೫,೧೫೦
edits
ಚು ((GR) File renamed: File:Newdelhi90zu.jpg → File:Akashvani Bhavan in New Delhi.jpg File renaming criterion #2: To change from a meaningless or ambiguous name to a name that describes what the image di...) |
ಚು (Wikipedia python library) |
||
{{Infobox broadcasting network
|name
|logo
|type
|branding
|airdate
|country
|available
|founded
|founder
|slogan
|motto
|market_share
|license_area
|broadcast_area =
|area
|erp
|owner
|key_people
|foundation
|launch_date
|dissolved
|former_names
|digital
|analog
|servicename1
|service1
|servicename2
|service2
|servicename3
|service3
|servicename4
|service4
|callsigns
|callsign_meaning =
|former_callsigns =
|affiliation
|affiliates
|groups
|former_affiliations =
|website
|footnotes
}}
{{for|the electronica band|All India Radio (band)}}
{{Refimprove|date=August 2009}}
[[File:Akashvani Bhavan in New Delhi.jpg|right|thumb|250px|ಭಾರತದ, ದೆಹಲಿಯಲ್ಲಿರುವ ಆಕಾಶವಾಣಿ ಭವನ AIR ನ ಪ್ರಧಾನ ಕಾರ್ಯಾಲಯವಾಗಿದೆ. ]]
[[File:AIR FM Tower Mangalore 0203.jpg|thumb|ಕರ್ನಾಟಕದ,ಮಂಗಳೂರಿನಲ್ಲಿರುವ AIR ನ ಟವರ್ ]]
'''ಆಲ್ ಇಂಡಿಯಾ ರೇಡಿಯೋ'''
ಪ್ರಪಂಚದ ದೊಡ್ಡ ರೇಡಿಯೋ ಸಂಪರ್ಕಗಳಲ್ಲಿ ಆಲ್ ಇಂಡಿಯಾ ರೇಡಿಯೋ ಕೂಡ ಒಂದಾಗಿದೆ. ಇದರ ಪ್ರಧಾನ ಕಾರ್ಯಾಲಯವು [[ನವ ದೆಹಲಿ|ನವ ದೆಹಲಿಯ]] ಆಕಾಶವಾಣಿ ಭವನದಲ್ಲಿದೆ. ಆಕಾಶವಾಣಿ ಭವನ ನಾಟಕ ವಿಭಾಗ, FM ವಿಭಾಗ ಮತ್ತು ರಾಷ್ಟ್ರೀಯ ಸೇವೆಗಳಿಗೆ ಎಡೆಮಾಡಿಕೊಟ್ಟಿದೆ. ದೂರದರ್ಶನ ಕೇಂದ್ರವೂ ([[ದೆಹಲಿ|ದೆಹಲಿ]]) ಕೂಡ ಆಕಾಶವಾಣಿ ಭವನದ 6<sup>ನೇ</sup> ಮಹಡಿಯಲ್ಲಿದೆ.
==ಇತಿಹಾಸ==
''ಬಾಂಬೆಯ ರೇಡಿಯೋ ಕ್ಲಬ್ ''
==ಸೇವೆಗಳು==
AIR ಅನೇಕ, ವಿಭಿನ್ನ ಸೇವೆಗಳನ್ನು ಹೊಂದಿದೆ.ಅಲ್ಲದೇ
ವಿವಿಧ ಭಾರತಿಯಲ್ಲಿ ಪ್ರಸಾರವಾಗುವ ಕೆಲವು ಕಾರ್ಯಕ್ರಮಗಳು:
*''ಹವಾ-ಮಹಲ್''
*''ಸ್ಯಾಂಟೊಜಿನ್ ಕಿ ಮೆಹಫಿಲ್ ''
ಇತರ ಸೇವೆಗಳು ಈ ಕೆಳಕಂಡವುಗಳನ್ನು ಒಳಗೊಂಡಿವೆ:
*ಪ್ರಧಾನ ಚಾನಲ್ (ಪ್ರಾದೇಶಿಕ - 115 ಕೇಂದ್ರಗಳು<ref>http://allindiaradio.org/FACTS.html</ref>)
*[http://allindiaradio.org/schedule/hns.html ಸ್ಥಳೀಯ ಸುದ್ಧಿ ಸೇವೆ] (ಅಲ್ಲದೇ[http://www.newsonair.com/ newsonair.com] ನ ಮೂಲಕವೂ ಕೂಡ)
*27 ಭಾಷೆಗಳಲ್ಲಿ [http://allindiaradio.org/external.html ಬಾಹ್ಯ ಸೇವೆಗಳು]
* ನಾಟಕದ ಕೇಂದ್ರ ಘಟಕ: ಇದು ಆಲ್ ಇಂಡಿಯಾ ರೇಡಿಯೋದ ಪ್ರಧಾನ ನಿರ್ಮಾಣ ಘಟಕವಾಗಿದ್ದು. ಉತ್ತಮ ಗುಣಮಟ್ಟದ ಕಾರ್ಯಕ್ರಮವನ್ನು ನಿರ್ಮಿಸುವ ಜವಾಬ್ದಾರಿಯನ್ನು ಹೊಂದಿದೆ. ಇದು ಆಟಗಳ ಮತ್ತು ಸರಣಿ ಆಟಗಳ ರಾಷ್ಟ್ರೀಯ ಕಾರ್ಯಕ್ರಮವನ್ನು ಪ್ರಸಾರಮಾಡುವ ಜವಾಬ್ದಾರಿಯನ್ನು ಹೊತ್ತಿರುತ್ತದೆ.
*FM ಚಾನಲ್ ಗಳು ([http://allindiaradio.org/schedule/fm_rain.html FM ರೇನ್ ಬೋ] - 12 ಕೇಂದ್ರಗಳು, [http://allindiaradio.org/schedule/fm_gold.html FM ಗೋಲ್ಡ್] - 4, [http://allindiaradio.org/schedule/fmclassical.html FM ಕ್ಲಾಸಿಕಲ್ ಮ್ಯೂಸಿಕ್]/ಅಮೃತ ವರ್ಷಿಣಿ- 1)
AIR ಸೇವಾವಿಭಾಗಗಳ ಭಾಗಶಃ ಪಟ್ಟಿಯನ್ನು ಕೆಳಕಂಡಂತೆ ನೀಡಲಾಗಿದೆ.
===ಪೂರ್ವ ಪ್ರಾದೇಶಿಕ ಸೇವಾವಿಭಾಗ===
▲[[File:Akashvani (All India Radio)- Kolkata Center.jpg|thumb|ಆಲ್ ಇಂಡಿಯಾ ರೇಡಿಯೋದ ಕೋಲ್ಕತ್ತ ಕೇಂದ್ರ]]
:''Full list: http://www.allindiaradio.org/schedule/freq_er.html''
*'''ಭಾಗಲ್ ಪುರ್'''
*'''ಕಟಕ್ 'A''' ' 972 kHz
*'''ದರ್ಭಾಂಗ್'''
*'''ಜೆಮ್ ಶೆಡ್ ಪುರ'''
*'''ಕೋಲ್ಕತ್ತ 'A''' ' 657 kHz
*'''ಕೋಲ್ಕತ್ತ 'B''' ' 1008 kHz
*'''ರಾಂಚಿ 'A''' ' 549 kHz
*'''AIR FM ಕೋಲ್ಕತ್ತ ಎರಡು ಕೇಂದ್ರ ಗಳನ್ನು ಹೊಂದಿದೆ. 107FM ರೇನ್ ಬೋ ಮತ್ತು 100.2FM ಗೋಲ್ಡ್.'''
=== ಉತ್ತರ ಪ್ರಾದೇಶಿಕ ಸೇವಾವಿಭಾಗ ===
:''Full list: http://allindiaradio.org/schedule/freq_nr.html''
===ಈಶಾನ್ಯ ಪ್ರಾದೇಶಿಕ ಸೇವಾವಿಭಾಗ===
:''Full list: http://www.allindiaradio.org/schedule/freq_ner.html''
*'''ಅಗರ್ತಲಾ'''
*'''ಗೌಹಾತಿ 'A''' ' 729 kHz
*'''ಶಿಲಾಂಗ್'''
===ಪಶ್ಚಿಮ ಪ್ರಾದೇಶಿಕ ಸೇವಾವಿಭಾಗ===
:''Full list: http://www.allindiaradio.org/schedule/freq_wr.html''
*'''ಅಹಮದಾಬಾದ್ 'A''' ' 846 KHZ
*'''ಜೌರಂಗಾಬಾದ್'''
*'''ಭೋಪಾಲ್ 'A''' ' 1593 kHz
*'''ಚಿಂದಾವರ''' '' 102.02 MHz''
*'''ಚಾತರ್ಪುರ್ '''
*'''ಗ್ವಾಲಿಯರ್'''
*'''ಇಂದೋರ್ 'A''' ' 648 kHz
*'''ಜಲ್ಗಾನ್'''
*'''ಮುಂಬೈ 'A''' ' 1044 kHz
*'''ಮುಂಬೈ 'B''' ' 558 kHz
*'''ಪೂಣೆ 'A''' ' 792 kHz
*'''ರಾಜ್ ಕೋಟ್ 'A''' ' 810 kHz
*'''ರತ್ನಗಿರಿ'''
*'''ಶೋಲಾಪುರ್'''
*'''ಸಾಂಗ್ಲಿ'''
===ದಕ್ಷಿಣ ಪ್ರಾದೇಶಿಕ ಸೇವಾವಿಭಾಗ===
:''Full list: http://www.allindiaradio.org/schedule/freq_sr.html
''
*'''ಆದಿಲಾಬಾದ್'''
*'''ಬೆಂಗಳೂರು 'A''' ' 612 kHz
*'''ಚೆನೈ 'A''' ' 720 kHz
*'''ಕೊಯಂಬತ್ತೂರ್'''
*'''ಗುಲ್ಬರ್ಗ 1107'''
*'''ಹೈದ್ರಾಬಾದ್ 'A''' ' 738 kHz
*'''ಹೈದ್ರಾಬಾದ್ 'B''' ' 1377 kHz
*'''ಕೋಳಿಕೋಡ್ 'A''' ' 684 kHz
*'''ಮದುರೈ'''
*'''ನಗೆರ್ ಕೋಯಿಲ್''' 101 MHz'''FM'''
*'''ಉದಗಮಂಡಲಂ'''
*'''ಪಾಂಡಿಚೇರಿ'''
*'''ಪೋರ್ಟ್ ಬ್ಲೇರ್'''
*'''ತಿರುವನಂತಪುರಂ 'A''' ' 1161 kHz
*'''ಅನಂತಪುರಿ FM'''
*'''ತಿರುಚಿನಾಪಳ್ಳಿ 'A''' ' 936 kHz
*'''ತಿರುನೆಲ್ ವೆಳ್ಳಿ 1197 kHz'''
*'''ವಿಜಯವಾಡ 'A''' ' 837 kHz
*'''ವಿಶಾಖಪಟ್ಟಣಂ'''
*'''ಗೌತಮ್''' 456 kHz
=== ಬಾಹ್ಯ ಸೇವೆಗಳು ===
ಭಾರತದ ಹೊರಗಿರುವ ರಾಷ್ಟ್ರಗಳಿಗೆ 27 ಭಾಷೆಗಳಲ್ಲಿ ಆಲ್ ಇಂಡಿಯಾ ರೇಡಿಯೋ ಪ್ರಸಾರದ ಸೇವೆ ಒದಗಿಸುತ್ತದೆ. ಬಾಹ್ಯ ಸೇವಾವಿಭಾಗ ನೆರೆಯ ರಾಷ್ಟ್ರಗಳನ್ನು ತಲುಪಲು ಮಧ್ಯಮ ಗಾತ್ರದ ತರಂಗ(ಮೀಡಿಯಂ ವೇವ್) ವನ್ನು ಬಳಸಿದರೂ ಕೂಡ ,ಪ್ರಧಾನವಾಗಿ ಅಧಿಕ ಸಾಮರ್ಥ್ಯದ ಸಣ್ಣ ತರಂಗ(ಶಾರ್ಟ್ ವೇವ್) ಪ್ರಸಾರವನ್ನು ಬಳಸುತ್ತದೆ.
=== ''ಯುವ-ವಾಣಿ'' : ಯುವಜನ ವಾಣಿ ===
AIR ನ '''''ಯುವ-ವಾಣಿ'' '''
ಭಾರತದ ಸಮೂಹ ಮಾಧ್ಯಮದಲ್ಲಿರುವ ಕೆಲವು ಪ್ರಖ್ಯಾತ ವ್ಯಕ್ತಿಗಳು ಯುವ-ವಾಣಿಯೊಂದಿಗೆ ತಮ್ಮ (ವೃತ್ತಿಜೀವನದ) ಪಯಣವನ್ನು ಪ್ರಾರಂಭಿಸಿದ್ದರು.
ಹಿಂದೆ ಯುವ-ವಾಣಿಯೊಂದಿಗೆ ಹಲವಾರು ಹೆಸರುಗಳು ತಳಿಕು ಹಾಕಿಕೊಂಡಿದ್ದವು. ಅದರಲ್ಲಿ ಹೆಸರಿಸಲಾಗುವ ಇತರ ಕೆಲವೊಂದು ಪ್ರಮುಖ ಹೆಸರುಗಳು ಪ್ರಖ್ಯಾತ ಗೇಮ್ ಪ್ರದರ್ಶನಗಳ ನಿರೂಪಕ ರೋಶನ್ ಅಬ್ಬಾಸ್, VJ ಗೌರವ್ ಕಪೂರ್ , ಎಮ್ಸಿ ಕ್ಷಿತಿಜ್ ಶರ್ಮ ಮತ್ತು
▲ಭಾರತದ ಸಮೂಹ ಮಾಧ್ಯಮದಲ್ಲಿರುವ ಕೆಲವು ಪ್ರಖ್ಯಾತ ವ್ಯಕ್ತಿಗಳು ಯುವ-ವಾಣಿಯೊಂದಿಗೆ ತಮ್ಮ (ವೃತ್ತಿಜೀವನದ) ಪಯಣವನ್ನು ಪ್ರಾರಂಭಿಸಿದ್ದರು. ಪ್ರಖ್ಯಾತ ಸಾಕ್ಷ್ಯಚಿತ್ರ ತಯಾರಕ ಪ್ರಫುಲ್ ಥಕ್ಕರ್, ಅವರ - "ಯುವ-ವಾಣಿ ಕಾರ್ಯಕ್ರಮ ನಮ್ಮ ಕಾಲೇಜು ದಿನಗಳಲ್ಲಿ ಜವಾಬ್ದಾರಿ ಕಲಿಸುವ ಹೊಸಗಾಳಿ(ತಾಜಾಗಾಳಿ)ಯ ಉಸಿರಿನಂತೆ ನಮ್ಮೊಳಗೆ ಪ್ರವೇಶಿಸಿತು. ಇದು ನನಗೆ ಅತ್ಯಂತ ಅದ್ಭುತ ಕಲಿಕೆಯ ಅನುಭವವಾಗಿತ್ತು. ಅದಲ್ಲದೇ ರೇಡಿಯೋ ಕೇವಲ ಅವಿವೇಕದ ಉಲ್ಲೇಖಗಳು ಮತ್ತು PJ ಗಳು ಮಾತ್ರವಲ್ಲ ಎಂಬುದನ್ನು ನನಗೆ ಮನವರಿಕೆ ಮಾಡಿಕೊಟ್ಟಿತು" ಎಂದು ಹೇಳಿದ್ದಾರೆ.
▲ಹಿಂದೆ ಯುವ-ವಾಣಿಯೊಂದಿಗೆ ಹಲವಾರು ಹೆಸರುಗಳು ತಳಿಕು ಹಾಕಿಕೊಂಡಿದ್ದವು. ಅದರಲ್ಲಿ ಹೆಸರಿಸಲಾಗುವ ಇತರ ಕೆಲವೊಂದು ಪ್ರಮುಖ ಹೆಸರುಗಳು ಪ್ರಖ್ಯಾತ ಗೇಮ್ ಪ್ರದರ್ಶನಗಳ ನಿರೂಪಕ ರೋಶನ್ ಅಬ್ಬಾಸ್, VJ ಗೌರವ್ ಕಪೂರ್ , ಎಮ್ಸಿ ಕ್ಷಿತಿಜ್ ಶರ್ಮ ಮತ್ತು DJ ಪ್ರಥಮ್ ಇವರುಗಳ ಹೆಸರುಗಳನ್ನು ಒಳಗೊಂಡಿದೆ.
===ದೂರವಾಣಿ ಮೂಲಕ ಸುದ್ದಿ ಬಿತ್ತರಿಸುವ ಸೇವೆ===
ಆಲ್ ಇಂಡಿಯಾ ರೇಡಿಯೋ, ದೂರವಾಣಿಯ ಮೂಲಕ ವಾರ್ತಾ ಸೇವೆಯನ್ನು ನವ ದೆಹಲಿಯಿಂದ 1998 ರ ಫೆಬ್ರವರಿ 25 ರಂದು ಪ್ರಾರಂಭಿಸಿದ ನಂತರ ಈ ಸೇವೆಯನ್ನು ಚೆನೈ, ಮುಂಬೈ, ಹೈದ್ರಾಬಾದ್ , ಇಂದೋರ್, ಪಾಟ್ನಾ ಮತ್ತು ಬೆಂಗಳೂರಿನಿಂದ ನಡೆಸುತ್ತಿದೆ. ಈ ಸೇವೆಯನ್ನು STD, ISD ಅಥವಾ ಸ್ಥಳೀಯ ದೂರವಾಣಿ ಕರೆಗಳ ಮೂಲಕ ಪಡೆಯಬಹುದು. ಈ ಸೇವೆಯನ್ನು ಮುಂದೆ ಹೆಸರಿಸಲಾದ 9 ನಗರಗಳಲ್ಲಿ ಸ್ಥಾಪಿಸುವ ಯೋಜನೆಯನ್ನು ಹೊಂದಿದೆ — ಅಹಮದಾಬಾದ್, ಭೋಪಾಲ್ ಗೌಹಾತಿ, ಗ್ವಾಲಿಯರ್, ಜಬಲ್ ಪುರ್ , ಜೈಪುರ್,ಕೋಲ್ಕತ್ತ, ಲಕ್ನೋ, ರಾಂಚಿ, ಶಿಮ್ಲಾ ಮತ್ತು ಸದ್ಯದಲ್ಲೇ ತಿರುವನಂತಪುರಂ.
ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಪ್ರತಿಗಂಟೆಗೆ ಪ್ರಸಾರವಾಗುವ ಸುದ್ಧಿ ಸಂಗ್ರಹಗಳನ್ನು ನೇರವಾಗಿ http://www.newsonair.com. ವೆಬ್ ಸೈಟ್ ನಲ್ಲಿ ಆಲಿಸಬಹುದು. ಸೈಟ್ ನಿಂದ [[MP3|MP3]] ಕ್ರಮವ್ಯವಸ್ಥೆಯಲ್ಲಿ ಸುದ್ದಿಯನ್ನು ನೇರವಾಗಿ ಕೇಳಬಹುದಾಗಿದೆ. ಫೈಲ್ ಹೆಸರಿನಲ್ಲಿ ಪ್ರತಿಗಂಟೆಯ ಸುದ್ಧಿಯನ್ನು ತಿಳಿಸಲಾಗಿರುತ್ತದೆ . ಇಂಗ್ಲೀಷ್ ಮತ್ತು ಹಿಂದಿ ಸುದ್ಧಿ ಸಂಗ್ರಹದ ವಿಷಯವನ್ನು http://www.newsonair.com/BulletinsInd.html. ವೈಬ್ ಸೈಟ್ ನಿಂದ ಓದಬಹುದು.
http://www.newsonair.com/index_regional.htm ವೈಬ್ ಸೈಟ್ ನಿಂದ AIR ಸುದ್ಧಿ ಸಂಗ್ರಹಗಳು 9 ಪ್ರಾದೇಶಿಕ ಭಾಷೆಗಳಲ್ಲಿವೆ(ತಮಿಳು, ಕನ್ನಡ, ಗುಜರಾತಿ, ಬೆಂಗಾಲಿ, ಮರಾಠಿ, ಈಶಾನ್ಯ, ಪಂಜಾಬಿ, ತೆಲುಗು, ಉರ್ದು).
== ವಿವಾದ ==
ಇದರ ಆಜಾದ್ ಹಿಂದ್
▲ಇದರ ಆಜಾದ್ ಹಿಂದ್ ರೇಡಿಯೋ ಮೂಲಕ ಇದು ನಿರಂತರವಾಗಿ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ, [[ಸುಭಾಷ್ ಚಂದ್ರ ಬೋಸ್|ಸುಭಾಷ್ ಚಂದ್ರ ಬೋಸ್]] ಸ್ವಾತಂತ್ರ್ಯ ಪೂರ್ವದ AIR ಅನ್ನು ''ಆಂಟಿ ಇಂಡಿಯನ್ ರೇಡಿಯೋ'' ವನ್ನು ಸೂಚಿಸಲು ಬಳಸುತ್ತಿದ್ದರು.
==ಉಲ್ಲೇಖಗಳು==
{{Reflist}}
==ಬಾಹ್ಯ ಕೊಂಡಿಗಳು==
* [http://allindiaradio.org/index.html ಆಲ್ ಇಂಡಿಯಾ ರೇಡಿಯೋ ವೆಬ್-ಸೈಟ್ ]
* [http://india.gov.in/knowindia/radio.php ನೋ ಇಂಡಿಯಾ: ರೇಡಿಯೋ]
* [http://www.allindiaradio.org/schedule/fqsch.html AIR'ಸ್ ಫ್ರೀಕ್ವೆನ್ಸಿ ಸ್ಕೆಡ್ಯೂಲ್
* [http://onlinetps.com/resources/AIR_radio_frequency_list.htm ಆಲ್ ಇಂಡಿಯಾ ರೇಡಿಯೋ (AIR) ಕೇಂದ್ರ ಫ್ರೀಕ್ವೇನ್ಸೀಸ್ (ನ್ಯಾಷನಲ್/ಇಂಟರ್ ನ್ಯಾಷನಲ್)]
* [http://childrensection.tripod.com/ ಚಿಲ್ಡ್ರನ್ಸ್ ವಿಂಗ್ ಆಫ್ ಆಲ್ ಇಂಡಿಯಾ ರೇಡಿಯೋ]
{{coord missing|India}}
[[Category:ಬಾಹ್ಯಸೇವಾವಿಭಾಗಗಳು (ಬ್ರಾಡ್ ಕಾಸ್ಟಿಂಗ್)]]
[[Category:ಭಾರತದಲ್ಲಿರುವ ರೇಡಿಯೋ ಕೇಂದ್ರಗಳು]]
|
edits