ಸದಸ್ಯ:Shushruth: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Update |
ಚು m |
||
೨೩ ನೇ ಸಾಲು: | ೨೩ ನೇ ಸಾಲು: | ||
==ಮಾಡಬೇಕಿರುವ ಕೆಲಸಗಳು== |
==ಮಾಡಬೇಕಿರುವ ಕೆಲಸಗಳು== |
||
===Admin maintainance works=== |
===Admin maintainance works=== |
||
* [[ |
* [[:ವರ್ಗ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು]] - Deletion backlog. |
||
* [[Special:Imagelist]] - Copyright violations in images. |
* [[Special:Imagelist]] - Copyright violations in images. |
||
೧೮:೪೮, ೧೭ ಫೆಬ್ರವರಿ ೨೦೦೮ ನಂತೆ ಪರಿಷ್ಕರಣೆ
ಬಾಬೆಲ್ | ||||
---|---|---|---|---|
| ||||
ಬಳಕೆದಾರರ ಭಾಷೆಗಳನ್ನು ಹುಡುಕು |
ನಾನು ಪ್ರಸಕ್ತವಾಗಿ ಹೊರನಾಡಿನಲ್ಲಿರುವ ಒಬ್ಬ ಕನ್ನಡಿಗೆ. ವೈದ್ಯ ಮತ್ತು ವಿಜ್ಞಾನಿಯಾಗಿರುವ ನನಗೆ ಜ್ಞಾನ ಎಲ್ಲಕ್ಕಿಂತ ಮುಖ್ಯ ಎಂಬ ನಂಬಿಕೆ. ಕನ್ನಡದ ಬಳಕೆಯ ಅಭ್ಯಾಸ ತಪ್ಪದಿರಲೆಂದು ಜುಲೈ ೨೦೦೫ರಲ್ಲಿ ಮೊದಲು ಇಲ್ಲಿ ಸಂಪಾದನೆ ಮಾಡಲು ಶುರು ಮಾಡಿದೆನು. ಸುಮಾರು ೨ ವರ್ಷಗಳ ಸತತ ಸಂಪಾದನೆಯ ನಂತರ ನಾನು ಇಲ್ಲಿ ನಿರ್ವಾಹಕನಾಗಿ ಆಯ್ಕೆಗೊಂಡೆ. ನಿರ್ವಾಹಕನಾಗಿ ಯಾವುದೇ ಕಾರ್ಯದಲ್ಲಿ ನಿಮಗೆ ಸಹಾಯ ಬೇಕಿದ್ದಲ್ಲಿ ನನ್ನ ಚರ್ಚೆಪುಟದಲ್ಲಿ ಕೇಳಿ. ಆದಷ್ಟು ಅದನ್ನು ಪೂರೈಸಲು ಪ್ರಯತ್ನಿಸುವೆ.
ನನ್ನ ಪರಿಕಲ್ಪನೆಯಲ್ಲಿ ವಿಕಿಪೀಡಿಯಗೆ ೨ ಉದ್ದೇಶಗಳಿವೆ
- ೧. ಕನ್ನಡದ ಮತ್ತು ಕರ್ನಾಟಕದ ಬಗೆಗಿನ ಜ್ಞಾನವನ್ನು ಅಂತರ್ಜಾಲದಲ್ಲಿ ಸ್ಥಾಪಿಸುವುದು.
- ೨. ಕನ್ನಡದಲ್ಲಿ ಪ್ರಪಂಚದ ಬಗೆಗಿನ ಜ್ಞಾನವನ್ನು ಅಂತರ್ಜಾಲದಲ್ಲಿ ಸ್ಥಾಪಿಸುವುದು.
ಆಂಗ್ಲ ವಿಕಿಪೀಡಿಯದಲ್ಲಿ ನನ್ನ ಪುಟ.
ಪ್ರಸಕ್ತ ಚಟುವಟಿಕೆ
ಉಪಯುಕ್ತ ಪುಟಗಳು
ಮಾಡಬೇಕಿರುವ ಕೆಲಸಗಳು
Admin maintainance works
- ವರ್ಗ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು - Deletion backlog.
- Special:Imagelist - Copyright violations in images.
Clean up
- Special:Uncategorizedcategories needs to show only root level categories.
- Categorize all templates. Clean up duplicates and unused ones.
Article Creation
- History - Create articles for centuries from 10th BC to 21st AD.
- India - Add infobox to each of the states and national languages.
Science To Dos
- Create an article for each branch of science.
- Translate Template:Taxobox and its help page.
ಮುಗಿದ ಕೆಲಸಗಳು
ಸಂಪಾದಕ ಕೆಲಸಗಳು
- Organize ವಿಕಿಪೀಡಿಯ:ಸಮುದಾಯ ಪುಟ
- Reorganize ವಿಕಿಪೀಡಿಯ:ವಿಹರಿಸಿ
- Cleanup ವರ್ಗ:ವಿಜ್ಞಾನ.
- Create a page for every day of the year.
- ಪ್ರಪಂಚದ ಪ್ರತಿಯೊಂದು ದೇಶದ ಬಗ್ಗೆ ಒಂದು ಪುಟ್ಟ ಲೇಖನದ ಸೃಷ್ಟಿ.
ನಿರ್ವಾಹಕ ಕೆಲಸಗಳು
- ನೇರವಾಗಿ ಕನ್ನಡದಲ್ಲಿ ಬರೆಯುವಂತ autotransliteration ವ್ಯವಸ್ಥೆ ಅಳವಡಿಕೆ.
ಉಪಯುಕ್ತ ಕೋಡ್
- To keep stuff clear at bottom: <br clear="all">