"ಬೌದ್ಧ ಧರ್ಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
:'''ಆರ್ಯ ಅಷ್ಟಾಂಗಿಕ ಮಾರ್ಗ'''
:ಅವು : ಸವ್ಮ್ಯಕ್ ಜ್ಞಾನ (ನಾಲ್ಕು ಆರ್ಯ ಸತ್ಯಗಳನ್ನು ಅರಿಯುವುದು); ಸಮ್ಯಕ್ ಸಂಕಲ್ಪ (ದೃಢ ನಿಶ್ಚಯ) : ಸಮ್ಯಕ್ ವಚನ (ಸತ್ಯ ವಚನ) : ಸಮ್ಯಕ್ ಕರ್ಮಾಂತ (ಅಹಿಂಸೆ - ಸತ್ಕರ್ಮ) ; ಸಮ್ಯಕ್ ಆಜೀವ (ನ್ಯಾಯ ಜೀವನ) ; ಸಮ್ಯಕ್ ವ್ಯಾಯಾಮ (ಸತತ ಪ್ರಯತ್ನ) ; ಸಮ್ಯಕ್ ಸ್ಮ ತಿ (ಸತ್ ಚಿಂತನೆ) ; ಮತ್ತು ಸಮ್ಯಕ್ ಸಮಾಧಿ (ರಾಗ ದ್ವೇಷವಿಲ್ಲದ ಚಿತ್ತೈಕಾಗ್ರತೆ) ಇವು '''ಆರ್ಯ ಅಷ್ಟಾಂಗಿಕ ಮಾರ್ಗ'''. ಇದರಿಂದ ಮೋಕ್ಷ . '''ದಮ್ಮಪದ'''ದಲ್ಲಿ ಮೂರು ಮಾರ್ಗ ಹೇಳಿದೆ. ಅವು : '''ಪಾಪಾಕರಣ''' ; '''ಪುಣ್ಯ ಸಂಚಯ''' ; '''ಚಿತ್ತ ಪರಿಶುದ್ಧಿ''' . ಇವನು (ಗೌತಮ ಬುದ್ಧ) ಭವ ರೋಗಕ್ಕೆ ವ್ಶೆದ್ಯ ಶಾಸ್ತ್ರದ ನಿಯಮದಂತೆ ಪರಿಹಾರ ಹೇಳಿರುವುದರಿಂದ ಗೌತಮ ಬುದ್ಧನಿಗೆ -'''ಮಹಾಭಿಷಕ್''' ಎಂದರೆ '''ವ್ಶೆದ್ಯರಾಜ'''ನೆಂದಿದೆ (ವ್ಶೆದ್ಯ ಶಾಸ್ತ್ರದ ನಿಯಮ- ರೋಗ, ರೋಗಮೂಲ, ನಿರೋಧ, ಬೈಷಜ ಎಂದರೆ ಔಷಧಿ galla mulaka
 
[[File:Astasahasrika Prajnaparamita Dharmacakra Discourse.jpeg|thumb|The Buddha teaching the Four Noble Truths. [[Sanskrit]] manuscript. [[Nalanda|Nālandā]], Bihar, India.]]
== ದಾರ್ಶನಿಕ ಸಿದ್ಧಾಂತ : ==
[[File:Buddha in Sarnath Museum (Dhammajak Mutra).jpg|thumb|right|upright| (ಬುದ್ಧನ ಶಿಲ್ಪ-ಧರ್ಮ ಚಕ್ರ ಮುದ್ರೆಯಲ್ಲಿ-[[ಸಾರನಾಥ]]-[[ವಾರಣಸಿ]] ಅವನ ಧರ್ಮದ ಸಂಕೇತ .]]
:ಅಭಿಧರ್ಮ ಗ್ರಂಥದ ವಿಭಾಷೆಯ ಆಧಾರದಿಂದ ವೈಬಾಷಿಕ ಎಂಬ ಹೆಸರು ಬಂದಿದೆ. ಇದಕ್ಕೆ ದಿಂಙನಾಗ , ಮತ್ತು ಬ್ರಹ್ಮಕೀರ್ತಿ ಪ್ರವರ್ತಕರು. ಧರ್ವ್ಮಕೀರ್ತಿಯ ನ್ಯಾಯಬಿಂದು (ಕ್ರಿ. ಶ.೬೦೦) ಮತ್ತು ಧರ್ಮೋತ್ತರನ ವ್ಯಾಖ್ಯಾನಗಳು -ಆಧಾರ.
ವೈಭಾಷಿಕ ಮತದಲ್ಲಿ ವಸ್ತು (ವಿಶ್ಲೇಷಣೆ) : :ಪ್ರತ್ಯಕ್ಷ ಪ್ರಮಾಣವನ್ನು ಒಪ್ಪುವರು. ವಸ್ತು ಅರಿವಿಗೆ ಬರಲು, ಉತ್ಪತ್ತಿ, ಕ್ಷೀಣತೆ, ನಾಶ, ಇವುಗಳ ಕಾಲ - ನಾಲ್ಕು ಕ್ಷಣ ಅಗತ್ಯ ; ಇಲ್ಲದಿದ್ದರೆ ಕಾರ್ಯಕಾರಣಸಂಬಂಧ ತಪ್ಪಿಹೋಗುವುದು. ಕಾರಣವು ಕಾರ್ಯವಾಗಿ ಮುಂದುವರಿಯುವುದು. ಇದಕ್ಕೆ ಸೌತ್ರಾಂತಿಕರ ಸಹಮತವಿದೆ. ವೈಭಾಷಿಕರು ವಸ್ತುವನ್ನು ನೇರವಾಗಿ ತಿಳಿಯುತ್ತೇವೆಂದರೆ. ಸೌತ್ರಾಂತಿಕರು ಪರೋಕ್ಷವಾಗಿ ತಿಳಿಯುತ್ತೇವೆ ಎನ್ನುತ್ತಾರೆ. (ಇವೆಲ್ಲ ಮನಸ್ಸಿನ ಕ್ರಿಯೆಯ ವಿಶ್ಲೇಷಣೆ).
[[File:Monywa-shwezigon-paya-d01.jpg|thumb|[[Shwezigon Pagoda|Shwezigon Paya]] near [[Bagan]], [[Myanmar]]]]
 
[[File:Astasahasrika Prajnaparamita Dharmacakra Discourse.jpeg|thumb|The Buddha teaching the Four Noble Truths. [[Sanskrit]] manuscript. [[Nalanda|Nālandā]], Bihar, India.]]
== ಸೌತ್ರಾಂತಿಕ ಮತ ==
:ಬಾಹ್ಯ ವಸ್ತುಗಳು ಭೂತ ಪದಾರ್ಥಗಳು. ಪೃಥ್ವಿ, . ಜಲ, ವಾಯು, ನಾಲ್ಕು ಭೂತಗಳು- ಆಕಾಶ ಭೂತವಲ್ಲ. ಯಾಕೆಂದರೆ ಅದು ವಸ್ತುವಲ್ಲ. ಭೂತಗಳು ಅಣುರೂಪಿ - ಅದಕ್ಕೆ ಆರು ಪಾರ್ಶ್ವಗಳಿವೆ. ಅವುಗಳ ಸಮುದಾಯ ಮಾತ್ರ ದೃಷ್ಠಿ ಗೋಚರ. (ದ್ವಣುಕ, ತ್ರ್ಯಣುಕಗಳ ವಿಚಾರವಿಲ್ಲ)
೫,೬೦೧

edits

"https://kn.wikipedia.org/wiki/ವಿಶೇಷ:MobileDiff/586516" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ