"ವಿಕಿಪೀಡಿಯ:ಯೋಜನೆ/ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
ಡೇವಿಡ್ ಹರ್ಬರ್ಟ್ ರಿಚರ್ಡ್ಸ್ ಲಾರೆನ್ಸ್ (೧೮೮೫ ರ ಸೆಪ್ಟೆಂಬರ್ ೧೧ - ೧೯೩೦ ಮಾರ್ಚ್ ೨) ಲಾರೆನ್ಸ್ ಒಬ್ಬ ಇಂಗ್ಲೀಷ್ ಕಾದಂಬರಿಕಾರ, ಕವಿ, ನಾಟಕಕಾರ, ಪ್ರಬಂಧಕಾರ, ಸಾಹಿತ್ಯ ವಿಮರ್ಶಕ ಮತ್ತು ವರ್ಣಚಿತ್ರಕಾರ . ಅವುಗಳಲ್ಲಿ, ಲಾರೆನ್ಸ್ ಪರಿಶೋಧಿಸುವ ಸಮಸ್ಯೆಗಳು ಕೆಲವು ಭಾವನಾತ್ಮಕ ಆರೋಗ್ಯ, ಜೀವಂತಿಕೆ, ಸ್ವಾಭಾವಿಕತೆ ಮತ್ತು ಪ್ರವೃತ್ತಿ ಇವೆ. ಲಾರೆನ್ಸ್ ಅವರು ಬರೆದ ಕೃತಿಗಳು ; ಕಾದಂಬರಿಗಳು ವೈಟ್ ಪೀಕಾಕ್ (೧೯೧೧), ದಿ ತ್ರೆಸ್ಪಸ್ಸೇರ್ (೧೯೧೨), ಸನ್ಸ್ ಅಂಡ್ ಲವರ್ಸ್ (೧೯೧೩), ದಿ ರೇನ್ಬೋ (೧೯೧೫), ವಿಮೆನ್ ಇನ್ ಲವ್(೧೯೨೦), ದಿ ಲಾಸ್ಟ್ ಗರ್ಲ್ (೧೯೨೦), ಆರನ್’ಸ್ ರಾಡ್ (೧೯೨೨), ಕಾಂಗರೂ (೧೯೨೩), ದಿ ಬಾಯ್ ಇನ್ ದಿ ಬುಶ್ (೧೯೨೪), ದಿ ಪ್ಲುಮೆದ್ ಸರ್ಪೆಂಟ್(೧೯೨೬), ಲೇಡಿ ಚತ್ತೆರ್ಲೆಯ್’ಸ್ ಲವರ್(೧೯೨೮), ದಿ ಎಸ್ಕಾಪೆದ್ ಕಾಚ್ಕ್ (೧೯೨೯), ಸಣ್ಣ ಕಥೆಗಳು ಮತ್ತು ಸಂಗ್ರಹಣೆಗಳು ದಿ ಪ್ರುಸ್ಸಿಯನ್ ಆಫೀಸರ್ ಅಂಡ್ ಒಥೆರ್ ಸ್ಟೋರೀಸ್ (೧೯೧೪), ಇಂಗ್ಲೆಂಡ್, ಮೈ ಇಂಗ್ಲೆಂಡ್ ಅಂಡ್ ಒಥೆರ್ ಸ್ಟೋರೀಸ್ (೧೯೨೨), ದಿ ಹಾರ್ಸ್ ಡೀಲರ್ಸ್ ಡಾಟರ್ (೧೯೨೨), ದಿ ಫಾಕ್ಸ್, ದಿ ಕಾಪ್ತೈನ್ಸ್ ಡಾಲ್, ದಿ ಲದ್ಯ್ಬಿರ್ದ್ (೧೯೨೩), ಸ್ಟ್ ಮವ್ರ್ ಅಂಡ್ ಒಥೆರ್ ಸ್ಟೋರೀಸ್ (೧೯೨೩), ದಿ ವುಮನ್ ಹೂ ರೋಡೇ ಅವೇ ಅಂಡ್ ಒಥೆರ್ ಸ್ಟೋರೀಸ್ (೧೯೨೮), ದಿ ರಾಕಿಂಗ್-ಹಾರ್ಸ್ ವಿನ್ನರ್ (೧೯೨೬), ದಿ ವರ್ಜಿನ್ ಅಂಡ್ ದಿ ಗಿಪ್ಸಿ ಅಂಡ್ ಒಥೆರ್ ಸ್ಟೋರೀಸ್ (೧೯೩೦), ಲವ್ ಅಮೊಂಗ್ ದಿ ಹಯ್ಸ್ತಕ್ಕ್ಸ್ ಅಂಡ್ ಒಥೆರ್ ಸ್ಟೋರೀಸ್ (೧೯೩೦), ಕಲೆಕ್ಟೆಡ್ ಸ್ಟೋರೀಸ್ (೧೯೯೪). ಕವನಸಂಕಲನ ಲವ್ ಪೊಯೆಮ್ಸ್ ಅಂಡ್ ಒತ್ಹೆರ್ಸ್ (೧೯೧೩), ಅಮೊರೆಸ್ (೧೯೧೬), ಲುಕ್! ವೀ ಹವೆ ಕಂ ಥ್ರೂ! (೧೯೧೭), ನ್ಯೂ ಪೊಯೆಮ್ಸ್(೧೯೧೮), ಬೇ;ಅ ಬುಕ್ ಆಫ್ ಪೊಯೆಮ್ಸ್ (೧೯೧೯), ತೊರ್ತೊಇಸೆಸ್ (೧೯೨೧), ಬರ್ಡ್ಸ್,ಬೆಅಸ್ತ್ಸ್ ಅಂಡ್ ಫ್ಲವರ್ಸ್ (೧೯೨೩), ಪನ್ಸಿಎಸ್ (೧೯೨೯), ನೆತ್ತ್ಲೆಸ್ (೧೯೩೦), ಲಾಸ್ಟ ಪೊಯೆಮ್ಸ್ (೧೯೩೨), ಫೈರ್ ಅಂಡ್ ಒಥೆರ್ ಪೊಯೆಮ್ಸ್ (೧೯೪೦), ದಿ ವೈಟ್ ಹಾರ್ಸ್ (೧೯೬೪) .ಪ್ಲೇಸ್ ದಿ ಡಾಟರ್-ಇನ್-ಲಾ (೧೯೧೪), ದಿ ವಿದೊವಿಂಗ್ ಆಫ್ ಮ್ರ್ಸ್ ಹೊಲ್ರೋಯ್ದ್ (೧೯೧೪), ಟಚ್ ಅಂಡ್ ಗೋ (೧೯೨೦), ಡೇವಿಡ್ (೧೯೨೬), ದಿ ಫೈಟ್ ಫಾರ್ ಬಾರ್ಬರ್ (೧೯೩೩), ದಿ ಕಾಲ್ಲಿಎರ್ಸ್ ಫ್ರೈಡೆ ನೈಟ್ (೧೯೩೪), ದಿ ಮ್ಯಾರೀಡ್ ಮ್ಯಾನ್ (೧೯೪೦), ದಿ ಮೆರ್ರಿ-ಗೋ-ರೌಂಡ್ (೧೯೪೧)
ಮೈಸೂರು ವಿಶ್ವದ್ಯಾನಿಲಯ ಕನ್ನಡ ವಿಶ್ವಕೋಶವನ್ನು ಪ್ರಕಟಿಸಿದೆ. ಅದು ಸುಮಾರು ಮೂರು ದಶಕಗಳಷ್ಟು ಹಳೆಯದು. ಮೈಸೂರು ವಿಶ್ವವಿದ್ಯಾನಿಲಯವು ಈ ವಿಶ್ವಕೋಶವನ್ನು ಅಂಕೀಕರಿಸಿ (digitization) ಯುನಿಕೋಡ್‍ಗೆ ಪರಿವರ್ತಿಸಿ ಅದನ್ನು ಮುಕ್ತ ಪರವಾನಗಿಯಲ್ಲಿ ಪುನಃ ಬಿಡುಗಡೆ ಮಾಡಲು ಸೆಂಟರ್ ಫಾರ್ ಇಂಟರ್‍ನೆಟ್ ಆಂಡ್ ಸೊಸೈಟಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯ ಮೊದಲ ಹಂತದಲ್ಲಿ ವಿಶ್ವಕೋಶದ ಮೊದಲ ಆರು ಸಂಪುಟಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ವಿಶ್ವಕೋಶದ ಲೇಖನಗಳನ್ನು ಪ್ರತ್ಯೇಕಿಸಿ ಯುನಿಕೋಡ್‍ಗೆ ಪರಿವರ್ತಿಸಿ ಅವುಗಳನ್ನು ಕನ್ನಡ ವಿಕಿಸೋರ್ಸ್‍ಗೆ ಸೇರಿಸಲಾಗುವುದು. ಈ ಲೇಖನಗಳು ಕನ್ನಡ ವಿಕಿಪೀಡಿಯದ ಲೇಖನಗಳಿಗೆ ಮಾಹಿತಿಯನ್ನು ಪೂರೈಸಿ ಲೇಖನಗಳ ಗುಣಮಟ್ಟವನ್ನು ಮತ್ತು ಸಂಖ್ಯೆಯನ್ನು ಹೆಚ್ಚಿಸಿ ತನ್ಮೂಲಕ ಕನ್ನಡ ವಿಕಿಪೀಡಿಯವನ್ನು ಶ್ರೀಮಂತಗೊಳಿಸುತ್ತವೆ.
 
==ಭಾಗವಹಿಸುತ್ತಿರುವವರು==
ಈ ಯೋಜನೆಯಲ್ಲಿ ಭಾಗವಹಿಸಿ ವಿಕಿಸೋರ್ಸ್ ಮತ್ತು ವಿಕಿಪೀಡಿಯವನ್ನು ಶ್ರೀಮಂತಗೊಳಿಸಲು ಕೈಜೋಡಿಸುತ್ತಿರುವವರು -
# [[ಸದಸ್ಯ:Pavanaja|ಪವನಜ]]
# [[ಸದಸ್ಯ:Harshitha_S_Rao|ಹರ್ಷಿತಾ ಎಸ್ ರಾವ್]]
# [[ಸದಸ್ಯ:geetha_v|ಗೀತಾ]]
# [[ಸದಸ್ಯ:Komalkhatokar|ಕೋಮಲ್ ಕೆ ಜೆ]]
# [[ಸದಸ್ಯ:Pallavi H V|ಪಲ್ಲವಿ ಹೆಚ್ ವಿ]]
# [[ಸದಸ್ಯ:BharathJAmbore|ಭರತ್ ಜೆ ಅಂಬೊರೆ]]
# [[ಸದಸ್ಯ:Prathap.P.S.|ಪ್ರತಾಪ್.ಪಿ.ಎಸ್]]
# [[ಸದಸ್ಯ:Smitha_venkatesh|ಸ್ಮಿತಾ.ವಿ]]
 
==ಭಾಗವಹಿಸಲು ಆಸಕ್ತಿ ಇರುವವರು==
ಈ ಯೋಜನೆಯಲ್ಲಿ ಭಾಗವಹಿಸಿ ವಿಕಿಸೋರ್ಸ್ ಮತ್ತು ವಿಕಿಪೀಡಿಯವನ್ನು ಶ್ರೀಮಂತಗೊಳಿಸಲು ಕೈಜೋಡಿಸಲು ಆಸಕ್ತಿ ಇರುವವರು ತಮ್ಮ ಹೆಸರನ್ನು ಇಲ್ಲಿ ನಮೂದಿಸಬಹುದು. ಅಂತಹವರನ್ನು ಸಂಪರ್ಕಿಸಿ ಅವರಿಗೆ ಅಗತ್ಯ ಫೈಲುಗಳನ್ನು ತಲುಪಿಸಲಾಗುವುದು-
<!-- rashmi.m -->
#~[[User:Omshivaprakash|ಓಂಶಿವಪ್ರಕಾಶ್]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೦೫:೧೬, ೭ ಮೇ ೨೦೧೪ (UTC)
# [[ಸದಸ್ಯ:ಯೋಗಿ|ಯೋಗೇಶ್ ಕೆ ಎಸ್]]
#--[[ಸದಸ್ಯ:VASANTH S.N.|VASANTH S.N.]] ([[ಸದಸ್ಯರ ಚರ್ಚೆಪುಟ:VASANTH S.N.|talk]]) ೦೬:೩೩, ೭ ಮೇ ೨೦೧೪ (UTC)
#--[[ಸದಸ್ಯ:ಶಿರಗನಹಳ್ಳಿ ರಾಜು|ಶಿರಗನಹಳ್ಳಿ ರಾಜು]]
#--[[ಸದಸ್ಯ:sb1066 | sb1966]]
#--[[ಸದಸ್ಯ:Shreekant.mishrikoti|Shreekant.mishrikoti]] ([[ಸದಸ್ಯರ ಚರ್ಚೆಪುಟ:Shreekant.mishrikoti|talk]]) ೦೧:೩೨, ೨ ಆಗಸ್ಟ್ ೨೦೧೪ (UTC)
#--[[ಸದಸ್ಯ:S.d.murali | ಮುರಳಿ.ಎಸ್]]
Gaurav shetty
--[[ಸದಸ್ಯ:Lahariyaniyathi|Lahariyaniyathi]] ([[ಸದಸ್ಯರ ಚರ್ಚೆಪುಟ:Lahariyaniyathi|talk]]) ೦೫:೩೧, ೧೨ ಸೆಪ್ಟೆಂಬರ್ ೨೦೧೪ (UTC)
 
==ಕಾಮನ್ಸ್‍ನಲ್ಲಿ ವಿಶ್ವಕೋಶ==
*[[:commons:Category:Mysore_University_Encyclopaedia|ಪಿಡಿಎಫ್ ಕಡತಗಳು]]
 
==ವಿಕಿಸೋರ್ಸ್‍ನಲ್ಲಿ==
===ಪಿಡಿಎಫ್ ಕಡತಗಳು===
*[https://kn.wikisource.org/wiki/%E0%B2%AA%E0%B2%B0%E0%B2%BF%E0%B2%B5%E0%B2%BF%E0%B2%A1%E0%B2%BF:Mysore-University-Encyclopaedia-Vol-1-Part-1.pdf ಸಂಪುಟ-೧ ಭಾಗ-೧]
*[https://kn.wikisource.org/wiki/%E0%B2%AA%E0%B2%B0%E0%B2%BF%E0%B2%B5%E0%B2%BF%E0%B2%A1%E0%B2%BF:Mysore-University-Encyclopaedia-Vol-1-Part-2.pdf ಸಂಪುಟ-೧ ಭಾಗ-೨]
*[https://kn.wikisource.org/wiki/%E0%B2%AA%E0%B2%B0%E0%B2%BF%E0%B2%B5%E0%B2%BF%E0%B2%A1%E0%B2%BF:Mysore-University-Encyclopaedia-Vol-1-Part-3.pdf ಸಂಪುಟ-೧ ಭಾಗ-೩]
*[https://kn.wikisource.org/wiki/%E0%B2%AA%E0%B2%B0%E0%B2%BF%E0%B2%B5%E0%B2%BF%E0%B2%A1%E0%B2%BF:Mysore-University-Encyclopaedia-Vol-2-Part-1.pdf ಸಂಪುಟ-೨ ಭಾಗ-೧]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-2-Part-2.pdf ಸಂಪುಟ-೨ ಭಾಗ-೨]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-2-Part-3.pdf ಸಂಪುಟ-೨ ಭಾಗ-೩]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-2-Part-4.pdf ಸಂಪುಟ-೨ ಭಾಗ-೪]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-2-Part-5.pdf ಸಂಪುಟ-೨ ಭಾಗ-೫]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-4-Part-1.pdf ಸಂಪುಟ-೪ ಭಾಗ-೧]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-4-Part-2.pdf ಸಂಪುಟ-೪ ಭಾಗ-೨]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-1.pdf ಸಂಪುಟ-೬ ಭಾಗ-೧]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-2.pdf ಸಂಪುಟ-೬ ಭಾಗ-೨]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-3.pdf ಸಂಪುಟ-೬ ಭಾಗ-೩]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-4.pdf ಸಂಪುಟ-೬ ಭಾಗ-೪]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-5.pdf ಸಂಪುಟ-೬ ಭಾಗ-೫]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-6.pdf ಸಂಪುಟ-೬ ಭಾಗ-೬]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-7.pdf ಸಂಪುಟ-೬ ಭಾಗ-೭]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-8.pdf ಸಂಪುಟ-೬ ಭಾಗ-೮]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-9.pdf ಸಂಪುಟ-೬ ಭಾಗ-೯]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-10.pdf ಸಂಪುಟ-೬ ಭಾಗ-೧೦]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-11.pdf ಸಂಪುಟ-೬ ಭಾಗ-೧೧]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-12.pdf ಸಂಪುಟ-೬ ಭಾಗ-೧೨]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-13.pdf ಸಂಪುಟ-೬ ಭಾಗ-೧೩]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-14.pdf ಸಂಪುಟ-೬ ಭಾಗ-೧೪]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-15.pdf ಸಂಪುಟ-೬ ಭಾಗ-೧೫]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-16.pdf ಸಂಪುಟ-೬ ಭಾಗ-೧೬]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-17.pdf ಸಂಪುಟ-೬ ಭಾಗ-೧೭]
* [https://kn.wikisource.org/wiki/ಪರಿವಿಡಿ:Mysore-University-Encyclopaedia-Vol-6-Part-18.pdf ಸಂಪುಟ-೬ ಭಾಗ-೧೮]
 
===ಯುನಿಕೋಡ್ ಪಠ್ಯ===
*[https://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6 ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]
 
==ಘೋಷಣೆ==
ಮೈಸೂರು ವಿಶ್ವವಿದ್ಯಾಲಯವು ತನ್ನ ವಿಶ್ವಕೋಶದ ಮೊದಲ ಆರು ಸಂಪುಟಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿ ಬಿಡುಗಡೆ ಮಾಡಿ ಹೊರಡಿಸಿದ ಘೋಷಣೆ [https://commons.wikimedia.org/wiki/File:Mysore_University_Declaration_certificate.pdf ಇಲ್ಲಿದೆ].
 
[[ವರ್ಗ:ಯೋಜನೆ]]
೩೩

edits

"https://kn.wikipedia.org/wiki/ವಿಶೇಷ:MobileDiff/593064" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ