ನೇಪಾಳಿ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
"Nepali language" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ

೧೮ ನೇ ಸಾಲು: ೧೮ ನೇ ಸಾಲು:
|ನಮಸ್ಕಾರ

|ನಮಸ್ಕಾರ

|ನಮಸ್ಕಾರ್
|ನಮಸ್ಕಾರ್

|ಹೇಗಿದ್ದೀರಾ?

|ಹೇಗಿದ್ದೀರಾ?

೪೨ ನೇ ಸಾಲು: ೩೯ ನೇ ಸಾಲು:
|ಸಂಜೆ

|ಸಂಜೆ

|ಸಾಜ್
|ಸಾಜ್

|ಧನ್ಯವಾದಗಳು

|ಧನ್ಯವಾದಗಳು

೧೯:೦೭, ೩೦ ನವೆಂಬರ್ ೨೦೧೫ ನಂತೆ ಪರಿಷ್ಕರಣೆ

ನೇಪಾಳಿ ಭಾಷೆಯು ಭಾರತೀಯ-ಆರ್ಯನ್ ಭಾಷೆಯಾಗಿದೆ. ಇದು ನೇಪಾಳದ ಅಧಿಕೃತ ಭಾಷೆಯಾಗಿದೆ ಮತ್ತು ಭಾರತ, ಭೂತಾನ್ ಹಾಗೂ ಮಯನ್ಮಾರ್ ದೇಶಗಳಲ್ಲಿಯೂ ಮತನಾಡುತ್ತಾರೆ. ನೇಪಾಳಿ ಭಾಷೆಯು ಭಾರತೀಯ ರಾಜ್ಯಗಳಾದ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ದಾರ್ಜಲಿಂಗ್ ಜಿಲ್ಲೆಯಲ್ಲಿ ಅಧಿಕೃತ ಭಾಷೆಯ ಸ್ಥಾನವನ್ನು ಹೊಂದಿದೆ.[೧] [೨]

ನೇಪಾಳಿ ಭಾಷೆ ಎಂದು ಕರೆಯುವ ಮುನ್ನ, ಐತಿಹಾಸಿಕವಾಗಿ, ಈ ಭಾಷೆಯು ಮೊದಲೆಗೆ ಖಾಸ್ ಭಾಷೆಯೆಂದು, ನಂತರ ಗೊರ್ಕಾಲಿ ಅಥವಾ ಗುರ್ಕಾಲಿ ಎಂದು ಕರೆಯಲ್ಪಡುತ್ತಿತ್ತು. ಇದನ್ನು ನೆವಾರ್ ಜನರಿಂದ ಖೇ ಭಾಷೆಯೆಂದು ಮತ್ತು ತಪರೆ ಜನರಿಂದ ಶೇರ್ಪಾ ಭಾಷೆ ಎಂದೂ ಗುರುತಿಸಲ್ಪಟ್ಟಿದೆ.[೩]

ಸಾಹಿತ್ಯ

ನೇಪಾಳಿ ಭಾಷೆಯು ೧೯ನೇ ಶತಮಾನದ ೧೦೦ ವರ್ಷಗಳ ಕಡಿಮೆ ಸಮಯದಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡಿತು. ಕಳೆದ ೧೦ ವರ್ಷಗಳಲ್ಲಿ, ನೇಪಾಳಿ ಭಷೆಯ ಸಾಹಿತ್ಯಕ್ಕೆ ಏಷ್ಯಾ, ಐರೋಪ್ಯ ಮತ್ತು ಆಮೇರಿಕಗಳಲ್ಲಿರುವ ನೇಪಾಳಿ ಜನರು ತುಂಬಾ ಕೊಡುಗೆಗಳನ್ನು ನೀಡಿfದಾರೆ.

ಮಾತನಾಡುವವರ ಸಂಖ್ಯೆ

೨೦೧೧ರ ಜನಗಣತಿಯ ಪ್ರಕಾರ, ಪ್ರತಿಶತ ೪೪.೬ ರಷ್ಟು ನೇಪಾಳದಲ್ಲಿರು ಜನರು ನೇಪಾಳಿ ಭಾಷೆಯನ್ನು ತಮ್ಮ ಮಾತೃಭಾಷೆಯಾಗಿ ಮಾತನಾಡುತ್ತಾರೆ.[೪] ಎತ್ನಲಾಗ್ ಜಾಲತಾಣವು ಜಗತ್ತಿನಲ್ಲಿ ೧.೭ ಕೋಟಿಗಿಂತ(೨೦೦೭) ಹೆಚ್ಚು ಮತ್ತು ೪.೨ ಕೋಟಿಗಿಂತ(೨೦೧೨) ಹೆಚ್ಚು ಮಂದಿ ಮಾತನಾಡುತ್ತಾರೆಂದು ಲೆಕ್ಕಹಾಕಿದೆ. ಇವರಲ್ಲಿ ೧.೭ಕೋಟಿ ಜನರು ನೇಪಾಳದಲ್ಲಿರುವವರಾಗಿದ್ದಾರೆ.(೨೦೦೧ರ ಜನಗಣತಿಯಲ್ಲಿದ್ದಂತೆ).[೫]

ಕುಶಲೋಪರಿಗಳು

ಕನ್ನಡ ನೇಪಾಳಿ
ನಮಸ್ಕಾರ
ನಮಸ್ಕಾರ್
ಹೇಗಿದ್ದೀರಾ?
ತಪೈ ಕಸ್ಟೊಹುನು-ಹುನ್-ಚಾ?
ನನ್ನ ಹೆಸರು ರಾಮ
ಮೇರೊ ನಾಮ್ ರಾಮ ಹೊ
ನಾನು ಕರ್ನಾಟಕದವನು ಮಾ ಕರ್ನಾಟಕ್ ಬತ ಹೊ
ಎಲ್ಲರಿಗೂ ಶುಭ ಮುಂಜಾನೆ
ಸುಭಾ ಪ್ರಭಾತ್ ಸಬೈ ಲೈ
ಶುಭ ರಾತ್ರಿ
ಸುಭ ರಾತ್ರಿ
ದಿನ ದಿವ-ಸೊ
ಸಂಜೆ
ಸಾಜ್
ಧನ್ಯವಾದಗಳು
ಧನ್-ಯ-ಬಾದ್

References

1. "Official Nepali language in Sikkim & Darjeeling" (PDF).
2. Hodgson, Brian Houghton (2013).
3. Clark, T. W. (1973).
4. "Major highlights" (PDF).
5. Ethnologue Report for Nepali (Accessed 1 February 2009).