"ಅಮೇರಿಕ ಸಂಯುಕ್ತ ಸಂಸ್ಥಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು (bot: removed {{link FA}}, now given by wikidata.)
 
== ರಾಜಕೀಯ ವಿಭಾಗಗಳು ==
{{Main|ಅಮೆರಿಕ ಸಂಯುಕ್ತ ಸಂಸ್ಥಾನದ ರಾಜ್ಯಗಳು}}
{{Main|U.S. state}}
{{See|Territorial evolution of the United States|Territorial acquisitions of the United States}}
ಸಂಯುಕ್ತ ಸಂಸ್ಥಾನವು 50 ರಾಜ್ಯಗಳ [[ಫೆಡರೇಶನ್|ಫೆಡರಲ್ ಒಕ್ಕೂಟ]]ವಾಗಿದೆ.ಇಲ್ಲಿಯ ಮೂಲ ಹದಿಮೂರು ರಾಜ್ಯಗಳು ಬ್ರಿಟಿಷ್‌ ಆಡಳಿತದ ವಿರುದ್ಧ ತಿರುಗಿಬಿದ್ದ [[ಹದಿಮೂರು ವಸಾಹತುಗಳು|ಹದಿಮೂರು ವಸಾಹತು]]ಗಳಿಂದ ಆದವುಗಳಾಗಿವೆ. ಸ್ವಾತಂತ್ರ್ಯಾನಂತರದ ತಲೆಮಾರಿನ ಇತರ ರಾಜ್ಯಗಳು (ರಾಜ್ಯದಾಚೆಗಿನ ಭೂಭಾಗಗಳು) ಫೆಡರಲ್ ಆಡಳಿತಗಾರರಿಂದ ಒಗ್ಗೂಡಿಸಲ್ಪಟ್ಟವುಗಳು. [[ವರ್ಜೀನಿಯಾ]]ದಿಂದ [[ಕೆಂಟುಕಿ]], [[ಉತ್ತರ ಕೆರೊಲಿನ|ಉತ್ತರ ಕೆರೊಲಿನಾ]]ದಿಂದ [[ಟೆನ್ನೆಸ್ಸಿ|ಟಿನ್ನೀಸ್]], [[ಮೆಸ್ಸಾಚುಸೆಟ್ಸ್|ಮೆಸಾಚ್ಯುಸೆಟ್ಸ್‌]]ನಿಂದ [[ಮೈನೆ]] ಈ ಮೂರು ಭಾಗಗಳು ಮೂಲರಾಜ್ಯಗಳಿಂದ ಬೇರ್ಪಡಿಸಲ್ಪಟ್ಟವು.
 
{{USA midsize imagemap with state names}}
 
 
== ವಿದೇಶಿ ಸಂಬಂಧಗಳು ಹಾಗೂ ಸೇನೆ ==
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/594786" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ