ಒಕ್ಕಲಿಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
some of the information are missed in this wiki so we added those informations
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೪ ನೇ ಸಾಲು: ೨೪ ನೇ ಸಾಲು:


====ಉಪ್ಪಿನ ಕೊಳಗ ಒಕ್ಕಲಿಗರು ====
====ಉಪ್ಪಿನ ಕೊಳಗ ಒಕ್ಕಲಿಗರು ====
ಉಪ್ಪಿನ ಕೊಳಗ ಒಕ್ಕಲಿಗರು ಹೆಚ್ಚಿಗೆ ರಾಜನಂತೆ, ಬ್ಯಾಡನೂರು ಪಾವಗಡ ಇಲ್ಲಿ ೧೮ ನೇ ಶತಮಾನದ ಅಸುಪಾಸಿನಲ್ಲಿ ಇದ್ದು ವಿಜಯನಗರದ ಶ್ರೀರಂಗರಾಯರ ಕಾಲದಲ್ಲಿ ಆಂಧ್ರಗಡಿ ಭಾಗದಲ್ಲಿ ಗೌಡಿಕೆ ಮಾಡುತ್ತಿರುವುದು ದಾಖಲಿದೆ. ಇವರು ತುಮಕೂರು ಜಿಲ್ಲೆ ಮತ್ತು ಈ ಜಿಲ್ಲೆಯ ಮಧುಗಿರಿ, ಪಾವಗಡ, ಅಕ್ಕಪಕ್ಕದ ಭಾಗಗಳಲ್ಲಿ ವಾಸವಾಗಿದ್ದರೆ.
[[ತುಮಕೂರು]]ನಲ್ಲಿ ಇವರು ಕಂಡು ಬರುತ್ತಾರೆ.


[[ವರ್ಗ:ಸಮಾಜ]]
[[ವರ್ಗ:ಸಮಾಜ]]

೧೧:೩೯, ೫ ಮೇ ೨೦೧೬ ನಂತೆ ಪರಿಷ್ಕರಣೆ

ವ್ಯವಸಾಯ ಮಾಡುವವರನ್ನ ಒಕ್ಕಲಿಗರು ಎನ್ನುತ್ತಾರೆ,ಕರ್ನಾಟಕರೈತರನ್ನು ಒಕ್ಕಲಿಗರು ಎಂದು ಕರೆಯುತ್ತಾರೆ, ಆದರೆ ಕಾಲ ಕ್ರಮೇಣ ಇದನ್ನು ಒಂದು ಜಾತಿ ಆಗಿ ಮಾಡಿದ್ದಾರೆ.ದಕ್ಷಿಣ ಕರ್ನಾಟಕದ ಬಹು ಸಂಖ್ಯಾತರು ಒಕ್ಕಲಿಗರಾಗಿದ್ದಾರೆ. ಆದರೆ ಕರ್ನಾಟಕದ ಉತ್ತರ ಬಾಗದಲ್ಲಿ ಇರುವ ರೈತರನ್ನು ಕೂಡ, ಆಯಾ ಹಳ್ಳಿಗಳಲ್ಲಿ ಒಕ್ಕಲುತನ ಮಾಡುವವರು, ಒಕ್ಕಲಿಗರು ಎಂದೇ ಸಂಬೋದಿಸುತ್ತಾರೆ, ಒಡೆದು ಆಳುವ ನೀತಿಯ ಪ್ರಕಾರ ಮಾಂಸ ತಿನ್ನುವ ರೈತರನ್ನು ಒಕ್ಕಲಿಗರೆಂದು, ತಿನ್ನದೇ ಇರುವವರನ್ನು ಲಿಂಗಯಾತರೆಂದು ಕಾಲ ಕ್ರಮೆಣದಲ್ಲಿ ಒಡೆದಿದ್ದಾರೆ.

ಇತಿಹಾಸ

  1. ಕವಿರಾಜಮಾರ್ಗ,ಪಂಪ ಭಾರತಗಳಲ್ಲಿ ಒಕ್ಕಲಿಗರ ಉಲ್ಲೆಕವಿದೆ.
  2. ಒಕ್ಕಲುತನ ವೆಂದರೆ ಉಳುವುದು,ಬಿತ್ತುವುದು ಅದನ್ನ ಮಾಡುವವರು ಒಕ್ಕಲಿಗರು.

ವಕ್ಕಲಿಗರ ಪಂಗಡಗಳು

ಗಂಗಟಿಕರು

ಗಂಗರಾಜರುಗಳ ಕುಲದವರು ಎಂದು ಇವರುಗಳನ್ನು ಹೇಳುತ್ತಾರೆ. ಬೆಂಗಳೂರು ನಗರ, ಗ್ರಾಮಾಂತರ ,ತುಮಕೂರು, ರಾಮನಗರ,ಮಂಡ್ಯ,ಹಾಸನ,ಮೈಸೂರು,ಚಾಮರಾಜನಗರ ಗಳಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ.

ಕುಂಚಟಿಗರು

ತುಮಕೂರು,ಚಿತ್ರದುರ್ಗ,ಚಿಕ್ಕಬಳ್ಳಾಪುರ ದಲ್ಲಿ ಇವರು ವಾಸಿಸುವರು

ಮೊರಸು

ಕೋಲಾರ,ಚಿಕ್ಕಬಳ್ಳಾಪುರ

ಹಾಲಕ್ಕಿಒಕ್ಕಲಿಗರು

ಉತ್ತರ ಕನ್ನಡ ಜಿಲ್ಲೆಯಲ್ಲಿ

ಸರ್ಪ

ಚಿಕ್ಕಮಗಳೂರು,ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಇವರು ವಾಸಿಸುತ್ತಾರೆ

ನಾಮದಾರಿ

ಶಿವಮೊಗ್ಗ,ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇವರು ವಾಸಿಸುತ್ತಾರೆ

ಅರೆಬಾಷೆ

ಕೊಡಗು ಹಾಗು ದಕ್ಷಿಣ ಕನ್ನಡದಲ್ಲಿ ಇವರು ಕಂಡು ಬರುತಾರೆ

ಕುಡು ಒಕ್ಕಲಿಗರು

ಬೀದರ್ ಜಿಲ್ಲೆಯಲ್ಲಿ ಈ ಒಂದು ಉಪ ಸಮುದಾಯ ಕಂಡು ಬರುತ್ತದೆ.

ಉಪ್ಪಿನ ಕೊಳಗ ಒಕ್ಕಲಿಗರು

ಉಪ್ಪಿನ ಕೊಳಗ ಒಕ್ಕಲಿಗರು ಹೆಚ್ಚಿಗೆ ರಾಜನಂತೆ, ಬ್ಯಾಡನೂರು ಪಾವಗಡ ಇಲ್ಲಿ ೧೮ ನೇ ಶತಮಾನದ ಅಸುಪಾಸಿನಲ್ಲಿ ಇದ್ದು ವಿಜಯನಗರದ ಶ್ರೀರಂಗರಾಯರ ಕಾಲದಲ್ಲಿ ಆಂಧ್ರಗಡಿ ಭಾಗದಲ್ಲಿ ಗೌಡಿಕೆ ಮಾಡುತ್ತಿರುವುದು ದಾಖಲಿದೆ. ಇವರು ತುಮಕೂರು ಜಿಲ್ಲೆ ಮತ್ತು ಈ ಜಿಲ್ಲೆಯ ಮಧುಗಿರಿ, ಪಾವಗಡ, ಅಕ್ಕಪಕ್ಕದ ಭಾಗಗಳಲ್ಲಿ ವಾಸವಾಗಿದ್ದರೆ.

"https://kn.wikipedia.org/w/index.php?title=ಒಕ್ಕಲಿಗ&oldid=675675" ಇಂದ ಪಡೆಯಲ್ಪಟ್ಟಿದೆ