ಕುಸುಬಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೮ ನೇ ಸಾಲು: ೮ ನೇ ಸಾಲು:
ತಯಾರಿಸುತ್ತಾರೆ.
ತಯಾರಿಸುತ್ತಾರೆ.
ಸಸ್ಯಮುಲ-ಪರಿಚಯ
ಸಸ್ಯಮುಲ-ಪರಿಚಯ
ಈ ಸಸ್ಯದ ಬೀಜದಿಂದ ತೈಲ ತಯಾರು ಮಾಡಿ ಆಹಾರದಲ್ಲಿ ಉಪಯೊಗ ಮಾಡುತ್ತಾರೆ.
ಈ ಸಸ್ಯದ ಬೀಜದಿಂದ ತೈಲ ತಯಾರು ಮಾಡಿ ಆಹಾರದಲ್ಲಿ ಉಪಯೊಗ ಮಾಡುತ್ತಾರೆ.ಊದಿದ ಮತ್ತು ನೋವು ತುಂಬಿದ ಭಾಗಗಳಿಗೆ ಈ ತೈಲವನ್ನು ಲೇಪಿಸುವುದರಿಂದ ನೋವು ಕಡಿಮೆಯಾಗುತ್ತದೆ.
{{ ಚುಟುಕು}}
{{ ಚುಟುಕು}}



೧೦:೪೨, ೧೧ ಮಾರ್ಚ್ ೨೦೧೬ ನಂತೆ ಪರಿಷ್ಕರಣೆ

ಹೂವಿನ ವಿನ್ಯಾಸ ಪುಟ
ಕುಸುಮೆ-ಹೂವು
ಕುಸುಂಬಿ ಹೂವು
ಕುಸುಂಬಿ ಬೀಜ

ಕುಸುಬೆ

ಕಾರ್ತಮಸ್ ಟಿಂಕ್ಟೋರಿಯಸ್

ಕುಸುಬಿ ಯು ಉತ್ತರ ಕರ್ನಾಟಕದ ವಾಣಿಜ್ಯ ಬೆಳೆಯಾಗಿದೆ. ಬಿಜಾಪುರ, ಗುಲ್ಬರ್ಗಾ,ರಾಯಿಚೂರ, ಧಾರವಾಡ , ಜಿಲ್ಲೆ ಗಳಲ್ಲಿ ಬೆಳೆಯುತ್ತಾರೆ. ಈ ಬೆಳೆಗೆ ಎರೆ (ಕಪ್ಪು ) ಮಣ್ಣು ಅವಶ್ಯ ವಾಗಿರುವದರಿದ ಆ ಕಡೆ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಾರೆ..ಇದರಿಂದ ಎಣ್ಣೆ ಯನ್ನು ತೆಗೆಯುತ್ತಾರೆ. ಕುಸುಬಿ ಎಣ್ಣೆ ಯನ್ನು ಅಡುಗೆಗೆ ಬಳಸುತ್ತಾರೆ..ಕುಸುಬಿ ಹೊಟ್ಟಿನಿಂದ (ತೌಡ) ದನ ಕರು ಗಳಿಗಾಗಿ ಹಿಂಡಿ ಯನ್ನು ತಯಾರಿಸುತ್ತಾರೆ. ಸಸ್ಯಮುಲ-ಪರಿಚಯ ಈ ಸಸ್ಯದ ಬೀಜದಿಂದ ತೈಲ ತಯಾರು ಮಾಡಿ ಆಹಾರದಲ್ಲಿ ಉಪಯೊಗ ಮಾಡುತ್ತಾರೆ.ಊದಿದ ಮತ್ತು ನೋವು ತುಂಬಿದ ಭಾಗಗಳಿಗೆ ಈ ತೈಲವನ್ನು ಲೇಪಿಸುವುದರಿಂದ ನೋವು ಕಡಿಮೆಯಾಗುತ್ತದೆ.

"https://kn.wikipedia.org/w/index.php?title=ಕುಸುಬಿ&oldid=667400" ಇಂದ ಪಡೆಯಲ್ಪಟ್ಟಿದೆ