ವಿಷಯಕ್ಕೆ ಹೋಗು

ಸೌರ ಮಾರುತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಚುNo edit summary
 
=== ಚಂದ್ರ ===
ಚಂದನ[[ಚಂದ್ರ]]ನ ಮೇಲೆ ವಾಯುಮಂಡಲ ಅಥವ ಕಾಂತಕ್ಷೇತ್ರಗಳು ಇಲ್ಲದಿರುವುದರಿಂದ, ಅದರ ಮೇಲ್ಮೈಯು ಸೌರಮಾರುತದ ಧಾಳಿಯನ್ನು ಅನುಭವಿಸುತ್ತದೆ. [[:en:Project Apollo|ಅಪೋಲೋ]] ಯಾತ್ರೆಯ ಭಾಗವಾಗಿ, ಸೌರ ಮಾರುತದ ಮಾದರಿಯನ್ನು ಸಂಗ್ರಹಿಸಲು ವಿಶಾಲವಾದ ಅಲ್ಯುಮಿನಂ ಗ್ರಾಹಕಗಳನ್ನು ನಿಯೋಗಿಸಲಾಯಿತು. ಇದಲ್ಲದೆ, ಚಂದ್ರನ ಆವರಣ ಪ್ರಸ್ತರವು ಸೌರಮಾರುತದಿಂದ ಸಂಚಯಿತ ಪರಮಾಣು ಕೋಶಗಳಿಂದ ಕೂಡಿದೆ ಎಂದು ಚಂದ್ರನ ಮಣ್ಣಿನ ಅಧ್ಯಯನದಿಂದ ತಿಳಿದುಬಂದಿತು. ಈ ಮೂಲಧಾತುಗಳು ಭವಿಷ್ಯದಲ್ಲಿ ಚಂದ್ರನ ಮೇಲಿನ ವಸಾಹತುಗಳಿಗೆ ಸಹಾಯಕವಾಗುವವು ಎಂಬ ಕಲ್ಪನೆಗಳಿವೆ.
 
=== ಮಂಗಳ ===
೬೮೫

edits

"https://kn.wikipedia.org/wiki/ವಿಶೇಷ:MobileDiff/57138" ಇಂದ ಪಡೆಯಲ್ಪಟ್ಟಿದೆ