ಕುಸುಬಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೯ ನೇ ಸಾಲು: ೯ ನೇ ಸಾಲು:
ಈ [[ಸಸ್ಯ]]ದ ಬೀಜದಿಂದ ತೈಲ ತಯಾರು ಮಾಡಿ ಆಹಾರದಲ್ಲಿ ಉಪಯೊಗ ಮಾಡುತ್ತಾರೆ.ಊದಿದ ಮತ್ತು ನೋವು ತುಂಬಿದ ಭಾಗಗಳಿಗೆ ಈ ತೈಲವನ್ನು ಲೇಪಿಸುವುದರಿಂದ ನೋವು ಕಡಿಮೆಯಾಗುತ್ತದೆ.ಪಾರ್ಶ್ವವಾಯುವಿನಿಂದ ಪೀಡಿತರಾದವರಿಗೆ ಮಾಂಸವೇಶಿಗಳ ಉತ್ತೇಜನ ಮಾಡಲು ಇದರ ಎಣ್ಣೆಯ ಅಭ್ಯಂಗ ಮಾಡಿಸುತ್ತಾರೆ.ಕುದಿಯುತ್ತಿರುವ ನೀರಿಗೆ ಬೀಜ ಹಾಕಿ,[[ರಾತ್ರಿ]] ಇಟ್ಟು ಬೆಳಿಗ್ಗೆ ಶೋಧಿಸಿ ಉಪಯೋಗ ಮಾಡಿದರೆ ಮಲಬಧ್ಹತೆ ನಿವಾರಣೆಯಾಗುತ್ತದೆ.

ಸಸ್ಯವನ್ನು ಅರೆದು ಎಳ್ಳೆಣ್ಣೆಯಲ್ಲಿ ಹಾಕಿ ಕಾಯಿಸಿ,ತೆಣಿಸಿ ಶರೀರದಲ್ಲಾಗುವ ನವೆಗೆ ಉಪಯೋಗಿಸಬಹುದು.
ಸಸ್ಯವನ್ನು ಅರೆದು ಎಳ್ಳೆಣ್ಣೆಯಲ್ಲಿ ಹಾಕಿ ಕಾಯಿಸಿ,ತೆಣಿಸಿ ಶರೀರದಲ್ಲಾಗುವ ನವೆಗೆ ಉಪಯೋಗಿಸಬಹುದು.
ಕುಸುಬಿ ಸೊಪ್ಪಿನ ತರಕಾರಿಗಿಂತ ನಮ್ಮ [[ರಾಜ್ಯದ]] ಪ್ರಮುಖವಾದ ಎಣ್ಣೆ ಕಾಳಿನ ಖುಷ್ಕಿ ಬೆಳೆಗಳಲ್ಲಿ ಒಂದು.
ಕುಸುಬಿ ಸೊಪ್ಪಿನ ತರಕಾರಿಗಿಂತ ನಮ್ಮ [[ರಾಜ್ಯ]] ಪ್ರಮುಖವಾದ ಎಣ್ಣೆ ಕಾಳಿನ ಖುಷ್ಕಿ ಬೆಳೆಗಳಲ್ಲಿ ಒಂದು.
ಕರ್ನಾಟಕದ ಉತ್ತರ [[ಜಿಲ್ಲೆ]]ಗಳಲ್ಲಿ ಸೊಪ್ಪಿನ ಬೆಳೆಯಾಗಿ ಪ್ರಸಿದ್ದಿ ಪಡೆದಿದೆ.
ಕರ್ನಾಟಕದ ಉತ್ತರ [[ಜಿಲ್ಲೆ]]ಗಳಲ್ಲಿ ಸೊಪ್ಪಿನ ಬೆಳೆಯಾಗಿ ಪ್ರಸಿದ್ದಿ ಪಡೆದಿದೆ.
ಬಿತ್ತನೆಗೆ ಸೆಪ್ಪೆಂಬರ್ ಎರಡನೆ ವಾರದಿಂದ ಅಕ್ಟೋಬರ್ ಎರಡನೇ ವಾರದವರೆಗೆ ಸರಿಯಾದ ಕಾಲ.
ಬಿತ್ತನೆಗೆ ಸೆಪ್ಪೆಂಬರ್ ಎರಡನೆ ವಾರದಿಂದ ಅಕ್ಟೋಬರ್ ಎರಡನೇ ವಾರದವರೆಗೆ ಸರಿಯಾದ ಕಾಲ.

೧೨:೨೫, ೧೧ ಮಾರ್ಚ್ ೨೦೧೬ ನಂತೆ ಪರಿಷ್ಕರಣೆ

ಹೂವಿನ ವಿನ್ಯಾಸ ಪುಟ
ಕುಸುಮೆ-ಹೂವು
ಕುಸುಂಬಿ ಹೂವು
ಕುಸುಂಬಿ ಬೀಜ

ಕಾರ್ತಮಸ್ ಟಿಂಕ್ಟೋರಿಯಸ್

ಕುಸುಬಿ ಯು ಉತ್ತರ ಕರ್ನಾಟಕದ ವಾಣಿಜ್ಯ ಬೆಳೆಯಾಗಿದೆ. ಬಿಜಾಪುರ, ಗುಲ್ಬರ್ಗಾ,ರಾಯಿಚೂರ, ಧಾರವಾಡ , ಜಿಲ್ಲೆ ಗಳಲ್ಲಿ ಬೆಳೆಯುತ್ತಾರೆ. ಈ ಬೆಳೆಗೆ ಎರೆ (ಕಪ್ಪು ) ಮಣ್ಣು ಅವಶ್ಯ ವಾಗಿರುವದರಿದ ಆ ಕಡೆ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಾರೆ..ಇದರಿಂದ ಎಣ್ಣೆ ಯನ್ನು ತೆಗೆಯುತ್ತಾರೆ. ಕುಸುಬಿ ಎಣ್ಣೆ ಯನ್ನು ಅಡುಗೆಗೆ ಬಳಸುತ್ತಾರೆ..ಕುಸುಬಿ ಹೊಟ್ಟಿನಿಂದ (ತೌಡ) ದನ ಕರು ಗಳಿಗಾಗಿ ಹಿಂಡಿ ಯನ್ನು ತಯಾರಿಸುತ್ತಾರೆ.

ಸಸ್ಯಮುಲ-ಪರಿಚಯ

ಸಸ್ಯದ ಬೀಜದಿಂದ ತೈಲ ತಯಾರು ಮಾಡಿ ಆಹಾರದಲ್ಲಿ ಉಪಯೊಗ ಮಾಡುತ್ತಾರೆ.ಊದಿದ ಮತ್ತು ನೋವು ತುಂಬಿದ ಭಾಗಗಳಿಗೆ ಈ ತೈಲವನ್ನು ಲೇಪಿಸುವುದರಿಂದ ನೋವು ಕಡಿಮೆಯಾಗುತ್ತದೆ.ಪಾರ್ಶ್ವವಾಯುವಿನಿಂದ ಪೀಡಿತರಾದವರಿಗೆ ಮಾಂಸವೇಶಿಗಳ ಉತ್ತೇಜನ ಮಾಡಲು ಇದರ ಎಣ್ಣೆಯ ಅಭ್ಯಂಗ ಮಾಡಿಸುತ್ತಾರೆ.ಕುದಿಯುತ್ತಿರುವ ನೀರಿಗೆ ಬೀಜ ಹಾಕಿ,ರಾತ್ರಿ ಇಟ್ಟು ಬೆಳಿಗ್ಗೆ ಶೋಧಿಸಿ ಉಪಯೋಗ ಮಾಡಿದರೆ ಮಲಬಧ್ಹತೆ ನಿವಾರಣೆಯಾಗುತ್ತದೆ. ಸಸ್ಯವನ್ನು ಅರೆದು ಎಳ್ಳೆಣ್ಣೆಯಲ್ಲಿ ಹಾಕಿ ಕಾಯಿಸಿ,ತೆಣಿಸಿ ಶರೀರದಲ್ಲಾಗುವ ನವೆಗೆ ಉಪಯೋಗಿಸಬಹುದು. ಕುಸುಬಿ ಸೊಪ್ಪಿನ ತರಕಾರಿಗಿಂತ ನಮ್ಮ ರಾಜ್ಯದ ಪ್ರಮುಖವಾದ ಎಣ್ಣೆ ಕಾಳಿನ ಖುಷ್ಕಿ ಬೆಳೆಗಳಲ್ಲಿ ಒಂದು. ಕರ್ನಾಟಕದ ಉತ್ತರ ಜಿಲ್ಲೆಗಳಲ್ಲಿ ಸೊಪ್ಪಿನ ಬೆಳೆಯಾಗಿ ಪ್ರಸಿದ್ದಿ ಪಡೆದಿದೆ. ಬಿತ್ತನೆಗೆ ಸೆಪ್ಪೆಂಬರ್ ಎರಡನೆ ವಾರದಿಂದ ಅಕ್ಟೋಬರ್ ಎರಡನೇ ವಾರದವರೆಗೆ ಸರಿಯಾದ ಕಾಲ. ಇದು ಕುಸುಂಬಿ,ಕುಸುಬೆ,ಕುಸುಮೆ ಎಂದೂ ಪರಿಚಿತವಾಗಿದೆ.

"https://kn.wikipedia.org/w/index.php?title=ಕುಸುಬಿ&oldid=667655" ಇಂದ ಪಡೆಯಲ್ಪಟ್ಟಿದೆ