"ಹೃಷಿಕೇಶ್ ಮುಖರ್ಜಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
 
'''ಹೃಷಿಕೇಶ್ ಮುಖರ್ಜಿ''' - [[ಹಿಂದಿ]] ಚಿತ್ರರಂಗದ ಪ್ರಮುಖ ನಿರ್ದೇಶರರಲೊಬ್ಬರು.
[[ಚಿತ್ರ:Hrishikesh mukherjee.jpg|right|thumb|ಹೃಷಿಕೇಶ್ ಮುಖರ್ಜಿ]]
[[೧೯೬೦]]ರಲ್ಲಿ ನಿರ್ಮಾಣಗೊಂಡ 'ಅನುರಾಧ' ಚಿತ್ರದೊಂದಿಗೆ ಮುಖರ್ಜಿ ಯಶಸ್ಸಿನ ದಾರಿ ಹಿಡಿದರು. ಕರ್ತವ್ಯವನ್ನೇ ದೇವರು ಎಂದು ಭಾವಿಸುವ ವೈದ್ಯನೊನ್ನ ತನ್ನ ಕುಟುಂಬವನ್ನೇ ಕಡೆಗಣಿಸುವ ಕತೆ 'ಅನುರಾಧ'ದಲ್ಲಿತ್ತು. ಈ ಚಿತ್ರಕ್ಕೆ ರಾಷ್ಟ್ರಪತಿಗಳ ಚಿನ್ನದ ಪದಕವೂ ಲಭಿಸಿತು.
 
ಆನಂತರ ಮುಖರ್ಜಿ 'ಅನುಪಮ' 'ಆಶೀರ್ವಾದ್' ಹಾಗೂ 'ಸತ್ಯಕಾಮ್' ಮುಂತಾದ ಹಲವಾರು ಉತ್ತಮ ಚಿತ್ರಗಳನ್ನು ನಿರ್ದೇಶಿಸಿದರು. ಆಕ್ಷನ್ ಹೀರೋ ಆಗಿದ್ದ ಧರ್ಮೇಂದ್ರರಿಗೆ ಸಂಪೂರ್ಣ ವಿಭಿನ್ನ ಪಾತ್ರಗಳು ಸಿಕ್ಕಿದ್ದು ಮುಖರ್ಜಿ ಅವರ ಚಿತ್ರಗಳಿಂದಲೇ. ಇವತ್ತು ಮಿಂಚುತ್ತಿರುವ [[ಅಮಿತಾಭ್ ಬಚ್ಚನ್]] ಪ್ರಸಿದ್ಧಿ ಪಡೆದಿದ್ದು ಹೃಷಿಕೇಶ್ ಅವರ 'ಆನಂದ್' ಚಿತ್ರದ ಮೂಲಕ. ಜಯಾ ಬಚ್ಚನ್ ಬೆಳಕಿಗೆ ಬಂದದ್ದು 'ಗುಡ್ಡಿ' ಚಿತ್ರದ ಮೂಲಕ. [[ಚುಪ್ಕೆ ಚುಪ್ಕೆ]], [[ಬಾವರ್ಚಿ]], [[ಗುಡ್ಡಿ]] ಹಾಗೂ [[ರಜನಿಗಂಧ್]] ಮೊದಲಾದ ಚಿತ್ರಗಳು [[ಭಾರತೀಯ ಚಿತ್ರರಂಗ]]ದ ಮೈಲಿಗಲ್ಲುಗಳೆಂದು ಕರೆಸಿಕೊಳ್ಳಲ್ಪಟ್ಟಿವೆ.
 
[[ಚುಪ್ಕೆ ಚುಪ್ಕೆ]], [[ಬಾವರ್ಚಿ]], [[ಗುಡ್ಡಿ]] ಹಾಗೂ [[ರಜನಿಗಂಧ್]] ಮೊದಲಾದ ಚಿತ್ರಗಳು [[ಭಾರತೀಯ ಚಿತ್ರರಂಗ]]ದ ಮೈಲಿಗಲ್ಲುಗಳೆಂದು ಕರೆಸಿಕೊಳ್ಳಲ್ಪಟ್ಟಿವೆ.
== ಬಾವರ್ಚಿ ಚಿತ್ರ, ಹೃಷಿದಾರವರ ಕಲಾವಂತಿಕೆ, ಹಾಗೂ ಸಾಮಾಜಿಕ ಪ್ರಜ್ಞೆ ಗೆ ಕನ್ನಡಿಹಿಡಿದ ಪ್ರಭಾವಿ ದೃಷ್ಯಮಾಧ್ಯಮ ==
 
ಚಿತ್ರದ ಮೊದಲು, ಪರಿಚಯವನ್ನು [[ಅಮಿತಾಬ್ ಬಚ್ಚನ್ ]]ಮಾಡುತ್ತಾರೆ. ಕೊನೆಗೆ ಚಿತ್ರದ ಅಂತ್ಯವೂ ಅಮಿತಾಬ್ ರವರ ಧ್ವನಿ 'ಐಸ ರಹ ರಘು ನಂದನ್ ಕೀ ಯಾತ್ರ, ಎಕ್ ಸೆ ಅನೇಕ್ ನಜಾನೆ ಔರ್ ಕಿತನೆ ಲೋಗೋಂ ಕೊ ಇನ್ ಕ ಜರುರತ ಹೊ' ! ಈ ಚಿತ್ರದಲ್ಲಿ ಬರುವ ಹಾಡುಗಳು : 'ಭೊರ್ ಆಯಿಗಯ ಅಂಧಿಯಾರ', (ಮನ್ನಾಡೆ, ಕಿಶೊರ್ ಕುಮಾರ್, ಲಕ್ಷ್ಮೀ ಶಂಕರ್ ), 'ಕಾಹೆ ಕಾನ್ಹ ಕರತ್ ' (ಲಕ್ಷ್ಮಿಶಂಕರ್), 'ಮೊರೆ ನೈನ ಬಹಾಯೆ ನೀರ್' ( ಲತಾ), 'ತುಮ್ ಬಿನ್ ಜೀವನ್ ಕೈಸಾ' ( ಮನ್ನಾಡೆ)
೨೫,೬೧೩

edits

"https://kn.wikipedia.org/wiki/ವಿಶೇಷ:MobileDiff/53432" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ