ಅಸಮೀಕರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು added Category:ಗಣಿತ using HotCat |
ಚು Wikipedia python library |
||
೧ ನೇ ಸಾಲು: | ೧ ನೇ ಸಾಲು: | ||
ತಾಳೆಮಾಡುವಂಥ ಸಮೀಕರಣದಿಂದ ಗಣಿತ ಸಂಕೇತಗಳನ್ನು ಸಂಬಂಧಿಸಲು ಸಾಧ್ಯವಾಗದಾಗ ಅದನ್ನು ಸಾಂಕೇತಿಕವಾಗಿ ತಿಳಿಸುವ ವಿಧಾನ (ಇನ್ಈಕ್ವಾಲಿಟಿ). ಎರಡು ಪ್ರಮಾಣಗಳಲ್ಲಿ ಯಾವುದು ದೊಡ್ಡದು, ಯಾವುದು ಚಿಕ್ಕದು ಎಂದು ಖಚಿತವಾಗಿ ಹೇಳಲು ಅಸಮತ್ ಚಿಹ್ನೆಗಳನ್ನು ಬಳಸಲಾಗುವುದು. ಉದಾಹರಣೆಗೆ : a ಯು b ಗಿಂತ ದೊಡ್ಡದು ಎನ್ನುವುದು a>b, ಹಾಗೆಯೇ b ಯು a ಗಿಂತ ಚಿಕ್ಕದು ಎಂದು ಸೂಚಿಸಲು b<a ಎಂದು ಬರೆಯಲಾಗುತ್ತದೆ. ಅಸಮೀಕರಣ ಅಥವಾ ಅಸಮತಾ ಚಿಹ್ನೆಗಳನ್ನು ಸಮತಾ ಚಿಹ್ನೆ (=) ಯೊಂದಿಗೆ <math>\ge</math> ಅಥವಾ <math>\le</math> ಎಂದು ಜೊತೆಗೂಡಿಸುವುದೂ ಉಂಟು. |

[[ವರ್ಗ:ಗಣಿತ]] |
[[ವರ್ಗ:ಗಣಿತ]] |
೧೫:೪೦, ೧೮ ಸೆಪ್ಟೆಂಬರ್ ೨೦೧೫ ನಂತೆ ಪರಿಷ್ಕರಣೆ
ತಾಳೆಮಾಡುವಂಥ ಸಮೀಕರಣದಿಂದ ಗಣಿತ ಸಂಕೇತಗಳನ್ನು ಸಂಬಂಧಿಸಲು ಸಾಧ್ಯವಾಗದಾಗ ಅದನ್ನು ಸಾಂಕೇತಿಕವಾಗಿ ತಿಳಿಸುವ ವಿಧಾನ (ಇನ್ಈಕ್ವಾಲಿಟಿ). ಎರಡು ಪ್ರಮಾಣಗಳಲ್ಲಿ ಯಾವುದು ದೊಡ್ಡದು, ಯಾವುದು ಚಿಕ್ಕದು ಎಂದು ಖಚಿತವಾಗಿ ಹೇಳಲು ಅಸಮತ್ ಚಿಹ್ನೆಗಳನ್ನು ಬಳಸಲಾಗುವುದು. ಉದಾಹರಣೆಗೆ : a ಯು b ಗಿಂತ ದೊಡ್ಡದು ಎನ್ನುವುದು a>b, ಹಾಗೆಯೇ b ಯು a ಗಿಂತ ಚಿಕ್ಕದು ಎಂದು ಸೂಚಿಸಲು b<a ಎಂದು ಬರೆಯಲಾಗುತ್ತದೆ. ಅಸಮೀಕರಣ ಅಥವಾ ಅಸಮತಾ ಚಿಹ್ನೆಗಳನ್ನು ಸಮತಾ ಚಿಹ್ನೆ (=) ಯೊಂದಿಗೆ ಅಥವಾ ಎಂದು ಜೊತೆಗೂಡಿಸುವುದೂ ಉಂಟು.