"ಸದಸ್ಯ:C s anjali" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
[[ಚಿತ್ರ:C s anjali.jpg|320px|thumbnail| ಅಂಜಲಿ]]
==ನನ್ನ ಕುಟುಂಬ==
ನನ್ನ ಹೆಸರು ಅಂಜಲಿ,ನನ್ನ ತಂದೆಯ ಹೆಸರು ಸುರೇಶ್,ನನ್ನ ತಾಯಿಯ ಹೆಸರು ಮಹಾಲಕ್ಷ್ಮಿ,ನನ್ನ ತಂದೆ ತಾಯಿಯರಿಗೆ ನಾವು ಇಬ್ಬರು ಮಕ್ಕಳು.ನಾನು ಮೊದಲನೆ ಮಗಳು,ನನ್ನ ಹೆಸರು ಅಂಜಲಿ,ನನ್ನ ಸಹೋದರನ(ತಮ್ಮ) ಹೆಸರು ಅಕ್ಷಿತ್.ನನ್ನ ಸಹೋದರ ಜೈನ್ ಕಾಲೇಜಿನಲ್ಲಿ ಓದುತ್ತಿದ್ದಾನೆ,ಅವನು ಈಗ ತನ್ನ ದ್ವಿತೀಯ ಪಿ.ಯು.ಸಿ ಯನ್ನು ಓದುತ್ತಿದ್ದಾನೆ.ನಾನು ಹಾಗು ನನ್ನ ತಮ್ಮ ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮಾಡಿದೆವು.ಅವನಿಗು ಸಹ ಎಸ್.ಎಸ್.ಎಲ್.ಸಿ ಯಲ್ಲಿ ೯೨ ಶೇಖಡವನ್ನು ಪಡೆದಿದ್ದನು. ಅವನಿಗು ಕ್ರೈಸ್ಟ್ ಕಾಲೆಜನ್ನು ಸೇರಲು ತುಂಬ ಇಷ್ಟವಿತ್ತು,ಆದರೆ ಅವನಿಗೆ ಇಲ್ಲಿ ಅವಕಾಶ ಸಿಗಲ್ಲಿಲ್ಲ ಅದ್ದರಿಂದ ಅವನು ಜೈನ್ ಕಾಲೇಜನ್ನು ಸೇರಬೇಕಾಗಿ ಬಂದಿತು.ಇನ್ನು ನನ್ನ ವಿಶಯಕ್ಕೆ ಬಂದರೆ ನಾನು ಕ್ರೈಸ್ಟ್ ಕಾಲೇಜಿನಲ್ಲೆ ಪಿ.ಯು.ಸಿ ಮುಗಿಸಿ ಈಗ ಅಲ್ಲೆ ಬಿ.ಎಸ್.ಸಿ ಯನ್ನು ಓದುತ್ತಿದ್ದೇನೆ. ==ಈಗಿನ ವಿದ್ಯಾಭ್ಯಾಸ== ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಓದುತಿದ್ದೇನೆ.ನಾನು ಮೊದಲನೆಯ ಬಿ.ಎಸ್.ಸಿ ಯನ್ನು ಕಂಪ್ಯೂಟರ್ ಸೈನ್ಸ್ ಮೊದಲನೆ ವರ್ಷದ ಎರಡನೆಯ ಸೆಮಿಸ್ಟರ್ ನಲ್ಲಿ ಓದುತಿದ್ದೇನೆ ನನಗೆ ಇಲ್ಲಿ ಬಹಳ ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತಿದೆ ಆದ ಕಾರಣ ನನಗೆ ಕನ್ನಡದಲ್ಲಿ ಬಹಳ ಹೆಚ್ಚು ಅಂಖಗಳನ್ನು ದೊರೆತಿವೆ.ಕನ್ನಡದಲ್ಲಿ ಮಾತ್ರ ಅಲ್ಲದೆ ಬೇರೆ ವಿಷಯದಲ್ಲು ಹೆಚ್ಚು ಅಂಖಗಳನ್ನು ಗಳಿಸಿದ್ದೇನೆ.ನನಗೆ ಕನ್ನಡದಲ್ಲಿ ಬಹಳ ಆಸಕ್ತಿ ಆದ್ದರಿಂದ ನಾನು ಮೊದಲಿನಿಂದಲು ಕನ್ನಡವನ್ನು ನನ್ನ ಎರಡನೆಯ ವಿಷಯವಾಗಿ ಆರಿಸಿದ್ದೇನೆ.ಇದರಿಂದ ನನಗೆ ಇನ್ನು ಕನ್ನಡದ ಬಗ್ಗೆ ತುಂಬ ಆಸಕ್ತಿ ಮೂಡುತಿದೆ.ಅಷ್ಟಲ್ಲದೆ ನನಗೆ ಕನ್ನಡದ ಮೇಲೆ ತುಂಬ ಅಭಿಮಾನ,ಹಾಗು ನನ್ನ ಮಾತೃ ಭಾಷೆ ಕನ್ನಡ
ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಓದುತಿದ್ದೇನೆ.ನಾನು ಮೊದಲನೆಯ ಬಿ.ಎಸ್.ಸಿ ಯನ್ನು ಕಂಪ್ಯೂಟರ್ ಸೈನ್ಸ್ ಮೊದಲನೆ ವರ್ಷದ ಎರಡನೆಯ ಸೆಮಿಸ್ಟರ್ ನಲ್ಲಿ ಓದುತಿದ್ದೇನೆ ನನಗೆ ಇಲ್ಲಿ ಬಹಳ ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತಿದೆ ಆದ ಕಾರಣ ನನಗೆ ಕನ್ನಡದಲ್ಲಿ ಬಹಳ ಹೆಚ್ಚು ಅಂಖಗಳನ್ನು ದೊರೆತಿವೆ.ಕನ್ನಡದಲ್ಲಿ ಮಾತ್ರ ಅಲ್ಲದೆ ಬೇರೆ ವಿಷಯದಲ್ಲು ಹೆಚ್ಚು ಅಂಖಗಳನ್ನು ಗಳಿಸಿದ್ದೇನೆ.ನನಗೆ ಕನ್ನಡದಲ್ಲಿ ಬಹಳ ಆಸಕ್ತಿ ಆದ್ದರಿಂದ ನಾನು ಮೊದಲಿನಿಂದಲು ಕನ್ನಡವನ್ನು ನನ್ನ ಎರಡನೆಯ ವಿಷಯವಾಗಿ ಆರಿಸಿದ್ದೇನೆ.ಇದರಿಂದ ನನಗೆ ಇನ್ನು ಕನ್ನಡದ ಬಗ್ಗೆ ತುಂಬ ಆಸಕ್ತಿ ಮೂಡುತಿದೆ.ಅಷ್ಟಲ್ಲದೆ ನನಗೆ ಕನ್ನಡದ ಮೇಲೆ ತುಂಬ ಅಭಿಮಾನ,ಹಾಗು ನನ್ನ ಮಾತೃ ಭಾಷೆ ಕನ್ನಡ
==ನನ್ನ ಊರು==
ನಾನು ಹುಟ್ಟಿದ್ದು ಕರ್ನಾಟಕದ ಹಾಸನ ಜಿಲ್ಲೆಯಲ್ಲಿ,ಆದರೆ ನಾನು ಬೆಳೆದದ್ದು ಬೆಂಗಳೂರಿನಲ್ಲೆ.ಈಗ ಇರುವುದು ಸಹ ಬೆಂಗಳೂರಿನಲ್ಲೆ,ಆದ ಕಾರಣ ನಾನು ಇಲ್ಲಿಯೆ ವಿದ್ಯಾಭ್ಯಾಸ ಮಾಡುವಂತೆ ಆಯಿತು.ಆದರೆ ನಮ್ಮ ಸಂಭಂದಿಕರು ಇರುವುದು ನಮ್ಮ ಊರು ಹಾಸನದಲ್ಲೆ.ನಮ್ಮ ಸಂಭಂದಿಕರೆಲ್ಲ ಅಲ್ಲಿಯೆ ಇರುವುದರಿಂದ ನಾನು ಹಾಗು ನನ್ನ ತಮ್ಮ ಬೇಸಿಗೆ ರಜೆಗೆ ಅಲ್ಲಿಗೆ ಹೋಗುತ್ತಿದ್ದೆವು.ಎರಡು ತಿಂಗಳ ಕಾಲ ನಾವು ನಮ್ಮ ಅಜ್ಜನ ಮನೆಯಲ್ಲಿ,ನಮ್ಮ ದೊಡ್ಡಪ್ಪ ದೊಡ್ಡಮ್ಮನ ಮನೆಯಲ್ಲಿ,ಹೋಗಿ ನಮ್ಮ ರಜೆಯನ್ನು ಕಳೆಯುತ್ತಿದ್ದೆವು.ನಮ್ಮ ಜೊತೆ ಊರಿಗೆ ಬರುತಿದ್ದ ಅಕ್ಕ ಪಕ್ಕದ ಮನೆಯವರ ಮಕ್ಕಳು ಸೇರುತ್ತಿದ್ದೆವು,ಎಲ್ಲರು ಸೇರಿ ಹಲವು ಬಗೆಯ ಆಟಗಳನ್ನು ಆಡುತ್ತಿದ್ದೆವು.ಹೀಗೆ ನಮ್ಮ ರಜೆಯನ್ನು ಸಂತೋಷದಿಂದ ಕಳೆಯುತ್ತಿದ್ದೆವು.ಹೀಗೆಯೆ ನಮ್ಮ ಬಾಲ್ಯವು ಸಂತೋಷದಿಂದ ಕಳೆದೆವು.
೩೭೧

edits

"https://kn.wikipedia.org/wiki/ವಿಶೇಷ:MobileDiff/649911" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ