"ನೇಪಾಳಿ ಭಾಷೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
clean up, replaced: → (6) using AWB
(clean up, replaced: → (6) using AWB)
'''ನೇಪಾಳಿ ಭಾಷೆ'''ಯು [[ಭಾರತೀಯ-ಆರ್ಯನ್]] ಭಾಷೆಯಾಗಿದೆ. ಇದು ನೇಪಾಳದ ಅಧಿಕೃತ ಭಾಷೆಯಾಗಿದೆ ಮತ್ತು [[ಭಾರತ]], [[ಭೂತಾನ್]] ಹಾಗೂ [[ಮಯನ್ಮಾರ್]] ದೇಶಗಳಲ್ಲಿಯೂ ಮತನಾಡುತ್ತಾರೆ. ನೇಪಾಳಿ ಭಾಷೆಯು ಭಾರತೀಯ ರಾಜ್ಯಗಳಾದ [[ಸಿಕ್ಕಿಂ]] ಮತ್ತು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] [[ದಾರ್ಜಲಿಂಗ್]] ಜಿಲ್ಲೆಯಲ್ಲಿ ಅಧಿಕೃತ ಭಾಷೆಯ ಸ್ಥಾನವನ್ನು ಹೊಂದಿದೆ.<ref name="Nepali language"><cite class="citation web" contenteditable="false">[http://www.censusindia.gov.in/2011-documents/lsi/LSI_Sikkim_Part%20-II/Chapter_II.pdf "Official Nepali language in Sikkim & Darjeeling"] (PDF). </cite></ref> <ref><cite class="citation book" contenteditable="false">Hodgson, Brian Houghton (2013). </cite></ref>
 
''ನೇಪಾಳಿ ಭಾಷೆ ''ಎಂದು ಕರೆಯುವ ಮುನ್ನ, ಐತಿಹಾಸಿಕವಾಗಿ, ಈ ಭಾಷೆಯು ಮೊದಲೆಗೆ '''ಖಾಸ್ ಭಾಷೆ'''ಯೆಂದು, ನಂತರ '''ಗೊರ್ಕಾಲಿ''' ಅಥವಾ '''ಗುರ್ಕಾಲಿ''' ಎಂದು ಕರೆಯಲ್ಪಡುತ್ತಿತ್ತು. ಇದನ್ನು ನೆವಾರ್ ಜನರಿಂದ ಖೇ ಭಾಷೆಯೆಂದು ಮತ್ತು ತಪರೆ ಜನರಿಂದ ಶೇರ್ಪಾ ಭಾಷೆ ಎಂದೂ ಗುರುತಿಸಲ್ಪಟ್ಟಿದೆ.<ref><cite class="citation book" contenteditable="false">Clark, T. W. (1973). </cite></ref>
 
== ಸಾಹಿತ್ಯ ==
ನೇಪಾಳಿ ಭಾಷೆಯು ೧೯ನೇ ಶತಮಾನದ ೧೦೦ ವರ್ಷಗಳ ಕಡಿಮೆ ಸಮಯದಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡಿತು. ಕಳೆದ ೧೦ ವರ್ಷಗಳಲ್ಲಿ, ನೇಪಾಳಿ ಭಷೆಯ ಸಾಹಿತ್ಯಕ್ಕೆ ಏಷ್ಯಾ, ಐರೋಪ್ಯ ಮತ್ತು ಆಮೇರಿಕಗಳಲ್ಲಿರುವ ನೇಪಾಳಿ ಜನರು ತುಂಬಾ ಕೊಡುಗೆಗಳನ್ನು ನೀಡಿfದಾರೆ.
 
 
 
== ಮಾತನಾಡುವವರ ಸಂಖ್ಯೆ ==
೨೦೧೧ರ ಜನಗಣತಿಯ ಪ್ರಕಾರ, ಪ್ರತಿಶತ ೪೪.೬ ರಷ್ಟು ನೇಪಾಳದಲ್ಲಿರು ಜನರು ನೇಪಾಳಿ ಭಾಷೆಯನ್ನು ತಮ್ಮ [[ಮಾತೃಭಾಷೆ|ಮಾತೃಭಾಷೆಯಾಗಿ]] ಮಾತನಾಡುತ್ತಾರೆ.<ref><cite class="citation web" contenteditable="false">[http://cbs.gov.np/wp-content/uploads/2012/11/Major-Finding.pdf "Major highlights"] (PDF). </cite></ref> ಎತ್ನಲಾಗ್ ಜಾಲತಾಣವು ಜಗತ್ತಿನಲ್ಲಿ ೧.೭ ಕೋಟಿಗಿಂತ(೨೦೦೭) ಹೆಚ್ಚು ಮತ್ತು ೪.೨ ಕೋಟಿಗಿಂತ(೨೦೧೨) ಹೆಚ್ಚು ಮಂದಿ ಮಾತನಾಡುತ್ತಾರೆಂದು ಲೆಕ್ಕಹಾಕಿದೆ. ಇವರಲ್ಲಿ ೧.೭ಕೋಟಿ ಜನರು ನೇಪಾಳದಲ್ಲಿರುವವರಾಗಿದ್ದಾರೆ.(೨೦೦೧ರ ಜನಗಣತಿಯಲ್ಲಿದ್ದಂತೆ).<ref name="census">[http://www.ethnologue.com/show_language.asp?code=nep Ethnologue Report for Nepali] (Accessed 1 February 2009).</ref>
 
== ಕುಶಲೋಪರಿಗಳು ==
{| style="margin-bottom: 10px;" class="wikitable"
|ಧನ್-ಯ-ಬಾದ್
|}
 
== References ==
{{Reflist}}
 
[[ವರ್ಗ:ನೇಪಾಳ]]
೧೦,೦೩೯

edits

"https://kn.wikipedia.org/wiki/ವಿಶೇಷ:MobileDiff/642324" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ