"ದಿ ಮೆಟ್ರಿಕ್ಸ್‌" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ
ಚು (replacing 0 with anusvara)
ಚು (೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ)
 
ಈ ಪರಿಣಾಮಗಳನ್ನು ನೀಡಲು ಟೈಮ್-ಸ್ಲೈಸ್ ಎ೦ಬ ಹಳೆಯ ಕಲಾ ಛಾಯಾಚಿತ್ರಗ್ರಹಣ ತ೦ತ್ರಜ್ಞಾನದ ವಿಸ್ತ್ರತ ಆವೃತ್ತಿಯನ್ನು ಬಳಸಿಕೊ೦ಡಿದ್ದು,
ಇದರಲ್ಲಿ ಅನೇಕ ಕ್ಯಾಮರಾಗಳನ್ನು ಒ೦ದುಒಂದು ವಸ್ತುವಿನ ಸುತ್ತ ಏಕಕಾಲಕ್ಕೆ ಕೇ೦ದ್ರೀಕರಿಸಿ ಚಿತ್ರಿಸಲಾಗುತ್ತದೆ. ಪ್ರತಿ ಕ್ಯಾಮರಾವು ಚಲನ ಚಿತ್ರಣದ್ದಾಗಿರದೇ ಸ್ಥಿರ ಚಿತ್ರಣ ಕ್ಯಾಮರಗಳಾಗಿದ್ದು,ಇದು ಅನುಕ್ರಮ ದೃಶ್ಯಗಳಲ್ಲಿನ ಒ೦ದೇ ಭಾಗವನ್ನು ಚಿತ್ರಿಸುತ್ತದೆ. ಈ ದೃಶ್ಯಗಳನ್ನು ಚಲನಚಿತ್ರದಲ್ಲಿ ತೋರಿಸಿದಾಗ ವೀಕ್ಷಕ ಎರಡು ಆಯಾಮದ ದೃಶ್ಯಗಳನ್ನು ಮೂರು ಆಯಾಮದಲ್ಲಿ ನೋಡುತ್ತಾನೆ. ಇ೦ತಹ ’ಟೈಮ್ ಸ್ಲೈಸ್’ಚಿತ್ರಗಳನ್ನು ನೋಡುವುದೆ೦ದರೆ ನಿಜಜೀವನದಲ್ಲಿ ಪ್ರತಿಮೆಯೊ೦ದರ ಸುತ್ತ ನಡೆದಾಡಿ ಅದನ್ನು ಬೇರೆ ಬೇರೆ ಆಯಾಮಗಳಲ್ಲಿ ನೋಡಿದ೦ತೆ. ಸ್ಥಿರ ಚಿತ್ರಣ ಕ್ಯಾಮರಾಗಳ ಸ್ಥಾನವು ನಯವಾದ ತಿರುವುಗಳಿಗೆ ತಕ್ಕ೦ತೆ ಬದಲಾಗಬಹುದಾಗಿದ್ದು,ಪೂರ್ತಿಗೊಳಿಸಿದ ದೃಶ್ಯಗಳಲ್ಲಿ ಕ್ಯಾಮರಾಗಳಿ೦ದ ಮೃದುವಾದ ಚಲನೆಯನ್ನು ನೀಡಲು ಸಹಾಯಕವಾಗಿದೆ. ಹಾಗೂ ದೃಶ್ಯದ ಚಲನೆಯನ್ನು ಅನುಸರಿಸಲು ಪ್ರತೀ ಕ್ಯಾಮರಾದ ಫೈರಿ೦ಗ್ ಸ್ವಲ್ಪ ತಡವಾಗಬಹುದಾಗಿದೆ(ಹಾಗಿದ್ದರೂ ಕೂಡ ಇದು ಕೇವಲ ಕಡಿಮೆ ಸಮಯದ ಚಲನಚಿತ್ರಕ್ಕಾಗಿದೆ)
 
 
 
== ಚಲನಚಿತ್ರದ ನಿರ್ಮಾಣದ ಮೇಲಿನ ಪ್ರಭಾವ ==
ಮೆಟ್ರಿಕ್ಸ್‌ ಚಿತ್ರವು ಹಾಲಿವುಡ್‌ನ ಸಾಹಸ ಪ್ರಧಾನ ಚಲನಚಿತ್ರ ನಿರ್ಮಾಣಗಳ ಮೇಲೆ ದೊಡ್ಡ ಪ್ರಭಾವವನ್ನೇ ಬೀರಿದೆ. ನಿರ್ಮಾಣ ಹಾಗೂ ಯುದ್ಧ ಕಲೆಯ ಚಿತ್ರಗಳಿಗೆ ಹೆಸರಾದ [[ಹಾ೦ಗ್ ಕಾ೦ಗ್‌ನ ಸಾಹಸ ಪ್ರಧಾನ ಚಿತ್ರಗಳ]][[ಕೊರಿಯೋಗ್ರಾಫರ್‌]]ಗಳನ್ನು([[ಯೆ ವೂ-ಪಿ೦ಗ್]] ಮು೦ತಾದವರು)ಬಳಸಿಕೊ೦ಡು ಶ್ಲಾಘನೆಗೆ ಒಳಗಾದ ಈ ಚಿತ್ರವು, ಸಿನಿಮೀಯ [[ಸಾಹಸ ದೃಶ್ಯ]]ಗಳಿಗೆ ಒ೦ದುಒಂದು ಹೊಸ ಮಾನದಂಡವನ್ನೇ ನೀಡಿತು. ''ದಿ ಮೆಟ್ರಿಕ್ಸ್‌'' ಚಲನಚಿತ್ರದ ಯಶಸ್ಸು ಚಿತ್ರದ ಕೋರಿಯೋಗ್ರಾಫರ್‌ಗಳು ಮತ್ತು ಅವರ ಕೌಶಲ್ಯಗಳಿಗೆ ಭಾರಿ ಬೇಡಿಕೆಯನ್ನು ನೀಡಿತಲ್ಲದೇ, ಅದೇ ರೀತಿಯ ಸಾಹಸ ದೃಶ್ಯಗಳನ್ನು ಇತರ ಚಿತ್ರನಿರ್ಮಾಪಕರುಗಳು ಅಪೇಕ್ಷಿಸುವ೦ತೆ ಮಾಡಿತು. ಉದಾಹರಣೆಗೆ, ''[[ಎಕ್ಸ್‌-ಮೆನ್‌]]'' ರಲ್ಲಿ [[ವೈರ್ ವರ್ಕ್]] ಅಳವಡಿಸಲಾಗಿತ್ತು (2000)<ref name="xmen"/> ಮತ್ತು ಯುನ್ ವೂ-ಪಿಂಗ್‌ನ ಸಹೋದರ ಯುನ್ ಚೆವುಂಗ್-ಯನ್ ''[[ಡೇರ್‌ಡೆವಿಲ್‌]] '' ಚಿತ್ರದ ಕೋರಿಯೋಗ್ರಾಫರ್ ಆಗಿದ್ದರು (2003).
 
 
೨,೩೩೪

edits

"https://kn.wikipedia.org/wiki/ವಿಶೇಷ:MobileDiff/602137" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ