ಮಾರುಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: thumb '''ಮಾರುಕಟ್ಟೆ'''ಯು ಕಿರಾಣಿ ಸರಕು, ಜಾನುವಾರು ಹಾಗೂ ಇತರ ಸ...
 
No edit summary
೨ ನೇ ಸಾಲು: ೨ ನೇ ಸಾಲು:
'''ಮಾರುಕಟ್ಟೆ'''ಯು ಕಿರಾಣಿ ಸರಕು, ಜಾನುವಾರು ಹಾಗೂ ಇತರ ಸರಕುಗಳ ಖರೀದಿ ಮತ್ತು ಮಾರಾಟಕ್ಕಾಗಿ ಜನರ ನಿಯಮಿತ ಕೂಟ. ಮಾರುಕಟ್ಟೆಗಳು ಚಿಲ್ಲರೆ ಅಥವಾ [[ಸಗಟು ವ್ಯಾಪಾರೋದ್ಯಮ|ಸಗಟು ಮಾರುಕಟ್ಟೆಗಳಾಗಿರಬಹುದು]]. ಒಳಾಂಗಣ ಮಾರುಕಟ್ಟೆ, ಮಾರುಕಟ್ಟೆ ಚೌಕ, ಸಾರ್ವಜನಿಕ ಮಾರುಕಟ್ಟೆ, ಬೀದಿ ಮಾರುಕಟ್ಟೆ ಇತ್ಯಾದಿ ಮಾರುಕಟ್ಟೆಗಳ ಕೆಲವು ಮುಖ್ಯ ರೂಪಗಳು.

[[ವರ್ಗ:ವ್ಯಾಪಾರ]]
[[ವರ್ಗ:ಅರ್ಥಶಾಸ್ತ್ರ]]

೧೪:೫೬, ೧೬ ಅಕ್ಟೋಬರ್ ೨೦೧೫ ನಂತೆ ಪರಿಷ್ಕರಣೆ

ಮಾರುಕಟ್ಟೆಯು ಕಿರಾಣಿ ಸರಕು, ಜಾನುವಾರು ಹಾಗೂ ಇತರ ಸರಕುಗಳ ಖರೀದಿ ಮತ್ತು ಮಾರಾಟಕ್ಕಾಗಿ ಜನರ ನಿಯಮಿತ ಕೂಟ. ಮಾರುಕಟ್ಟೆಗಳು ಚಿಲ್ಲರೆ ಅಥವಾ ಸಗಟು ಮಾರುಕಟ್ಟೆಗಳಾಗಿರಬಹುದು. ಒಳಾಂಗಣ ಮಾರುಕಟ್ಟೆ, ಮಾರುಕಟ್ಟೆ ಚೌಕ, ಸಾರ್ವಜನಿಕ ಮಾರುಕಟ್ಟೆ, ಬೀದಿ ಮಾರುಕಟ್ಟೆ ಇತ್ಯಾದಿ ಮಾರುಕಟ್ಟೆಗಳ ಕೆಲವು ಮುಖ್ಯ ರೂಪಗಳು.