ಅಕ್ಷಾಂಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Wikipedia python library
೨ ನೇ ಸಾಲು: ೨ ನೇ ಸಾಲು:
[[ಚಿತ್ರ:WorldMapLongLat-eq-circles-tropics-non.png|300px|right|thumb|ಭೂಗೋಳ]]
[[ಚಿತ್ರ:WorldMapLongLat-eq-circles-tropics-non.png|300px|right|thumb|ಭೂಗೋಳ]]
'''ಅಕ್ಷಾಂಶ'' ಪ್ರದೇಶವು [[ಭೂಮಿ|ಭೂಮಿಯ]] ಉತ್ತರ ಭೂಖಂಡ ಇಲ್ಲವೆ ದಕ್ಷಿಣ ಭೂಖಂಡದಲ್ಲಿ ಇರುವುದನ್ನು ತಿಳಿಸುತ್ತದೆ. ಆ ಪ್ರದೇಶದ [[ಹವಾಮಾನ|ಹವಾಮಾನವು]] ಅಕ್ಷಾಂಶದ ಮೇಲೆ ಅವಲಂಬಿತವಾಗಿರುತ್ತದೆ.
'''ಅಕ್ಷಾಂಶ'' ಪ್ರದೇಶವು [[ಭೂಮಿ|ಭೂಮಿಯ]] ಉತ್ತರ ಭೂಖಂಡ ಇಲ್ಲವೆ ದಕ್ಷಿಣ ಭೂಖಂಡದಲ್ಲಿ ಇರುವುದನ್ನು ತಿಳಿಸುತ್ತದೆ. ಆ ಪ್ರದೇಶದ [[ಹವಾಮಾನ|ಹವಾಮಾನವು]] ಅಕ್ಷಾಂಶದ ಮೇಲೆ ಅವಲಂಬಿತವಾಗಿರುತ್ತದೆ.

== ಅಳತೆ ==
== ಅಳತೆ ==
ಅಕ್ಷಾಂಶವನ್ನು [[ರೇಖಾ ಗಣಿತ|ರೇಖಾ ಗಣಿತದಲ್ಲಿ]] [[ಕೋನ|ಕೋನವನ್ನು]] ಅಳೆಯುವ ಹಾಗೆಯೆ ಡಿಗ್ರಿ(º)ಯಿಂದ ಅಳೆಯಲಾಗುತ್ತದೆ. ಅಕ್ಷಾಂಶವು [[ಭೂಮಧ್ಯ ರೇಖೆ|ಭೂಮಧ್ಯ ರೇಖೆಯಲ್ಲಿ]] ೦° ಇರುತ್ತದೆ. ಧ್ರುವಗಳೆಡೆ ಸಾಗಿದಂತೆಲ್ಲ ಅದು ಏರುತ್ತ ಹೋಗಿ, ಧ್ರುವಗಳಲ್ಲಿ ೯೦º ತಲುಪುತ್ತದೆ. ಉತ್ತರ ಧ್ರುವದಲ್ಲಿ ೯೦ºಉ ಇದ್ದರೆ ದಕ್ಷಿಣ ಧ್ರುವದಲ್ಲಿ ೯೦ºದ ಇರುತ್ತದೆ.

== ಮುಖ್ಯ ಅಕ್ಷಾಂಶಗಳು ==
== ಮುಖ್ಯ ಅಕ್ಷಾಂಶಗಳು ==
* [[ಆರ್ಕ್ಟಿಕ್ ವೃತ್ತ]] (೬೬°33′ ಉತ್ತರ)
* [[ಆರ್ಕ್ಟಿಕ್ ವೃತ್ತ]] (೬೬°33′ ಉತ್ತರ)
೧೧ ನೇ ಸಾಲು: ೯ ನೇ ಸಾಲು:
* [[ಮಕರ ವೃತ್ತ]](೨೩°೨೭′ ದಕ್ಷಿಣ)
* [[ಮಕರ ವೃತ್ತ]](೨೩°೨೭′ ದಕ್ಷಿಣ)
* [[ಅಂಟಾರ್ಕ್ಟಿಕ್ ವೃತ್ತ]] (೬೬°೩೩′ ದಕ್ಷಿಣ)
* [[ಅಂಟಾರ್ಕ್ಟಿಕ್ ವೃತ್ತ]] (೬೬°೩೩′ ದಕ್ಷಿಣ)

[[ವರ್ಗ:ಚುಟುಕು]]
[[ವರ್ಗ:ಚುಟುಕು]]
[[ವರ್ಗ:ಭೂಗೋಳ ಶಾಸ್ತ್ರ]]
[[ವರ್ಗ:ಭೂಗೋಳ ಶಾಸ್ತ್ರ]]

೧೨:೧೬, ೧೮ ಸೆಪ್ಟೆಂಬರ್ ೨೦೧೫ ನಂತೆ ಪರಿಷ್ಕರಣೆ

ಭೂಗೋಳ

'ಅಕ್ಷಾಂಶ ಪ್ರದೇಶವು ಭೂಮಿಯ ಉತ್ತರ ಭೂಖಂಡ ಇಲ್ಲವೆ ದಕ್ಷಿಣ ಭೂಖಂಡದಲ್ಲಿ ಇರುವುದನ್ನು ತಿಳಿಸುತ್ತದೆ. ಆ ಪ್ರದೇಶದ ಹವಾಮಾನವು ಅಕ್ಷಾಂಶದ ಮೇಲೆ ಅವಲಂಬಿತವಾಗಿರುತ್ತದೆ.

ಅಳತೆ

ಅಕ್ಷಾಂಶವನ್ನು ರೇಖಾ ಗಣಿತದಲ್ಲಿ ಕೋನವನ್ನು ಅಳೆಯುವ ಹಾಗೆಯೆ ಡಿಗ್ರಿ(º)ಯಿಂದ ಅಳೆಯಲಾಗುತ್ತದೆ. ಅಕ್ಷಾಂಶವು ಭೂಮಧ್ಯ ರೇಖೆಯಲ್ಲಿ ೦° ಇರುತ್ತದೆ. ಧ್ರುವಗಳೆಡೆ ಸಾಗಿದಂತೆಲ್ಲ ಅದು ಏರುತ್ತ ಹೋಗಿ, ಧ್ರುವಗಳಲ್ಲಿ ೯೦º ತಲುಪುತ್ತದೆ. ಉತ್ತರ ಧ್ರುವದಲ್ಲಿ ೯೦ºಉ ಇದ್ದರೆ ದಕ್ಷಿಣ ಧ್ರುವದಲ್ಲಿ ೯೦ºದ ಇರುತ್ತದೆ.

ಮುಖ್ಯ ಅಕ್ಷಾಂಶಗಳು

"https://kn.wikipedia.org/w/index.php?title=ಅಕ್ಷಾಂಶ&oldid=607533" ಇಂದ ಪಡೆಯಲ್ಪಟ್ಟಿದೆ