ಕೋಗಿಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಕೋಗಿಲೆ
( ಯಾವುದೇ ವ್ಯತ್ಯಾಸವಿಲ್ಲ )

೧೬:೨೭, ೨೯ ಜನವರಿ ೨೦೦೮ ನಂತೆ ಪರಿಷ್ಕರಣೆ

ಕೊಗಿಲೆ ಒಂದು ಪಕ್ಫ್ಶಿ. ಕನ್ನಡದಲ್ಲಿ ಕೋಗಿಲೆಯ ಬಗ್ಗೆ ಬಹಳಷ್ಟು ಉಲ್ಲೆಖಗಳಿವೆ. ಕೋಗಿಲೆ ಸಾಮಾನ್ಯವಾಗಿ ಕಾಗೆಯ ಗೂಡಲ್ಲಿ ಮೊಟ್ಟೆ ಇಡುತ್ತದೆ. ಅದು ಬೆಳೆದಂತೆ ತನ್ನ ಕಂಠದಿಂದ ಹಾಡಲು ಶುರು ಮಾಡಿದಾಗ ಅದರ ನಿಜ ಸ್ವರೂಪ ಕಾಗೆಗೆ ತಿಳಿದು ಅದನ್ನು ತನ್ನ ಗೂಡಿನಿಂದ ಹೊರ ತಳ್ಳುತ್ತದೆ.

ಕರ್ನಾಟಕದಲ್ಲಿ ಯಾರಿಗಾದರು ಒಳ್ಳೆಯ ಕಂಠ ಇದ್ದರೆ ಅವರಿಗೆ ಕೋಗಿಲೆಯಂಥಹಾ ಕಂಠ ಎಂದು ಕರೆಯಲಾಗುತ್ತದೆ.

"https://kn.wikipedia.org/w/index.php?title=ಕೋಗಿಲೆ&oldid=59389" ಇಂದ ಪಡೆಯಲ್ಪಟ್ಟಿದೆ