ಸದಸ್ಯ:ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
ವಿಕಿಪೀಡಿಯಾ ಸಂಪಾದಕರಕ್ಕೊಬ್ಬ.
ವಿಕಿಪೀಡಿಯಾ ಸಂಪಾದಕರಕ್ಕೊಬ್ಬ.


<pre><nowiki>
{{ಸದಸ್ಯ:ಪ್ರಶಸ್ತಿ/sandbox
{{ಸದಸ್ಯ:ಪ್ರಶಸ್ತಿ/sandbox
|above=
|above=
೧೦ ನೇ ಸಾಲು: ೯ ನೇ ಸಾಲು:
|communities_involved=
|communities_involved=
}}
}}

</nowiki>





೧೫:೨೮, ೨೮ ಮೇ ೨೦೧೬ ನಂತೆ ಪರಿಷ್ಕರಣೆ

ವಿಕಿಪೀಡಿಯಾ ಸಂಪಾದಕರಕ್ಕೊಬ್ಬ.

ಕನ್ನಡವನೆ ಕುಣಿದಾಡುವುದೆನ್ನದೆ ,ಎಲ್ಲಾದರು ಇರು ಎಂತಾದರು ಇರು ಎಂದೆದಿಗು ನೀ ಆನ್‌‍ಲೈ‍ನ್ ಆಗಿರು

ಪರಿಚಯ

ಕುವೆಂಪು ಅವರು ಮಲೆಗಳಲ್ಲಿ ಮದುಮಗಳವನನ್ನು ಬರೆದರು. ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳನ್ನು ಓದಿದ್ದೇನೆ. ವಿಶ್ವಕನ್ನಡ ಕನ್ನಡದ ಪ್ರಥಮ ಜಾಲತಾಣ ಮತ್ತು ಅಂತರಜಾಲ ಪತ್ರಿಕೆ

ವಿಜ್ಞಾನ ಹೃದಯಕಮಲಗಳಲ್ಲಿ

ಪೀಠಿಕೆ

ಲೋಹಗಳು

  • ಕಬ್ಬಿಣ
  • ಬಂಗಾರ
  1. ಬೆಳ್ಳಿ

ಅಲೋಹಗಳು

ಘನ

  1. ಗಂಧಕ
  2. ರಂಜಕ

ಅನಿಲ

  1. ನೈಟ್ರೋಜನ್
  2. ಆಮ್ಲಜನಕ
  3. ವೆಬ್ ಆರ್ಕೈವ್ಅನ್ನು ಬಳಸಬಹುದು[೧].
  4. ವಿಕಿಪೀಡಿಯ ಯೋಜನೆ/ವಿಜ್ಞಾನ ಪಠ್ಯ ಲೇಖನಗಳ ಬಗ್ಗೆ ತಿಳಿಯಲು [೨]ವನ್ನು ನೋಡಿ

ನವಕರ್ನಾಟಕ ವಿಜ್ನಾನ ಪದಕೋಶ ಕಣಜ.ಇನ್

ಐಎಸ್ಒ ೯೦೦೧

ಐಎಸ್ಒ ೯೦೦೧ ಉತ್ತನ್ನಗಳ ಗುಣಮಟ್ಟ ನಿರ್ವಹಣಾ ವ್ಯವಸ್ಥೆಗಳಲ್ಲೊಂದು. ಸಂಸ್ಥೆಗಳು ತಮ್ಮ ಉತ್ಪನ್ನಗಳ ಗುಣಮಟ್ಟ ಗ್ರಾಹಕರ, ಶಾಸನಗಳ ಮಾನದಂಡಗಳಿಗೆ ಅನುಗುಣವಾಗಿರುವಂತೆ ನೋಡಿಕೊಳ್ಳಲು ಇದು ಸಹಕರಿಸುತ್ತದೆ.

ಇತಿಹಾಸ

ಐಎಸ್ಒ ೯೦೦೧ವನ್ನು ೧೯೮೭ರಲ್ಲಿ ಸ್ಥಾಪಿಸಲಾಯಿತು.ಇದು ಬಿ.ಎಸ್.ಐ(BSI)ನ ೫೭೫೦ ಸರಣಿಯ ಮಾನದಂಡಗಳ ಮೇಲೆ ಆಧಾರಿತವಾಗಿದೆ.

ಐಎಸ್ಒ ೯೦೦೦ ಸರಣಿಯ ಗುಣಮಟ್ಟ ನಿರ್ವಹಣಾ ನಿಯಮಗಳು

  1. ಗ್ರಾಹಕ ಕೇಂದ್ರಿತ
  2. ನಾಯಕತ್ವ
  3. ಜನರ ಭಾಗವಹಿಸುವಿಕೆ
  4. ನಿಯಮದ
  5. ನಿರ್ವಹಣಾ ವ್ಯವಸ್ಥೆ
  6. ನಿರಂತರ ಉನ್ನತೀಕರಣ
  7. ವಾಸ್ತವಿಕೆ ನೆಲೆಗಟ್ಟಿನ ಮೇಲೆ ನಿರ್ಧಾರ ಕೈಗೊಳ್ಳುವಿಕೆ
  8. ಪರಸ್ಪರ ಲಾಭಕರ ಮಾರಾಟಗಾರರ ಸಂಬಂಧ

ಐಎಸ್ಒ ೯೦೦೧ರಲ್ಲಿರುವ ಅಂಶಗಳು

  • ಪುಟ ೪ - ಮುನ್ನುಡಿ
  • ಪುಟ ೫-೧೦ - ಪರಿಚಯ
  • ಪುಟ ೧೧-೧೪ - ಅಗತ್ಯತೆಗಳು
    • ವಿಭಾಗ ೧ - ವ್ಯಾಪ್ತಿ
    • ವಿಭಾಗ ೨ - ಪ್ರಮಾಣಕ ಉಲ್ಲೇಖ(normative reference)
    • ವಿಭಾಗ ೩ - ನಿಯಮಗಳು ಮತ್ತು ವ್ಯಾಖ್ಯಾನಗಳು(ಐಎಸ್ಒ ೯೦೦೦ರಲ್ಲಿಲ್ಲದ ಐಎಸ್ಒ ೯೦೦೧ರಲ್ಲಿ ಹೊಸದಾಗಿ ಸೇರ್ಪಡೆಯಾದವುಗಳು)
    • ವಿಭಾಗ ೪ - ಗುಣಮಟ್ಟ ನಿರ್ವಹಣಾ ವ್ಯವಸ್ಥೆ
    • ವಿಭಾಗ ೫ - ನಿರ್ವಹಣಾ ಜವಾಬ್ದಾರಿ
    • ವಿಭಾಗ ೬ - ಸಂಪನ್ಮೂಲ ನಿರ್ವಹಣೆ
    • ವಿಭಾಗ ೭ - ಉತ್ಪನ್ನ ಪರಿವರ್ತನೆ
    • ವಿಭಾಗ ೮ - ಅಳತೆ, ವಿಶ್ಲೇಷಣೆ ಮತ್ತು ನಿರ್ವಹಣೆ
  • ಪುಟ ೧೫ - ಇತರ ಮಾನದಂಡಗಳೊಂದಿಗೆ ಹೋಲಿಕೆ
  • ಪುಟ ೨೩ - ಗ್ರಂಥಸೂಚಿ

ಐಎಸ್ಒ ೯೦೦೧ ಮಾನದಂಡ ಬೆಳೆದುಬಂದ ರೀತಿ

೧೯೮೭ರ ಆವೃತ್ತಿ

೧೯೯೪ ರ ಆವೃತ್ತಿ

೨೦೦೦ರ ಆವೃತ್ತಿ

೨೦೦೫ರ ಆವೃತ್ತಿ

೨೦೦೮ರ ಆವೃತ್ತಿ

೨೦೧೫ರ ಆವೃತ್ತಿ

ಪ್ರಶಸ್ತಿ (ಚರ್ಚೆ)


ಇಲ್ಲಿಯವರೆಗೆ ಸೃಷ್ಠಿಸಿರುವ ಕೆಲವು ಪುಟಗಳು

ವಿಜ್ಞಾನ ಲೇಖನಗಳು

  1. ಭರತಶಕ್ತಿ
  2. ಅಲೆಗಳ ಶಕ್ತಿ
  3. ಆಮ್ಲಜನಕ ಚಕ್ರ

ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು

  1. ಐಎಸ್ಓ-9000
  2. ಪರಿಸರ ನಿರ್ವಹಣಾ ವ್ಯವಸ್ಥೆ

ಕರ್ನಾಟಕದ ಪ್ರವಾಸೀ ತಾಣಗಳು

  1. ಕಮಲಶಿಲೆ
  2. ಕಲ್ಸಂಕ

ಇತರೆ

  1. ನಂಜನಗೂಡು ರಸಬಾಳೆ

ಟೆಂಪ್ಲೇಟು

ಸದಸ್ಯ:ಪ್ರಶಸ್ತಿ/testtemplate

test

Hello

ಈ ತಿಂಗಳ ವಿಕಿಪೀಡಿಯ ಸಂಪಾದಕ
ಬಿ.ಎಸ್. ಚಂದ್ರಶೇಖರ

ಬಿ.ಎಸ್. ಚಂದ್ರಶೇಖರ ಇವರು ಸಾಗರದಲ್ಲಿ ವಾಸಿಸುತ್ತಿದ್ದಾರೆ. ಶಿಕ್ಷಕ ವೃತ್ತಿಯಲ್ಲಿ ಅನೇಕ ಕಡೆ ಕೆಲಸ ಮಾಡಿ ಕೊನೆಯ 20 ವರ್ಷ ಸಾಗರದಲ್ಲಿ ಸಾಮಾಜಿಕ ಕಾರ್ಯಗಳ ಹೊಣೆಗಳನ್ನು ಹೊತ್ತು ಸೇವೆ ಮಾಡುತ್ತಿದ್ದಾರೆ. ಕುತೂಹಲಕ್ಕಾಗಿ 2008 ರಲ್ಲಿ ಕಂಪ್ಯೂಟರ್ ಕೊಂಡ ಇವರು ತಮ್ಮ ಏಳು ವರ್ಷದ ಮೊಮ್ಮಗನಿಂದ ಅದನ್ನು ಚಾಲೂ ಮಾಡುವುದನ್ನು ಕಲಿತು, ಒಂದು ತಿಂಗಳು ಅದರಲ್ಲಿ ಪ್ರಾಥಮಿಕ ತರಬೇತಿ ಪಡೆದು (Learnt Typing also) ಇಂಟರ್‍ನೆಟ್ ಸೌಲಭ್ಯ ದೊರಕಿದ ನಂತರ ‘ಸಹಾಯ’ ವಿಭಾಗ ನೋಡಿ ವಿಕಿಪೀಡಿಯಾಕ್ಕೆ ಸದಸ್ಯರಾಗಿ, ಅದಕ್ಕೆ ವೈವಿಧ್ಯಮಯ ಲೇಖನಗಳನ್ನು ತುಂಬುವ ಕೆಲಸ ಮಾಡಿದ್ದಾರೆ. ೧೦ ಆಗಸ್ಟ್ ೨೦೧೦ ರಲ್ಲಿ ಕನ್ನಡ ವಿಕಿಪೀಡಿಯದ ಸದಸ್ಯರಾದ ಇವರು ಈ ವರೆಗೆ ಒಟ್ಟು ೨೦,೪೭೯ ಸಂಪಾದನೆಗಳನ್ನು ಮಾಡಿರುತ್ತಾರೆ.

ಈ ವರೆಗೆ ಬಿ.ಎಸ್. ಚಂದ್ರಶೇಖರ ಅವರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು ಸೃಷ್ಟಿ ಸೆಮೆಟಿಕ್ ಪುರಾಣ, ಸೃಷ್ಟಿ ಮತ್ತು ಗ್ರೀಕ್ ಪುರಾಣ, ಕಾಡು ಪಾಪ, ರುದ್ರಾಕ್ಷಿ, ಸೂರ್ಯ ವಂಶ, ಕುರು ವಂಶ, ಪೋಲಾರ್ ಉಪಗ್ರಹ ಉಡಾವಣಾ ವಾಹನ ಸಿ 34 (ಪಿಎಸ್ಎಲ್ವಿ), ನಾಡಕಲಸಿ, ಸಾಗರ, ದ್ವಾದಶ ಜ್ಯೋತಿರ್ಲಿಂಗಗಳು, ಏಕಲವ್ಯ ಪ್ರಶಸ್ತಿ, ಕೂಡಗಿ ಉಷ್ಣ ವಿದ್ಯುತ್ ಸ್ಥಾವರ, ಕರ್ನಾಟಕದ ನದಿಗಳು, ಕರ್ನಾಟಕದ ನದಿಗಳು ಇತ್ಯಾದಿ.

ಇವರು ತಮ್ಮದೇ ಆದ ಬ್ಲಾಗ್ ಪುಟವನ್ನು ಹೊಂದಿದ್ದಾರೆ. ಬಿ.ಎಸ್. ಚಂದ್ರಶೇಖರ ಅವರು ಫೇಸ್‌ಬುಕ್‌ನಲ್ಲಿಯೂ ಸಕ್ರಿಯರಾಗಿದ್ದಾರೆ. ಇವರು ಲೇಖನಗಳ ಸಂಪಾದನೆ ಬಗ್ಗೆ ಹೆಚ್ಚಿನ ವಿವರಗಳಿಗಾಗಿ Bschandrasgrಗೆ ಭೇಟಿನೀಡಿ. ಇವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬಿ.ಎಸ್.ಚಂದ್ರಶೇಖರ-ಸಾಗರ ಪುಟಕ್ಕೆ ಭೇಟಿನೀಡಿರಿ.

  1. ವೆಬ್ ಆರ್ಕೈವ್
  2. ವಿಕಿಪೀಡಿಯಾ ಯೋಜನೆಯ ಪುಟ