ಒಕ್ಕಲಿಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು added Category:ಸಮಾಜ using HotCat
೫ ನೇ ಸಾಲು: ೫ ನೇ ಸಾಲು:
==ವಕ್ಕಲಿಗರ ಪಂಗಡಗಳು==
==ವಕ್ಕಲಿಗರ ಪಂಗಡಗಳು==
====ಗಂಗಟಿಕರು====
====ಗಂಗಟಿಕರು====
[[ಗಂಗರಾಜರು]]ಗಳ ಕುಲದವರು ಎಂದು ಇವರುಗಳನ್ನು ಹೇಳುತ್ತಾರೆ. [[ಬೆಂಗಳೂರು]] ನಗರ, ಗ್ರಾಮಾಂತರ ,[[ತುಮಕೂರು]], [[ರಾಮನಗರ]],[[ಮಂಡ್ಯ]],[[ಹಾಸನ]],[[ಮೈಸೂರು]],[[ಚಾಮರಾಜನಗರ]] ಗಳಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ.
[[ಗಂಗರಾಜರು]]ಗಳ ಕುಲದವರು ಎಂದು ಇವರುಗಳನ್ನು ಹೇಳುತ್ತಾರೆ. [[ಬೆಂಗಳೂರು]] ನಗರ, ಗ್ರಾಮಾಂತರ ,[[ತುಮಕೂರು]], [[ರಾಮನಗರ]],[[ಮಂಡ್ಯ]],[[ಹಾಸನ]],[[ಮೈಸೂರು]],[[ಚಾಮರಾಜನಗರ]] ಗಳಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ.

====ಕುಂಚಟಿಗರು ====
====ಕುಂಚಟಿಗರು ====
[[ತುಮಕೂರು]],[[ಚಿತ್ರದುರ್ಗ]],[[ಚಿಕ್ಕಬಳ್ಳಾಪುರ]] ದಲ್ಲಿ ಇವರು ವಾಸಿಸುವರು
[[ತುಮಕೂರು]],[[ಚಿತ್ರದುರ್ಗ]],[[ಚಿಕ್ಕಬಳ್ಳಾಪುರ]] ದಲ್ಲಿ ಇವರು ವಾಸಿಸುವರು

೧೪:೪೨, ೧೯ ಅಕ್ಟೋಬರ್ ೨೦೧೫ ನಂತೆ ಪರಿಷ್ಕರಣೆ

ವ್ಯವಸಾಯ ಮಾಡುವವರನ್ನ ಒಕ್ಕಲಿಗರು ಎನ್ನುತ್ತಾರೆ,ಕಾಲ ಕ್ರಮೇಣ ಇದು ಒಂದು ಜಾತಿ ಆಗಿ ಪರಿವರ್ತನೆ ಆಗಿದೆ.ದಕ್ಷಿಣ ಕರ್ನಾಟಕದ ಬಹು ಸಂಖ್ಯಾತರು ಒಕ್ಕಲಿಗರಾಗಿದ್ದಾರೆ.

ಇತಿಹಾಸ

  1. ಕವಿರಾಜಮಾರ್ಗ,ಪಂಪ ಭಾರತಗಳಲ್ಲಿ ಒಕ್ಕಲಿಗರ ಉಲ್ಲೆಕವಿದೆ.
  2. ಒಕ್ಕಲುತನ ವೆಂದರೆ ಉಳುವುದು,ಬಿತ್ತುವುದು ಅದನ್ನ ಮಾಡುವವರು ಒಕ್ಕಲಿಗರು.

ವಕ್ಕಲಿಗರ ಪಂಗಡಗಳು

ಗಂಗಟಿಕರು

ಗಂಗರಾಜರುಗಳ ಕುಲದವರು ಎಂದು ಇವರುಗಳನ್ನು ಹೇಳುತ್ತಾರೆ. ಬೆಂಗಳೂರು ನಗರ, ಗ್ರಾಮಾಂತರ ,ತುಮಕೂರು, ರಾಮನಗರ,ಮಂಡ್ಯ,ಹಾಸನ,ಮೈಸೂರು,ಚಾಮರಾಜನಗರ ಗಳಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ.

ಕುಂಚಟಿಗರು

ತುಮಕೂರು,ಚಿತ್ರದುರ್ಗ,ಚಿಕ್ಕಬಳ್ಳಾಪುರ ದಲ್ಲಿ ಇವರು ವಾಸಿಸುವರು

ಮೊರಸು

ಕೋಲಾರ,ಚಿಕ್ಕಬಳ್ಳಾಪುರ

ಹಾಲಕ್ಕಿಒಕ್ಕಲಿಗರು

ಉತ್ತರ ಕನ್ನಡ ಜಿಲ್ಲೆಯಲ್ಲಿ

ಸರ್ಪ

ಚಿಕ್ಕಮಗಳೂರು,ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಇವರು ವಾಸಿಸುತ್ತಾರೆ

ನಾಮದಾರಿ

ಶಿವಮೊಗ್ಗ,ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇವರು ವಾಸಿಸುತ್ತಾರೆ

ಅರೆಬಾಷೆ

ಕೊಡಗು ಹಾಗು ದಕ್ಷಿಣ ಕನ್ನಡದಲ್ಲಿ ಇವರು ಕಂಡು ಬರುತಾರೆ

"https://kn.wikipedia.org/w/index.php?title=ಒಕ್ಕಲಿಗ&oldid=611808" ಇಂದ ಪಡೆಯಲ್ಪಟ್ಟಿದೆ