"ವಿಕಿಪೀಡಿಯ:ಯೋಜನೆ/ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೫-೧೬" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
 
==ಲೇಖನ ಸಹಾಯ ಸೂಚಿ==
ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ಸ್ನಾತಕೋತ್ತರ ವಿಷಯವನ್ನು ಕಲಿಯುತ್ತಿರುವಕಲಿಸುತ್ತಿರುವ ಎಲ್ಲ ವಿಭಾಗಗಗಳು ಈ ಲೇಖನ ತಯಾರಿಯ ವಿಷಯದಲ್ಲಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಕನ್ನಡ ವಿಕಿಪೀಡಿಯ ಸಮುದಾಯವು ಈ ಕೆಳಗೆ ನಮೂದಿಸಿದ ವಿಭಾಗಗಳಲ್ಲಿ ಒಂದೊಂದು ವಿಭಾಗದಲ್ಲೂ ಐದು ಲೇಖನವನ್ನು ಸೂಚಿಸಬೇಕು. ಆ ಲೇಖನಗಳನ್ನು ಅವರು ತಯಾರು ಮಾಡುತ್ತಾರೆ. ಆ ವಿಷಯದ ಲೇಖನ ಕನ್ನಡ ವಿಕಿಪಿಡಿಯದಲ್ಲಿ ಈಗಾಗಲೇ ಇರಬಾರದು. ಅದೇ ವಿಷಯದ ಇಂಗ್ಲಿಶ್ ವಿಕಿಪೀಡಿಯದ ಲೇಖನದ ಕೊಂಡಿ ನೀಡಬೇಕು. ಆಗ ಅವರಿಗೆ ಲೇಖನ ತಯಾರು ಮಾಡಲು ಸಹಾಯ ಆಗುತ್ತದೆ.
{| class="wikitable"
"https://kn.wikipedia.org/wiki/ವಿಶೇಷ:MobileDiff/611427" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ