"ಹಿಂದಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
ಸಂಪಾದನೆಯ ಸಾರಾಂಶವಿಲ್ಲ
ಚು (Bot: Migrating 9 interwiki links, now provided by Wikidata on Q1568)
ಚು
|agency=[http://hindinideshalaya.nic.in/hindi/indexhindi.html ಕೇಂದ್ರ ಹಿಂದಿ ಡೈರೆಕ್ಟೊರೇಟ್]
|iso1=hi|iso2=hin|sil=HND}}
 
 
 
 
'''ಹಿಂದಿ''' (हिन्दी) [[ಭಾರತ|ಭಾರತದ]] ಪ್ರಮುಖ ಭಾಷೆಗಳಲ್ಲೊಂದು. [[ಭಾರತ|ಭಾರತದ]] [[ಉತ್ತರ]] ಹಾಗೂ ಮಧ್ಯ ಭಾಗದ ಹಲವು ರಾಜ್ಯಗಳಲ್ಲಿ ಹಿಂದಿ ಮಾತನಾಡಲಾಗುತ್ತದೆ. ಇದು ಇಂಡೋ-ಯೂರೋಪಿಯನ್ ಭಾಷಾಬಳಗದ ಇಂಡೋ-ಇರಾನಿಯನ್ ಉಪವರ್ಗಕ್ಕೆ ಸೇರುತ್ತದೆ. ಮಧ್ಯ ಯುಗದಲ್ಲಿ ಅಸ್ತಿತ್ವದಲ್ಲಿದ್ದ [[ಪ್ರಾಕೃತ]] ಭಾಷೆಗಳಿಂದ, ಹಾಗೂ ಅವುಗಳ ಮೂಲಕ [[ಸಂಸ್ಕೃತ|ಸಂಸ್ಕೃತದಿಂದ]], ಹಿಂದಿ ವಿಕಾಸವಾಗಿದೆ. ಹಿಂದಿಯಲ್ಲಿ ಉಪಯೋಗಿಸುವ ಅನೇಕ ಪದಗಳು ಸಂಸ್ಕೃತದಿಂದ ಬಂದಿದ್ದು, [[ಉತ್ತರ ಭಾರತ|ಉತ್ತರ ಭಾರತದಲ್ಲಿ]] [[ಮುಸ್ಲಿಮ್]] ಪ್ರಭಾವದ ಪರಿಣಾಮವಾಗಿ ಸಾಕಷ್ಟು [[ಪರ್ಷಿಯನ್]], [[ಅರಾಬಿಕ್]] ಹಾಗೂ [[ಟರ್ಕಿಷ್]] ಭಾಷೆಗಳ ಪದಗಳನ್ನು ಸಹ ಎರವಾಗಿ ಪಡೆದಿದೆ.
ಹಿಂದಿ ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದಾಗಿದ್ದು, ಭಾರತದ ಕೇಂದ್ರ ಸರ್ಕಾರ ಉಪಯೋಗಿಸುವ ಭಾಷೆಗಳಲ್ಲಿ ಒಂದು (ಇಂಗ್ಲಿಷ್ ನೊಂದಿಗೆ).
 
ಉತ್ತರ ಭಾರತ ರಾಜ್ಯಗಳ ಅನೇಕ ಭಾಷೆಗಳನ್ನು ಹಿಂದಿ ಭಾಷೆಯಡಿಯಲ್ಲಿ ಒಂದುಗೂಡಿಸಿ ಹೇಳಲಾಗುತ್ತದೆ.
ಚೈನೀಸ್ ಭಾಷೆಯ ನಂತರ ಹಿಂದಿ ಅತಿ ಹೆಚ್ಚು ಜನರಿಂದ ಉಪಯೋಗದಲ್ಲಿದೆ. ಸುಮಾರು ೫೦ ಕೋಟಿ ಜನರು ಹಿಂದಿಯನ್ನು ಮಾತನಾಡಬಲ್ಲರು ಎಂದು ತಿಳಿಯಲಾಗಿದೆ. ಹಿಂದಿಯನ್ನು ಅರ್ಥ ಮಾಡಿಕೊಳ್ಳಬಲ್ಲವರ [[ಜನಸಂಖ್ಯೆ]] ಸುಮಾರು ೮೦ ಕೋಟಿ ಇದ್ದೀತು. ಭಾರತದಲ್ಲಿ ಸುಮಾರು ೧೮ ಕೋಟಿ ಜನರಿಗೆ ಹಿಂದಿ ಮಾತೃಭಾಷೆಯಾಗಿದೆ.
 
ಭಾರತದಲ್ಲಿ ಸುಮಾರು ೨೫ ಕೋಟಿ ಜನರಿಗೆ ಹಿಂದಿ ಮಾತೃಭಾಷೆಯಾಗಿದೆ.
 
<br clear=both>
೪,೨೨೧

edits

"https://kn.wikipedia.org/wiki/ವಿಶೇಷ:MobileDiff/574514" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ