"ಆಮ್ಲಜನಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
No edit summary
'''ಆಮ್ಲಜನಕ''' (Oxygen) [[ಅನಿಲ]] ರೂಪದ ಒಂದು [[ಮೂಲಧಾತು]]<ref>http://www.uigi.com/oxygen.html</ref>.ಇದು ಪ್ರಪಂಚದಲ್ಲಿ ಎಲ್ಲಾ ಜೀವಿಗಳ ಪ್ರಾಣವಾಯು.ಇದು ಭೂಮಿಯಲ್ಲಿ ಅತ್ಯಂತ ಹೇರಳವಾಗಿರುವ ಮೂಲಧಾತುಗಳಲ್ಲಿ ಒಂದು.[[ವಾತಾವರಣ|ವಾತಾವರಣದ]] ೧/೫ ರಷ್ಟು,[[ಭೂಪದರ]](Earth's crust)ದ ತೂಕದಲ್ಲಿ ಶೇಕಡಾ ೪೯ ರಷ್ಟು,[[ಖನಿಜ]] ಹಾಗೂ [[ಶಿಲೆ|ಶಿಲೆಗಳ]] ತೂಕದ ಅರ್ದದಷ್ಟು,ಭೂಮಿಯಲ್ಲಿರುವ ನೀರಿನ ತೂಕದ ಶೇಕಡಾ ೮೯ ರಷ್ಟು ಆಮ್ಲಜನಕವಿದೆ.ಇದು ಸಾಮಾನ್ಯ ರೂಪದಲ್ಲಿ ಬಣ್ಣವಿಲ್ಲದ,ರುಚಿಇಲ್ಲದ,ವಾಸನೆ ಇಲ್ಲದ ಅನಿಲ.ದ್ರವ ಆಮ್ಲಜನಕ ತಿಳಿ ನೀಲಿ ಬಣ್ಣವನ್ನು ಹೊಂದಿದೆ.ಸಾಮಾನ್ಯವಾಗಿ ೨ [[ಪರಮಾಣು]] ಸೇರಿಕೊಂಡು ಇರುತ್ತವೆ.ಮೂರು ಪರಮಾಣುಗಳು ಸೇರಿ ಇದ್ದಾಗ [[ಓಜೋನ್|ಓಜೋನ್ಎಂದು]] ಕರೆಯಲ್ಪಡುತ್ತದೆ. ಇದನ್ನು ಕಂಡು ಹಿಡಿದ ವ್ಯಕ್ತಿ [[ಜೋಸೆಫ್ ಪ್ರೀಸ್ಟ್ಲಿ]].
 
==ಉಲ್ಲೇಖ==
==ullEkha==
 
<references/>
 
<ರೆಫ಼ೆರೆನ್ಚೆಸ್/>
 
[[ವರ್ಗ:ಮೂಲಧಾತುಗಳು]]
೫೯೩

edits

"https://kn.wikipedia.org/wiki/ವಿಶೇಷ:MobileDiff/674405" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ