ವಿಜಯನಗರ ಸಾಮ್ರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಚುNo edit summary
೭ ನೇ ಸಾಲು: ೭ ನೇ ಸಾಲು:
ರಾಜ್ಯಧಾನಿ :ವಿಜಯನಗರ
ರಾಜ್ಯಧಾನಿ :ವಿಜಯನಗರ


ಭಾಷೆ :ಕನ್ನಡ, ತೆಲುಗು
ಭಾಷೆ :[[ಕನ್ನಡ]], [[ತೆಲುಗು]]


ಧರ್ಮ. :ಹಿಂದೂ
ಧರ್ಮ. :ಹಿಂದೂ

೧೬:೨೦, ೧೮ ಮೇ ೨೦೧೬ ನಂತೆ ಪರಿಷ್ಕರಣೆ

ರಾಜ್ಯಧಾನಿ  :

ಕರ್ನಾಟಕದ ಇತಿಹಾಸ
 - 
ಕರ್ನಾಟಕದ ಹೆಸರಿನ ಮೂಲ
ಕದಂಬ ಸಾಮ್ರಾಜ್ಯ ಮತ್ತು ಗಂಗ ಸಾಮ್ರಾಜ್ಯ
ಚಾಲುಕ್ಯ ಸಾಮ್ರಾಜ್ಯ
ರಾಷ್ಟ್ರಕೂಟ ಸಾಮ್ರಾಜ್ಯ
ಕಲ್ಯಾಣಿಯ ಚಾಲುಕ್ಯ ಸಾಮ್ರಾಜ್ಯ
ವೆಂಗಿಯ (ಪೂರ್ವ) ಚಾಲುಕ್ಯರು ಸಾಮ್ರಾಜ್ಯ
ಹೊಯ್ಸಳ ಸಾಮ್ರಾಜ್ಯ
ವಿಜಯನಗರ ಸಾಮ್ರಾಜ್ಯ
ಬಹಮನಿ ಸುಲ್ತಾನರ ಆಳ್ವಿಕೆ
ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆ
ಮೈಸೂರು ಸಂಸ್ಥಾನ
ಕರ್ನಾಟಕದ ಏಕೀಕರಣ
ವಾಸ್ತು ಶಿಲ್ಪ    ಕೋಟೆಗಳು    ರಾಜ ಮಹಾರಾಜರು

thumb|right|200px|ಸಾಮ್ರಾಜ್ಯದ ವಿಸ್ತಾರ

ವಿಜಯನಗರ ಸಾಮ್ರಾಜ್ಯ: 13ನೇ ಶತಮಾನದಲ್ಲಿ ಕಂಪ್ಲಿ ಯ ರಾಜನಾಗಿದ್ದ ಕುಮಾರರಾಮ ಭಾರತದಲ್ಲಿ ಹಿಂಧೂ ಸಾಮ್ರಾಜ್ಯ ಸ್ಥಾಪಿಸುವ ಕನಸು ಕಂಡಿದ್ದ. 1320 ರಲ್ಲಿ ಮಹ್ಮದ್ ಬಿನ್ ತುಗಲಕ್ ನ ಕುತಂತ್ರದಿಂದ ಸಾವನ್ನಪಿದ. ಕುಮಾರರಾಮನ ಆಸೆಯಂತ್ತೆ ಅವನ ಮಾವನ ಮಕ್ಕಳಾದ ಹಕ್ಕ-ಬುಕ್ಕರು (1336)ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು.ಹಕ್ಕರಾಯ ಮತ್ತು ಬುಕ್ಕರಾಯರಿಗೆ ಅವರ ಗುರುಗಳಾದ ವಿದ್ಯಾರಣ್ಯರು ಸಾಮ್ರಾಜ್ಯವನ್ನು ಕಟ್ಟಲು ಮಾರ್ಗದರ್ಶನ ಮಾಡಿದರು. ವಿಜಯನಗರದ ಆರಾಧ್ಯ ದೈವ ಈಗಿನ ಹಂಪೆಯ ವಿರೂಪಾಕ್ಷ ಅಥವಾ ಪಂಪಾಪತಿ.

ರಾಜ್ಯಧಾನಿ :ವಿಜಯನಗರ

ಭಾಷೆ  :ಕನ್ನಡ, ತೆಲುಗು

ಧರ್ಮ. :ಹಿಂದೂ

ಆಡಳಿತ. :ಚಕ್ರಾಧಿಪತ್ಯ

ರಾಜರು :

 1336-1356  : ಹರಿಹರರಾಯ 1
 1642-1646  :ಶ್ರೀರಂಗ3


ಇತಿಹಾಸ:

       ಸ್ಥಾಪನೆ :1336
       ಅಂತ್ಯ  :1646

ಇತಿವೃತ್ತ

  • ರಾಜಧಾನಿ ಮೊದಲು ಪ್ರಾಯಶಃ ತುಂಗಭದ್ರಾ ನದಿಯ ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ ಆನೆಗುಂದಿ ಎಂಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದಂತೆ ರಾಜಧಾನಿಯನ್ನು ತುಂಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ ವಿಜಯನಗರಕ್ಕೆ ವರ್ಗಾಯಿಸಲಾಯಿತು. ನಗರ ೧೪ನೇ ಶತಮಾನದಿಂದ ೧೬ನೇ ಶತಮಾನದವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು.
  • ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟತುದಿಯಲ್ಲಿ. ಇದೇ ಸಮಯದಲ್ಲಿ ಅದು ಕಾಲಕಾಲಕ್ಕೆ ಉತ್ತರ ದಖನ್ ಪ್ರದೇಶದಲ್ಲಿ ಇದ್ದು ಒಟ್ಟಾಗಿ ದಖನ್ ಸುಲ್ತಾನೇಟ್ ಅಥವಾ ಬಹಮನಿ ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊಂದಿಗೆ ಘಟ್ಟಿಸುತ್ತಿತ್ತು. ೧೫೬೫ ರಲ್ಲಿ ನಗರ ಅಂತಿಮವಾಗಿ ಈ ಸುಲ್ತಾನೇಟ್‌ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು.
  • ಜಯ ಪಡೆದ ಸೈನಿಕರು ಅನೇಕ ತಿಂಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು. ವಿಜಯನಗರದ ಅವನತಿಯ ನಂತ್ತರ ಅಲ್ಲಿಯ ಉನ್ನತ ಸ್ಥಾನದಲಿದ್ದ ನಾಯಕ ಸಮುದಾಯದವರು ಚಿತ್ರದುರ್ಗ, ಕೆಳದಿ,ಸುರಪೂರ ಹಿಗೆ ಅನೇಕ ಸ್ತಳಕ್ಕೆ ಹೊದರು.ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಕೆಳಮುಖವಾಯಿತು.ಅಂದಿಗೇ ಗಂಡುಗಲಿ ಕುಮಾರರಾಮನ ಕನಸ್ಸು ತ್ಥಟಸ್ತವಾಯಿತು. ರಣಕಲಿ ಹೆಬ್ಬುಲಿ ಕುಮಾರರಾಮನ ಕನಸ್ಸಾಗಿದ್ದ ವಿಜಯನಗರ ನಾಯಿ ನರಿಗಳ ಕಾಡು ಪ್ರಾಣಿಗಳ ಗೃಹವಾಯಿತು..ವಿಜಯನಗರವನ್ನು ಪುನರ್ನಿರ್ಮಾಣ ಮಾಡಲಾಗಲಿಲ್ಲ. ಇಂದಿನ ವರೆಗೂ ಅಲ್ಲಿ ಜನವಸತಿಯಿಲ್ಲ. ಅಂದಿನ ಮುಸ್ಲಿಮ್ ರಾಜ್ಯಗಳ ಸಂಪರ್ಕದ ಪರಿಣಾಮವಾಗಿ ವಿಜಯನಗರದ ಕಟ್ಟಡಗಳಲ್ಲಿ ಮುಸ್ಲಿಮ್ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಾಣಬಹುದು.

ಇತಿಹಾಸ

  • ವಿಜಯ ನಗರ ಸಾಮ್ರಾಜ್ಯ ಸ್ಥಾಪನೆಯ ಬಗ್ಗೆ ಇತಿಹಾಸಕಾರರಲ್ಲಿ ಅನೇಕ ಸಿದ್ದಾ೦ತಗಳಿವೆ.13 ನೇ ಶತಮಾನದಲ್ಲಿ(1290) ರಲ್ಲಿ ಕಂಪ್ಲಿ ರಾಜ್ಯದ ಮಹಾರಾಜನಾದ ರಾಜಾ ಕಂಪಿಲರಾಯನ ಪುತ್ರನಾದ ಗಂಡುಗಲಿ ಕುಮಾರರಾಮನ ಕನಸೆ ಈ ವಿಜಯನಗರ ಸಾಮ್ರಾಜ ಸ್ಥಾಪನೆಯಾಗಿತ್ತು ಹಾಗೂ ದಕ್ಷಿಣ ಭಾರತವನ್ನು(ಹಿಂದೂಗಳನ್ನು)ಮುಸ್ಲೀಂ ರ ದಾಳಿಯಿಂದ ರಕ್ಷಿಸುವುದೆ ಬಹುದೊಡ್ಡ ಗುರಿಯಾಗಿತ್ತು. ಇತಿಹಾಸಕಾರರ ಪ್ರಕಾರ ವಿಜಯ ನಗರದ ಸ್ಥಾಪಕರಾದ ಹರಿಹರ (I) ಮತ್ತು ಬುಕ್ಕರಾಯ (I) ರು ಕುಮಾರರಾಮನ ಮಾವನ ಮಕ್ಕಳು ಮತ್ತು ಕಾಕತೀಯರ ಸ೦ಭ೦ಧಿಗಳು ಎಂದು ಇತಿಹಾಸದಿಂದ ತಿಳಿಯುತ್ತದೆ, ಹೊಯ್ಸಳ ಸಾಮ್ರಾಜ್ಯದ ಅವನತಿಯಿ೦ದ ಕಾಕತೀಯರು ಅಧೀನಕ್ಕೆ ಬ೦ದಿದ್ದ ಉತ್ತರ ಪ್ರಾ೦ತ್ಯಗಳ ಮಾ೦ಡಳಿಕರಾಗಿದ್ದರು.

ಹರಿಹರ (ಕ್ರಿ.ಶ.೧೩೩೬ ರಿಂದ ೧೩೫೬)

  • ಸಂಗಮನ ಐವರು ಮಕ್ಕಳಾ‌ದ ಹರಿಹರ, ಮಾರಪ್ಪ, ಮುದ್ದಪ್ಪ ಮತ್ತು ಬುಕ್ಕರಾಯರಲ್ಲಿ ಹಿರಿಯನಾದ ಹಕ್ಕ(ನಂತರ ಹರಿಹರ್) ಕ್ರಿ.ಶ. ೧೩೩೬ರಲ್ಲಿ ದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ.
  • ಕೆಲವು ಇತಿಹಾಸಕಾರರ ಪ್ರಕಾರ ಹರಿಹರ (I) ಮತ್ತು ಬುಕ್ಕರಾಯ (I) ರು ಕುರುಬ ಸಮಾಜದವರು ಮತ್ತು ಕನ್ನಡಿಗರಾಗಿದ್ದರು.ಹಾಗೂ ಹೊಯ್ಸಳ ಸಾಮ್ರಾಜ್ಯದ ತುಂಗಭದ್ರಾ ಭಾಗದ ಪ್ರತಿನಿಧಿಗಳಾಗಿದ್ದು ಉತ್ತರದಿಂದ ನಿರಂತರವಾಗಿ ನಡೆಯುತ್ತಿದ್ದ ಮುಸ್ಲಿಂ ದಾಳಿಯನ್ನು ಹಿಮ್ಮೆಟ್ಟಿಸಲು ಕುಮಾರರಾಮನ ಕನಸಂತ್ತೆ ಸಾಮ್ರಾಜ್ಯವನ್ನು ಸ್ತಾಪಿಸಿದರು.
  • ಆದರೂ ಕೂಡ ಇತಿಹಾಸಕಾರರ ಒಮ್ಮತ ಅಭಿಪ್ರಾಯದಂತೆ ಪೂಜ್ಯ ಶ್ರೀ. ವಿದ್ಯಾರಣ್ಯರ ಸ್ಪೂರ್ತಿ ಮತ್ತು ಅನುಗ್ರಹ ಬಲದಿಂದ ಹರಿಹರ (I) ಮತ್ತು ಬುಕ್ಕರಾಯ (I) ರು ವಿಜಯನಗರ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದರು.ಅವರ ರಾಜಧಾನಿ "ವಿದ್ಯಾನಗರ" ವಾಗಿತ್ತು. ಶ್ರೀ. ವಿದ್ಯಾರಣ್ಯರು ಶೃಂಗೇರಿ ಮಠದ ೧೨ನೇ ಗುರುಗಳಾಗಿದ್ದು ಇವರು ಸಹ ದಕ್ಷಿಣ ಭಾರತವನ್ನು ಮುಸ್ಲಿಂ ಸುಲ್ತಾನರ ದಾಳಿಗಳಿಂದ ರಕ್ಷಿಸುವ ಕನಸು ಕಂಡಿದ್ದರು.ಇಂತಹ ಪುಣ್ಯ ಪುರುಷರ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಕಾಣದಂತ್ತಿರುವದು ನಮ್ಮ ದೌರ್ಭಾಗ್ಯವೇ ಸರಿ.
  • ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸಂಚರಿಸಿದ ವಿದೇಶಿ ಯಾತ್ರಿಕರ ಬರಹಗಳಿಂದ ಮತ್ತು ಇತ್ತೀಚೆಗೆ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಿಂದ ಸಾಮ್ರಾಜ್ಯದ ಚರಿತ್ರೆ, ಕೋಟೆ ಕೋತ್ತಳಗಳ ಬಗ್ಗೆ, ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ, ಮತ್ತು ವಾಸ್ತುಶಿಲ್ಪದ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ. ಇಮ್ಮಡಿ ದೇವರಾಯ ಮತ್ತು ಕ್ರಿಷ್ಣದೇವರಾಯನ ಕಾಲದಲ್ಲಿ ವಿಜಯನಗರ ಸಾಮ್ರಾಜ ದೊಢ್ಢದಾಗಿ ವಿಸ್ತಾರವಾಗಿತ್ತು. ೧೪ನೇ ಶತಮಾನದ ಆರ೦ಭದಲ್ಲಿ, ದಕ್ಷಿಣ ಭಾರತದ ಹಿ೦ದೂ ಸಾಮ್ರಾಜ್ಯಗಳಾಗಿದ್ದ ದೇವಗಿರಿಯ ಯಾದವರು, ವಾರ೦ಗಲ್ಲಿನ ಕಾಕತೀಯರು, ಮಧುರೈನ ಪಾ೦ಡ್ಯರು