"ಅಡಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
Wikipedia python library
ಚು (Wikipedia python library)
</ref>
}}
 
[[Image:arecanut.jpg|thumb|left|ಹಣ್ಣಡಿಕೆ.]]
[[Image:Areca catechu - Köhler–s Medizinal-Pflanzen-014.jpg|thumb|left|19th century drawing of ''Areca catechu'']]
'''ಅಡಿಕೆ''' (ಸಂಸ್ಕೃತ:''ಪೂಗ'', ಮರಾಠಿ ಮತ್ತು ಗುಜರಾತಿ: ''ಸುಪಾರಿ'') ಒಂದು ತೋಟಗಾರಿಕ ಬೆಳೆ. ಇದರ ಮೂಲ [[ಮಲೇಷ್ಯಾ ]]ದೇಶ. [[ದಕ್ಷಿಣ ಏಷಿಯಾ]] ಮತ್ತು [[ಆಫ್ರಿಕ]]ದ ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತದೆ. [[ಕರ್ನಾಟಕ]]ದಲ್ಲಿ [[ಮಲೆನಾಡು ]] ಮತ್ತು [[ಕರಾವಳಿ]]ಯಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. [[ಗುಜರಾತ್]] ಅಡಿಕೆಯ ಮುಖ್ಯ ಮಾರುಕಟ್ಟೆ ರಾಜ್ಯವಾಗಿದೆ. '''ಅರಕಾಸಿಯೆಸಿ''' ಕುಟುಂಬಕ್ಕೆ ಸೇರಿದ ಸಸ್ಯ. [[ತಾಳೆ]] ಜಾತಿಗೆ ಸೇರಿದೆ. ಅಡಿಕೆಯನ್ನು [[ತಾಂಬೂಲ]]ದಲ್ಲಿ [[ವೀಳ್ಯದೆಲೆ]]ಯೊಂದಿಗೆ ತಿನ್ನಲು ಉಪಯೊಗಿಸುತ್ತಾರೆ. ಆಡಕೆ ಬೆಳೆಯುವ ಪ್ರದೇಶಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆವಶ್ಯಕವಾದ ವಸ್ತುವಾಗಿದೆ.
 
==ಅಡಿಕೆ ಮರ==
*ಅಡಿಕೆಯ ಮೂರು / ನಾಲ್ಕು ಅಡಿ ಎತ್ತರದ ಎರಡು ವರ್ಷದ ಸಸಿಯನ್ನು <big>।½×।½×।½</big> ಗುಂಡಿತೆಗೆದು ಎಂಟು ಅಡಿಗಳ ದೂರದಲ್ಲಿ 14,16 ಅಡಿ ಅಗಲದ ಪಾತಿ(ಬಣ್ಣ)ಗಳಲ್ಲಿ ಎರಡು ಸಾಲಿನಲ್ಲಿ ನೆಡಲಾಗುವುದು. ಅದು ಸುಮಾರು 5-6 ವರ್ಷಗಳಲ್ಲಿ 14-16 ಅಡಿಗಳ ಎತ್ತರ ಬೆಳೆದು ಚಿಕ್ಕ ಗೊನೆಯ ಫಸಲು ಕೊಡುವುದು; 10--12ವರ್ಷಗಳ ನಂತರ ಉತ್ತಮ ಫಸಲು ಬರುವುದು. ಅಡಿಕೆ ಮರವು ಸುಮಾರು 40--60ಅಡಿಗಳಷ್ಟು ಎತ್ತರ ಬೆಳೆಯುವುದು. ಅದು ಗಟ್ಟಿಯಾದ ನಾರಿನ ಎಳೆಗಳಿಂದ ಆಗಿದ್ದು ।½ ಅಡಿಯಿಂದ 2ಅಡಿ ಸುತ್ತಳತೆಯ ವರೆಗೂ ಇರುವುದು. ಅಡಿಕೆ ಕೊಯಿದು ಇಳಿಸುವುದು ಕಷ್ಟ; ಕೊಯಿಯುವವರು ಮರ ಹತ್ತಿ ಹತ್ತಿರದ ಮರದ ತುದಿಯನ್ನು ದೋಟಿಯಿಂದ ಎಳೆದು, ಕತ್ತಿಯಿಂದ ಕೊನೆಯ ಕಿವುರು(ತೊಟ್ಟು) ಕತ್ತರಿಸಿ ಕೈಯಿಂದ ಕೊನೆಯನ್ನು ಕಿತ್ತು ತೆಗೆದು ತಮ್ಮ ಸೊಂಟಕ್ಕೆ ಕಟ್ಟಿಕೊಂಡ ಹಗ್ಗದ ಮೇಲಿಂದ ಜಾರಿಸಿ ಕೆಳಕ್ಕೆ ಬಿಡುವರು. ಅದನ್ನು ಕೆಳಗೆ ಹಗ್ಗವನ್ನು ಹಿಡಿದುನಿಂತಿರುವವರು, ಎಚ್ಚರಿಕೆಯಿಂದ ಹಿಡಿದು ರಾಶಿ ಹಾಕುವರು. ಕೆಲವುಕಡೆ ಹಾಗೆಯೇ ಕೊನೆಯನ್ನು ನೆಲಕ್ಕೆ ಹಾಕುವರು.
*ಅಡಿಕೆ ಮರವು ತುಂಬಾ ಗಟ್ಟಿಯಾಗಿದ್ದು ಹಲವು ಉಪಯೋಗಗಳಿಗೆ ಬರುವುದು. ಮನೆ ಕಟ್ಟಲು ಹಿಂದೆ(ಈಗಲೂ)ಎರಡು ಹೋಳುಮಾಡಿದ ತುಂಡನ್ನು ಮನೆಯ ಮಾಡಿಗೆ(roof) ಪಕಾಶಿಯ(ರ್ಯಾಫ್ಟರ್-rafter) ಬದಲಿಗೆ ಬಳಸುವರು ಅದರ ಎರಡು ಇಂಚು ಸಿಗಿದ ಪಟ್ಟಿಯನ್ನು ಹಂಚುಹಾಕುವ ಅಥವಾ ಹುಲ್ಲು ಹೊದೆಸುವ ರೀಪು ಪಟ್ಟಿಗೆ ಬಳಸುವರು ; ಬೇಲಿಗೆ ಅಡ್ಡ ಪಟ್ಟಿಗೆ ಬಳಸುವರು. ಚಪ್ಪರ ಹಾಕಲು ಅಡಿಕೆ ಒಣಗಿಸುವ ಪಟ್ಟಿಗಳನ್ನು ಹತ್ತಿರ ಹತ್ತಿರ ಜೋಡಿಸಿದ ಚಪ್ಪರ(ಅಟ್ಟ) ಹಾಕಲು ಉಪಯೋಗಿಸುವರು. ಒಣಗಿ ಲಡ್ಡಾದರೆ ಸೌದೆ.
== ಅಡಿಕೆಯಲ್ಲಿ ವಿಧಗಳು ==
*[[ತಾಂಬೂಲ]]ದಲ್ಲಿ ಸೇವಿಸುವ ಅಡಿಕೆ ತಯಾರಿಸಲು ಅದಕ್ಕೆ ಅನೇಕ ಬಗೆಯ ಸಂಸ್ಕರಣೆ ಮಾಡಬೇಕಾಗುವುದು. ಒಂದು ಮರದಿಂದ ಕೊಯಿದ ಸಿಪ್ಪೆ ಸಹಿತ ಅಡಿಕೆ ಸುಮಾರು 2 -4 ಸೆಂ ಮೀ.ಉದ್ದ 3-4/5ಸೆಂ.ಮೀ. ಸುತ್ತಳತೆ ಇರುವುದು. ಮರದಿಂದ ಕೊಯಿದು ತಂದ ಹಸಿರು ಅಡಿಕೆಯನ್ನು ಸುಲಿದು ಬೇಯಿಸಿ 8-10 ದಿನ ಬಿಸಿಲಲ್ಲಿ ಒಣಗಿಸಿದರೆ ಕೆಂಪು ಅಡಿಕೆ ಸಿದ್ಧವಾಗುತ್ತದೆ. ಇದು ರಾಶಿ ಅಡಿಕೆ. ಅದರಲ್ಲಿ ಬೆಳೆದಿರುವ ಸಿಪ್ಪೆ ಬಿಟ್ಟ ದುಂಡು ಗಟ್ಟಿ ಅಡಿಕೆ = ಬೆಟ್ಟೆ ಸಿಪ್ಪೆ ಪೂರ್ಣ ಬಿಡದ ಅಡಿಕೆ = ಕೆಂಪುಗೋಟು, ನೆರಿ-ನೆರಿ ಇರುವ ಬೆಳೆದ ಅಡಿಕೆ = ನುರಿಅಡಿಕೆ, ಸುರಿಟಿಕೊಂಡ ಎಳೆಯ ಅಡಿಕೆ = ಚಿಕಣಿ, ಪೂರ್ತಿ ಬೆಳೆಯದ ಮೆತ್ತನೆಯ ಅಡಿಕೆ-ಒಣಗಿ ಚಪ್ಪಟೆಯಾದ ಅಡಿಕೆ = ಆಪಿಅಡಿಕೆ, ಹೀಗೆ ಬೇರೆ ಬೇರೆ ವಿಧಗಳ ಅಡಿಕೆಯನ್ನು ಆಯ್ದು ಬೇರ್ಪಡಿಸಲಾಗುವುದು. ಶಿವಮೊಗ್ಗ ಮತ್ತು ಕೆಲವು ಕಡೆ ಎಳೆಹಸಿ ಅಡಿಕೆಯನ್ನು ಎರಡು ಅಥವಾ ನಾಲ್ಕೈದು ಸೀಳು ಮಾಡಿ ಬೇಯಿಸಿ ಒಣಗಿಸಲಾಗುವುದು; ಇದಕ್ಕೆ 'ಸರಕು' ಅಥವಾ ಹೋಳು ಅಡಿಕೆ ಎನ್ನುವರು. ಇದರಲ್ಲೂ ಬೇರೆ ಬೇರೆ ವಿಧಗಳನ್ನು ವಿಂಗಡಿಸಲಾಗುವುದು ಇದಕ್ಕೆ ಬೆಲೆ ಎಲ್ಲದಕ್ಕಿಂತ ಹೆಚ್ಚು.
(ಉದಾ:2014ಜೂನ್ ಬೆಲೆ-ಪ್ರಥಮ ದರ್ಜೆ ಸರಕು ,ಕ್ವಿಂಟಲ್ 1 ಕ್ಕೆ=ರೂ.42,000-48,000)
 
*'''2014ಜೂನ್ ಬೆಲೆ-)ಕೆಂಪು ದುಂಡು ಅಡಿಕೆ''';
 
# ಸುರಿಟಿಕೊಂಡ ಎಳೆಯ ಅಡಿಕೆ =ಚಿಕಣಿ :ಮೊದಲ ದರ್ಜೆ;
 
# ಪೂರ್ತಿ ಬೆಳೆಯದ ಮೆತ್ತನೆಯ ಅಡಿಕೆ-ಒಣಗಿ ಚಪ್ಪಟೆಯಾದ ಅಡಿಕೆ=ಆಪಿ :ಮೊದಲ ದರ್ಜೆ;
 
# ಚಿಕಣಿ +ಆಪಿ+ಬೆಟ್ಟೆ = ಸೇರಿರುವುದು =ರಾಶಿ :ಎರಡನೇ ದರ್ಜೆ(ರೂ.೩೫,೦೦೦-೪೪,೦೦೦)
 
# ಬೆಳದಿರುವ ಸಿಪ್ಪೆ ಬಿಟ್ಟ ದುಂಡು ಗಟ್ಟಿ ಅಡಿಕೆ =ಬೆಟ್ಟೆ :ಮೂರನೇ ದರ್ಜೆ (೩೫೦೦೦ -೪೪,೦೦೦)
# ನೆರಿ-ನೆರಿ ಇರುವ ಬೆಳೆದ ಅಡಿಕೆ=ನುರಿಅಡಿಕೆ,:ನಾಲ್ಕನೇ ದರ್ಜೆ
 
# ನೆರಿ-ನೆರಿ ಇರುವ ಬೆಳೆದ ಅಡಿಕೆ=ನುರಿಅಡಿಕೆ,:ನಾಲ್ಕನೇ ದರ್ಜೆ
 
# ಸಿಪ್ಪೆ ಪೂರ್ಣ ಬಿಡದ ಅಡಿಕೆ =ಕೆಂಪುಗೋಟು :ಐದನೇ ದರ್ಜೆ(೨೦,೦೦೦-- ೨೭,೦೦೦/20000-27,000)
 
::'''ಚಾಲಿ'''
*ಬೇಯಿಸದ ಹಣ್ಣು ಅಡಿಕೆಯನ್ನು ಸುಮಾರು ನಲವತ್ತು ದಿನ ಒಣಗಿಸಿದರೆ ಸಿಪ್ಪೆಕಳಚಿ ಕೊಬ್ಬರಿಯಂತಾಗುವುದು; ಅದನ್ನು ಸುಲಿದರೆ 'ಚಾಲಿ' ಅನ್ನುವ ಬಿಳಿ ಅಡಿಕೆ ಸಿಗುವುದು. ಅದನ್ನು ಮತ್ತೆ ಗುಣಕ್ಕೆ ತಕ್ಕಂತೆ ವಿಂಗಡಿಸಲಾಗುವುದು. ಇದಕ್ಕೆ ಕೆಂಪು ಅಡಿಕೆಗಿಂತ ಬೆಲೆ ಸಾಮಾನ್ಯವಾಗಿ ಸ್ವಲ್ಪ ಕಡಿಮೆ ಇರುವುದು. ಉದಾಹರಣೆಗೆ ಚಾಲಿ ರಾಶಿ=2014ಜೂನ್ 1ಕ್ವಿಂಟಲ್ ಗೆ ರೂ.20000-22,000.
 
**2014 ಜುಲೈನಲ್ಲಿ ಅಡಿಕೆಯ ಬೆಲೆ ಎಂದೂ ಕಾಣದಷ್ಟು ಏರಿದೆ : ಶಿರಸಿಯಲ್ಲಿ 8-7-2014ರ ಬೆಲೆ : ಒಂದು ಟ್ವಿಂಟಲಿಗೆ :ಬಿಳಿ ಗೋಟು-16,690- 31200;ಹೊಸ ಚಾಲಿ 34000-40000; ರಾಶಿ-688000-80600;ಕೋಕಾ (ಕೆಟ್ಟಿರುವ ಅಡಿಕೆ) 12090-31219; ಬೆಟ್ಟೆ- 40099-69400 ಕೆಂಪು ಗೋಟು 27089-36೦00.
 
== ಅಡಿಕೆ ಉತ್ಪಾದನೆ ಮತ್ತು ದರ/ಧಾರಣೆ ==
*[[ಕರ್ನಾಟಕ]] ರಾಜ್ಯದ್ದೇ ಸಿಂಹಪಾಲು.
*ದೇಶದಲ್ಲಿ ಸುಮಾರು 4 (3.81) ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ವಾರ್ಷಿಕ ಸರಾಸರಿ ಸುಮಾರು 6 ಲಕ್ಷ ಟನ್‌ (ಟನ್ =10 ಕ್ವಿಂಟಲ್) ಉತ್ಪಾದನೆಯಾಗುತ್ತದೆ. ಇದರಲ್ಲಿ ಎರಡು(2.24) ಲಕ್ಷ ಹೆಕ್ಟೇರ್‌ಗೂ (1 ಹೆಕ್ಟೇರ್ = 2.5 =2 1/2ಎಕರೆ) ಹೆಚ್ಚು ಪ್ರದೇಶ ಕರ್ನಾಟಕದಲ್ಲಿಯೇ ಇದೆ. ಇಲ್ಲಿ ಶೇ೪೦.೬(40.6) 2.24 ಮೆಟ್ರಿಕ್ ಟನ್`ಷ್ಟು ಉತ್ಪಾದನೆಯಾಗುತ್ತದೆ.(ಶಿವಮೊಗ್ಗ ಮ್ಯಾಮ್ಕೋಸ್/MAMCOS ವರದಿ) ಹಾಗಾಗಿ, ಅಡಿಕೆ ಮಾರುಕಟ್ಟೆಯ ಪ್ರತಿ ಏರಿಳಿತಗಳೂ ಇಲ್ಲಿನ ರೈತರಲ್ಲಿ ತಲ್ಲಣ ಮೂಡಿಸುತ್ತವೆ.
 
*ಮಲೇಷಿಯಾ ಸೇರಿದಂತೆ ಕೆಲವು ದೇಶಗಳ ಅಡಿಕೆ ಕ್ವಿಂಟಲ್‌ಗೆ ರೂ. 7 ಸಾವಿರಕ್ಕೆ ಸಿಗುತ್ತಿತ್ತು. ಆ ದರವನ್ನು 11 ಸಾವಿರಕ್ಕೆ ಹಚ್ಚಳ ಮಾಡಿ, ಅದರ ಮೇಲೆ ಶೇ 50ರಷ್ಟು ಆಮದು ಸುಂಕ ವಿಧಿಸಿದ ಕಾರಣ ಅಲ್ಲಿನ ಅಡಿಕೆ ಬೆಲೆ ಈಗ ರೂ. 13,500 ತಲುಪಿದೆ.

*೨೦೧೪/2014 ,ಜೂನ್ - ಇತಿಹಾಸದಲ್ಲೇ ಇದೇ ಮೊದಲ ಬಾರಿ ಅಡಿಕೆಗೆ ಚಿನ್ನದ ಬೆಲೆ ಬಂದಿದ್ದು, ಎರಡು ತಿಂಗಳಿನಿಂದ ನಾಗಾಲೋಟದಲ್ಲಿ ಮೇಲೇರುತ್ತಾ ಸಾಗಿರುವ ಅಡಿಕೆ ಧಾರಣೆ ಪ್ರಸಕ್ತ ತಿಂಗಳು ಕೆಂಪು ಅಡಿಕೆ, (ಬೇಯಿಸಿ ಒಣಗಿಸಿದ ಪ್ರಥಮ ದರ್ಜೆ ಅಡಿಕೆ) ಕ್ವಿಂಟಲ್ ಗೆ ರೂ. 50 ಸಾವಿರದ ಗಡಿ ಸಮೀಪಿಸುತ್ತಿದೆ. ಅದೇ 2013 ಜೂನ್`ನಲ್ಲಿ ಉತ್ತಮ ಅಡಿಕೆ ಕ್ವಿಂಟಲ್`ಗೆ ರೂ.14,000-ದಿಂದ 20,000 ಇತ್ತು.
*2014 ಜುಲೈನಲ್ಲಿ ಅಡಿಕೆಯ ಬೆಲೆ ಎಂದೂ ಕಾಣದಷ್ಟು ಏರಿದೆ : ಪ್ರಮುಖ ಮಾರುಕಟ್ಟೆ ಶಿರಸಿಯಲ್ಲಿ 8-7-2014ರ ಬೆಲೆ : ಒಂದು ಟ್ವಿಂಟಲಿಗೆ :ಬಿಳಿ ಗೋಟು-16,690- 31200;ಹೊಸ ಚಾಲಿ 34000-40000; ರಾಶಿ-688000-80600;ಕೋಕಾ (ಕೆಟ್ಟಿರುವ ಅಡಿಕೆ) 12090-31219; ಬೆಟ್ಟೆ- 40099-69400 ಕೆಂಪು ಗೋಟು 27089-36೦00.(ಪ್ರಜಾವಾಣಿ ೯-೭-೨೦೧೪)
 
== ಅಡಿಕೆ ಧಾರಣೆ ==
[[ಶಿವಮೊಗ್ಗ]] ಜಿಲ್ಲೆಯಲ್ಲಿ ಮೊದಲು ಇದ್ದ ೨೦,೦೦೦ ಹೆಕ್ಟೇರ್ ಪ್ರದೇಶ ಈಗ ೪೭ ಹೆಕ್ಟೇರ್` ಪ್ರದೇಶಕ್ಕೆ ವಿಸ್ತಾರಗೊಂಡಿದೆ. ಈ ಜಿಲ್ಲೆಯ ವಾರ್ಷಿಕ ಸರಾಸರಿ ಉತ್ಪಾದನೆ ಉಂದು ಲಕ್ಷ ಟನ್ ದಾಟಿದೆ. ರಾಜ್ಯದ ಅಡಿಕೆ ಉತ್ಪಾದನೆಯಲ್ಲಿ ಈ ಜಿಲ್ಲೆಯ ಉತ್ಪಾದನೆ ಶೇ.೨೮ ಕ್ಕೂ ಮೀರುತ್ತದೆ.
;10 ವರ್ಷದ ಅಡಿಕೆ ಧಾರಣೆ
{| class="wikitable"
|}
(ಅಂಕೆ ಅಂಶ ಸಂಗ್ರಹ:ಚಂದ್ರಕಾಂತ ಹಿರೇಮಳಲಿ ಮತ್ತು ನಂದಪ್ಪರ ರಮೇಶ-ವರದಿ- ಪ್ರಜಾವಾಣಿ:೧೩-೭-೨೦೧೪)
 
==ಉಲ್ಲೇಖಗಳು==
{{reflist}}
It is very good to helth.
 
[[Category:ತೋಟಗಾರಿಕ ಬೆಳೆಗಳು]][[Category:ವಾಣಿಜ್ಯ ಬೆಳೆಗಳು]][[Category:ಸಸ್ಯಗಳು]]
೫,೧೫೦

edits

"https://kn.wikipedia.org/wiki/ವಿಶೇಷ:MobileDiff/607685" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ