹಾಡುಗಳನ್ನು ಒಳಗೊಂಡಿದೆ. ಈ ಹಾಡುಗಳು ಹಿಂದಿ ಚಲನಚಿತ್ರ ಸಂಗೀತದ "ಸುವರ್ಣ ಯುಗ" ವೆಂದು ಕರೆಯಲಾದ ಕಾಲಕ್ಕೆ ಸೇರಿರುವ ಹಾಡುಗಳನ್ನು ಹೊಂದಿದೆ.(ಸ್ಥೂಲವಾಗಿ 1940 ರಿಂದ 1980 ರ ವರೆಗಿನ ಹಾಡುಗಳು). ಈ ಸೇವೆ ಎಲ್ಲಾ ಸೇವೆಗಳಿಗಿಂತ ಅತ್ಯಂತ ವಾಣಿಜ್ಯವಾಗಿದೆ. ಅಲ್ಲದೇ ಇದು [[ಮುಂಬೈ|ಮುಂಬೈಮುಂಬಯಿ]]ಮತ್ತು ಭಾರತದ ಇತರ ನಗರಗಳಲ್ಲಿ ಜನಪ್ರಿಯವಾಗಿದೆ. ಈ ಸೇವೆ ವಾರ್ತೆ, ಚಲನಚಿತ್ರ ಸಂಗೀತ, ಹಾಸ್ಯ ಕಾರ್ಯಕ್ರಮ ಇತ್ಯಾದಿಗಳನ್ನು ಒಳಗೊಂಡಂತೆ ವಿಶಾಲ ವ್ಯಾಪ್ತಿಯ ಕಾರ್ಯಕ್ರಮಗಳಿಗೆ ಅವಕಾಶನೀಡಿದೆ. ವಿವಿಧ ಭಾರತಿ ಕೇಂದ್ರ , ಕೆಳಗೆ ಹೆಸರಿಸಲಾದ ಪ್ರತಿಯೊಂದು ನಗರಗಳಿಗೆ ವಿಭಿನ್ನವಾದ MW ಬ್ಯಾಂಡ್ ಫ್ರೀಕ್ವೆನ್ಸೀಸ್(ಆವರ್ತನಗಳ ಸಮೂಹ) ಅನ್ನು ನೀಡುತ್ತಿದೆ.
ವಿವಿಧ ಭಾರತಿಯಲ್ಲಿ ಪ್ರಸಾರವಾಗುವ ಕೆಲವು ಕಾರ್ಯಕ್ರಮಗಳು:
*''ಹವಾ-ಮಹಲ್'' - ಕೆಲವು ಕಾದಂಬರಿಗಳು/ನಾಟಕಗಳಾಧಾರಿತ ಲಘುಕೃತಿ (ರೇಡಿಯೋ ನಾಟಕ).
*ಪ್ರಧಾನ ಚಾನಲ್ (ಪ್ರಾದೇಶಿಕ - 115 ಕೇಂದ್ರಗಳು<ref>http://allindiaradio.org/FACTS.html</ref>)
*ಸ್ಥಳೀಯ ರೇಡಿಯೋ ಸೇವೆ (83 ಕೇಂದ್ರಗಳು)
*[http://allindiaradio.org/schedule/n_ch.html ರಾಷ್ಟ್ರೀಯ ಚಾನಲ್] (ರಾತ್ರಿಯ ಹೊತ್ತಿನಲ್ಲಿ; 1988 ರ ಮೇ 18 ರಂದು ಪ್ರಾರಂಭಿಸಲಾಯಿತು;[[ನಾಗಪುರ|ನಾಗ್ ಪುರ್]] ನಿಂದ ಪ್ರಮುಖ ಫ್ರೀಕ್ವೆನ್ಸಿ(ಪ್ರಧಾನ ಆವರ್ತನ)1566 &nbsp;kHz )
*[http://allindiaradio.org/schedule/hns.html ಸ್ಥಳೀಯ ಸುದ್ಧಿ ಸೇವೆ] (ಅಲ್ಲದೇ[http://www.newsonair.com/ newsonair.com] ನ ಮೂಲಕವೂ ಕೂಡ)
*27 ಭಾಷೆಗಳಲ್ಲಿ [http://allindiaradio.org/external.html ಬಾಹ್ಯ ಸೇವೆಗಳು]
*'''ಇಂದೋರ್ 'A''' ' 648&nbsp;kHz
*'''ಜಲ್ಗಾನ್''' 963&nbsp;kHz
*'''ಮುಂಬೈಮುಂಬಯಿ 'A''' ' 1044&nbsp;kHz
*'''ಮುಂಬೈಮುಂಬಯಿ 'B''' ' 558&nbsp;kHz
*'''ನಾಗ್ ಪುರ್ 'A''' ' 585&nbsp;kHz
*'''ಪಣಜಿ 'A''' ' 1287&nbsp;kHz
ಹಿಂದೆ ಯುವ-ವಾಣಿಯೊಂದಿಗೆ ಹಲವಾರು ಹೆಸರುಗಳು ತಳಿಕು ಹಾಕಿಕೊಂಡಿದ್ದವು. ಅದರಲ್ಲಿ ಹೆಸರಿಸಲಾಗುವ ಇತರ ಕೆಲವೊಂದು ಪ್ರಮುಖ ಹೆಸರುಗಳು ಪ್ರಖ್ಯಾತ ಗೇಮ್ ಪ್ರದರ್ಶನಗಳ ನಿರೂಪಕ ರೋಶನ್ ಅಬ್ಬಾಸ್, VJ ಗೌರವ್ ಕಪೂರ್ , ಎಮ್ಸಿ ಕ್ಷಿತಿಜ್ ಶರ್ಮ ಮತ್ತು DJ ಪ್ರಥಮ್ ಇವರುಗಳ ಹೆಸರುಗಳನ್ನು ಒಳಗೊಂಡಿದೆ.
===ದೂರವಾಣಿ ಮೂಲಕ ಸುದ್ದಿ ಬಿತ್ತರಿಸುವ ಸೇವೆ===
ಆಲ್ ಇಂಡಿಯಾ ರೇಡಿಯೋ, ದೂರವಾಣಿಯ ಮೂಲಕ ವಾರ್ತಾ ಸೇವೆಯನ್ನು ನವ ದೆಹಲಿಯಿಂದ 1998 ರ ಫೆಬ್ರವರಿ 25 ರಂದು ಪ್ರಾರಂಭಿಸಿದ ನಂತರ ಈ ಸೇವೆಯನ್ನು ಚೆನೈ, ಮುಂಬೈಮುಂಬಯಿ, ಹೈದ್ರಾಬಾದ್ , ಇಂದೋರ್, ಪಾಟ್ನಾ ಮತ್ತು ಬೆಂಗಳೂರಿನಿಂದ ನಡೆಸುತ್ತಿದೆ. ಈ ಸೇವೆಯನ್ನು STD, ISD ಅಥವಾ ಸ್ಥಳೀಯ ದೂರವಾಣಿ ಕರೆಗಳ ಮೂಲಕ ಪಡೆಯಬಹುದು. ಈ ಸೇವೆಯನ್ನು ಮುಂದೆ ಹೆಸರಿಸಲಾದ 9 ನಗರಗಳಲ್ಲಿ ಸ್ಥಾಪಿಸುವ ಯೋಜನೆಯನ್ನು ಹೊಂದಿದೆ — ಅಹಮದಾಬಾದ್, ಭೋಪಾಲ್ ಗೌಹಾತಿ, ಗ್ವಾಲಿಯರ್, ಜಬಲ್ ಪುರ್ , ಜೈಪುರ್,ಕೋಲ್ಕತ್ತ, ಲಕ್ನೋ, ರಾಂಚಿ, ಶಿಮ್ಲಾ ಮತ್ತು ಸದ್ಯದಲ್ಲೇ ತಿರುವನಂತಪುರಂ.
ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಪ್ರತಿಗಂಟೆಗೆ ಪ್ರಸಾರವಾಗುವ ಸುದ್ಧಿ ಸಂಗ್ರಹಗಳನ್ನು ನೇರವಾಗಿ http://www.newsonair.com. ವೆಬ್ ಸೈಟ್ ನಲ್ಲಿ ಆಲಿಸಬಹುದು. ಸೈಟ್ ನಿಂದ [[MP3|MP3]] ಕ್ರಮವ್ಯವಸ್ಥೆಯಲ್ಲಿ ಸುದ್ದಿಯನ್ನು ನೇರವಾಗಿ ಕೇಳಬಹುದಾಗಿದೆ. ಫೈಲ್ ಹೆಸರಿನಲ್ಲಿ ಪ್ರತಿಗಂಟೆಯ ಸುದ್ಧಿಯನ್ನು ತಿಳಿಸಲಾಗಿರುತ್ತದೆ . ಇಂಗ್ಲೀಷ್ ಮತ್ತು ಹಿಂದಿ ಸುದ್ಧಿ ಸಂಗ್ರಹದ ವಿಷಯವನ್ನು http://www.newsonair.com/BulletinsInd.html. ವೈಬ್ ಸೈಟ್ ನಿಂದ ಓದಬಹುದು.
http://www.newsonair.com/index_regional.htm ವೈಬ್ ಸೈಟ್ ನಿಂದ AIR ಸುದ್ಧಿ ಸಂಗ್ರಹಗಳು 9 ಪ್ರಾದೇಶಿಕ ಭಾಷೆಗಳಲ್ಲಿವೆ(ತಮಿಳು, ಕನ್ನಡ, ಗುಜರಾತಿ, ಬೆಂಗಾಲಿ, ಮರಾಠಿ, ಈಶಾನ್ಯ, ಪಂಜಾಬಿ, ತೆಲುಗು, ಉರ್ದು).
== ವಿವಾದ ==
ಇದರ ಆಜಾದ್ ಹಿಂದ್ ರೇಡಿಯೋ ಮೂಲಕ ಇದು ನಿರಂತರವಾಗಿ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ, [[ಸುಭಾಷ್ ಚಂದ್ರ ಬೋಸ್|ಸುಭಾಷ್ ಚಂದ್ರ ಬೋಸ್]] ಸ್ವಾತಂತ್ರ್ಯ ಪೂರ್ವದ AIR ಅನ್ನು ''ಆಂಟಿ ಇಂಡಿಯನ್ ರೇಡಿಯೋ'' ವನ್ನು ಸೂಚಿಸಲು ಬಳಸುತ್ತಿದ್ದರು.
==ಉಲ್ಲೇಖಗಳು==
{{Reflist}}
* [http://childrensection.tripod.com/ ಚಿಲ್ಡ್ರನ್ಸ್ ವಿಂಗ್ ಆಫ್ ಆಲ್ ಇಂಡಿಯಾ ರೇಡಿಯೋ]
{{coord missing|India}}
 
[[Categoryವರ್ಗ:ಬಾಹ್ಯಸೇವಾವಿಭಾಗಗಳು (ಬ್ರಾಡ್ ಕಾಸ್ಟಿಂಗ್)]]
[[Categoryವರ್ಗ:ಭಾರತದಲ್ಲಿರುವ ರೇಡಿಯೋ ಕೇಂದ್ರಗಳು]]
[[Categoryವರ್ಗ:1936 ರ ಸ್ಥಾಪನೆಗಳು]]
[[Categoryವರ್ಗ:ಆಲ್ ಇಂಡಿಯಾ ರೇಡಿಯೋ]]
[[ವರ್ಗ:ಸಮೂಹ ಮಾಧ್ಯಮ]]
"https://kn.wikipedia.org/wiki/ವಿಶೇಷ:MobileDiff/679472" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ