ಅಸಮೀಕರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: ತಾಳೆಮಾಡುವಂಥ ಸಮೀಕರಣದಿಂದ ಗಣಿತ ಸಂಕೇತಗಳನ್ನು ಸಂಬಂಧಿಸಲು ಸಾಧ್ಯವಾಗದಾಗ...
 
ಚು added Category:ಗಣಿತ using HotCat
೧ ನೇ ಸಾಲು: ೧ ನೇ ಸಾಲು:
ತಾಳೆಮಾಡುವಂಥ ಸಮೀಕರಣದಿಂದ ಗಣಿತ ಸಂಕೇತಗಳನ್ನು ಸಂಬಂಧಿಸಲು ಸಾಧ್ಯವಾಗದಾಗ ಅದನ್ನು ಸಾಂಕೇತಿಕವಾಗಿ ತಿಳಿಸುವ ವಿಧಾನ (ಇನ್ಈಕ್ವಾಲಿಟಿ). ಎರಡು ಪ್ರಮಾಣಗಳಲ್ಲಿ ಯಾವುದು ದೊಡ್ಡದು, ಯಾವುದು ಚಿಕ್ಕದು ಎಂದು ಖಚಿತವಾಗಿ ಹೇಳಲು ಅಸಮತ್ ಚಿಹ್ನೆಗಳನ್ನು ಬಳಸಲಾಗುವುದು. ಉದಾಹರಣೆಗೆ : a ಯು b ಗಿಂತ ದೊಡ್ಡದು ಎನ್ನುವುದು a>b, ಹಾಗೆಯೇ b ಯು a ಗಿಂತ ಚಿಕ್ಕದು ಎಂದು ಸೂಚಿಸಲು b<a ಎಂದು ಬರೆಯಲಾಗುತ್ತದೆ. ಅಸಮೀಕರಣ ಅಥವಾ ಅಸಮತಾ ಚಿಹ್ನೆಗಳನ್ನು ಸಮತಾ ಚಿಹ್ನೆ (=) ಯೊಂದಿಗೆ <math>\ge</math> ಅಥವಾ <math>\le</math> ಎಂದು ಜೊತೆಗೂಡಿಸುವುದೂ ಉಂಟು.

[[ವರ್ಗ:ಗಣಿತ]]

೧೭:೪೪, ೩೧ ಜನವರಿ ೨೦೧೫ ನಂತೆ ಪರಿಷ್ಕರಣೆ

ತಾಳೆಮಾಡುವಂಥ ಸಮೀಕರಣದಿಂದ ಗಣಿತ ಸಂಕೇತಗಳನ್ನು ಸಂಬಂಧಿಸಲು ಸಾಧ್ಯವಾಗದಾಗ ಅದನ್ನು ಸಾಂಕೇತಿಕವಾಗಿ ತಿಳಿಸುವ ವಿಧಾನ (ಇನ್ಈಕ್ವಾಲಿಟಿ). ಎರಡು ಪ್ರಮಾಣಗಳಲ್ಲಿ ಯಾವುದು ದೊಡ್ಡದು, ಯಾವುದು ಚಿಕ್ಕದು ಎಂದು ಖಚಿತವಾಗಿ ಹೇಳಲು ಅಸಮತ್ ಚಿಹ್ನೆಗಳನ್ನು ಬಳಸಲಾಗುವುದು. ಉದಾಹರಣೆಗೆ : a ಯು b ಗಿಂತ ದೊಡ್ಡದು ಎನ್ನುವುದು a>b, ಹಾಗೆಯೇ b ಯು a ಗಿಂತ ಚಿಕ್ಕದು ಎಂದು ಸೂಚಿಸಲು b<a ಎಂದು ಬರೆಯಲಾಗುತ್ತದೆ. ಅಸಮೀಕರಣ ಅಥವಾ ಅಸಮತಾ ಚಿಹ್ನೆಗಳನ್ನು ಸಮತಾ ಚಿಹ್ನೆ (=) ಯೊಂದಿಗೆ ಅಥವಾ ಎಂದು ಜೊತೆಗೂಡಿಸುವುದೂ ಉಂಟು.

"https://kn.wikipedia.org/w/index.php?title=ಅಸಮೀಕರಣ&oldid=533591" ಇಂದ ಪಡೆಯಲ್ಪಟ್ಟಿದೆ