ಹೆಬ್ಬಾಳ ಕೆರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: ಬೆಂಗಳೂರಿನ ಉತ್ತರದಲ್ಲಿ ಬಳ್ಳಾರಿ ರಸ್ತೆ ಹಾಗು ರಿಂಗ್ ರಸ್ತೆ ಕೂಡುವಲ್ಲಿ...
 
೧೧ ನೇ ಸಾಲು: ೧೧ ನೇ ಸಾಲು:


[[File:Hebbal Lake.jpg|thumb|ಮೇಲ್ ರಸ್ತೆ ಇಂದ ಕಾಣುವ ಕೆರೆ ]]
[[File:Hebbal Lake.jpg|thumb|ಮೇಲ್ ರಸ್ತೆ ಇಂದ ಕಾಣುವ ಕೆರೆ ]]

[[ವರ್ಗ:ಕೆರೆಗಳು]]

೧೪:೦೪, ೧೯ ಏಪ್ರಿಲ್ ೨೦೧೫ ನಂತೆ ಪರಿಷ್ಕರಣೆ

ಬೆಂಗಳೂರಿನ ಉತ್ತರದಲ್ಲಿ ಬಳ್ಳಾರಿ ರಸ್ತೆ ಹಾಗು ರಿಂಗ್ ರಸ್ತೆ ಕೂಡುವಲ್ಲಿ ಇರುವ ಒಂದು ಕೆರೆ, ೧೫೩೭ರಲ್ಲಿ ಕೆಂಪೇಗೌಡರು ಈ ಕೆರೆಯನ್ನು ಕಟ್ಟಿಸಿದರು.

೨೦೦೮ರಲ್ಲಿ ಪ್ರವೇಶ ದ್ವಾರದಲ್ಲಿ ಇದ್ದ ಒಂದು ಬರಹ

ಹರಿದು ಬರುವುದು

ಮತ್ತಿಕೆರೆ,ಯಶವಂತಪುರ,ಬಿ ಇ ಎಲ್ ,ರಾಜ್ ಮಹಲ್ ವಿಲಾಸ ದಲ್ಲಿ ಮಳೆ ಬಿದ್ದರೆ ಈ ಕೆರೆಗೆ ಹರಿದು ಬರುತ್ತದೆ.

೨೦೦೮ರಲ್ಲಿ ಕೆರೆಯ ನೋಟ

ಜೀವಿಗಳು

ಇಲ್ಲಿ ಅನೇಕ ನೀರಿನ ಪಕ್ಷಿಗಳು ಇವೆ, ಕೆರೆಯ ಮದ್ಯದಲ್ಲಿ ದ್ವೀಪಗಳು, ಈ ಪಕ್ಷಿಗಳ ಜೀವನ ಮಾಡಲು ಸಹಕಾರಿಯಾಗಿವೆ.

ಪ್ರವಾಸ ಕೇಂದ್ರ

ಇಲ್ಲಿ ಪ್ರೇಮಿಗಳು ಹೆಚ್ಚಾಗಿ ಬರುತ್ತಾರೆ, ದೋಣಿ ವಿಹಾರ ವಿದೆ, ಮಕ್ಕಳಿಗೆ ಆಟ ಆಡಲು ಹುಲ್ಲುಗಾವಲಿದೆ.

ಮೇಲ್ ರಸ್ತೆ ಇಂದ ಕಾಣುವ ಕೆರೆ