"ರವಿ ಬಾಸ್ವಾನಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
 
==ಮರಣ==
ಇಂತಹ ಕಲಾವಿದ, 'ರವಿ ಬಾಸ್ವಾನಿ' ಯವರು, '[[ಶಿಮ್ಲಾ]]' ದಲ್ಲಿ ಮಂಗಳವಾರ, ೨೭, ಜುಲೈ, ೨೦೧೦ ರಂದು, ತೀವ್ರ ಹೃದಯಾಘಾತದಿಂದ ನಿಧನರಾದರು, ಅವರಿಗೆ ೬೩ ವರ್ಷ ವಯಸ್ಸಾಗಿತ್ತು.'ರವಿ ಬಾಸ್ವಾನಿ'ಯವರು ಶಿಮ್ಲಾಕ್ಕೆ ಹೋಗಿದ್ದು, ಹೊಸ ಚಿತ್ರವೊಂದರ ಚಿತ್ರೀಕರಣದ ತಾಣವನ್ನರಿಸಲು. ಹಿಂದಿರುಗಿ ಬರುವಾಗ, ತೀವ್ರ ಹೃದಯಾಘಾತದಿಂದ ನಿಧನರಾದರು. ಸಕಾಲದಲ್ಲಿ ವೈದ್ಯಕೀಯ ನೆರವು ಲಭಿಸದ ಕಾರಣ, ಅವರು ಕೊನೆಯುಸಿರೆಳೆದರು.
 
[[ವರ್ಗ:ಚಲನಚಿತ್ರ ನಟರು]]
೧೭,೩೭೪

edits

"https://kn.wikipedia.org/wiki/ವಿಶೇಷ:MobileDiff/584442" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ