೫,೧೫೦
edits
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ |
ಚು (Wikipedia python library) |
||
[[File:Gas particle movement.svg|right|thumb|ಅನಿಲ ಹಂತದ ಕಣಗಳು ([[ಪರಮಾಣು|ಪರಮಾಣುಗಳು]], [[ಅಣು|ಅಣುಗಳು]],ಅಥವಾ [[ಅಯಾನುಗಳು]]s) ಯಾವುದೇ [[ವಿದ್ಯುತ್ಕಾಂತೀಯ ಕ್ಷೇತ್ರ]]ದ ಉತ್ತಡವಿಲ್ಲದಿದ್ದಾಗ ಸ್ವತಂತ್ರವಾಗಿ ಚಲಿಸುತ್ತಿರುವುದು.]]
'''ಅನಿಲ'''
▲'''ಅನಿಲ''' [[ದ್ರವ್ಯ]]ಗಳ ನಾಲ್ಕು [[ದ್ರವ್ಯ ಸ್ಥಿತಿ|ಸ್ಥಿತಿಗಳಲ್ಲಿ]] ಒಂದು .ಉಳಿದ ಮೂರು [[ಘನ]],[[ದ್ರವ]] ಮತ್ತು [[ಪ್ಲಾಸ್ಮಾ]].ಅಣುಗಳು ಸ್ವತಂತ್ರವಾಗಿ ಇರುವ ದ್ರವ್ಯವನ್ನು ಅನಿಲ ಎನ್ನುವರು. ಶುದ್ಧ ಅನಿಲವು ಪ್ರತ್ಯೇಕವಾದ ಪರಮಾಣು ಆಗಿರಬಹುದು{ಉದಾ:[[ನಿಯಾನ್]]) ಅಥವಾ ಒಂದೇ ವಸ್ತುವಿನ ಅಣುಗಳಾಗಿರಬಹುದು (ಉದಾ:[[ಆಮ್ಲಜನಕ]]) ಅಥವಾ ಹಲವಾರು ಪರಮಾಣು ಮತ್ತು ಅಣುಗಳ ಸಂಯುಕ್ತ ವಸ್ತುಗಳಾಗಿರಬಹುದು (ಉದಾ:ಇಂಗಾಲದ ಡೈ ಆಕ್ಸೈಡ್).
{{ಚುಟುಕು}}
[[ವರ್ಗ:ದ್ರವ್ಯ ಸ್ಥಿತಿಗಳು]]
[[ವರ್ಗ:ಅನಿಲಗಳು]]
|
edits