ಧೇನುಕ (ರಾಗ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
ಚು ಚಿತ್ರ Dhenuka_scale.gifರ ಬದಲು ಚಿತ್ರ Dhenuka_scale.png ಹಾಕಲಾಗಿದೆ.
೨ ನೇ ಸಾಲು: ೨ ನೇ ಸಾಲು:
'''ಧೇನುಕ (ರಾಗ)''' [[ಕರ್ನಾಟಕ ಸಂಗೀತ]] ಪದ್ಧತಿಯ [[ಮೇಳಕರ್ತ ರಾಗ]]ಗಳಲ್ಲಿ ಒಂಭತ್ತನೆಯದು.[[ಮುತ್ತುಸ್ವಾಮಿ ದೀಕ್ಷಿತ]]ರು ಇದನ್ನು ''ಧುನಿಭಿನ್ನ ಷಡ್ಜಮ್'' ಎಂದು ಹೆಸರಿಸಿದ್ದಾರೆ.<ref name="ragas">''Ragas in Carnatic music'' by Dr. S. Bhagyalekshmy, Pub. 1990, CBH Publications</ref><ref name="raganidhi">''Raganidhi'' by P. Subba Rao, Pub. 1964, The Music Academy of Madras</ref>

==ರಾಗ ಲಕ್ಷಣ ಮತ್ತು ಸ್ವರೂಪ==
==ರಾಗ ಲಕ್ಷಣ ಮತ್ತು ಸ್ವರೂಪ==
[[Image:Dhenuka scale.gif|thumb|right|314px|Dhenuka scale with Shadjam at C]]
[[Image:Dhenuka_scale.png|thumb|right|314px|Dhenuka scale with Shadjam at C]]
ಇದು ದ್ವಿತೀಯ "''ನೇತ್ರ''" ಚಕ್ರದ ಮೂರನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ. <br />
ಇದು ದ್ವಿತೀಯ "''ನೇತ್ರ''" ಚಕ್ರದ ಮೂರನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ. <br />
[[ಆರೋಹಣ]] '''ಸ ರಿ೧ ಗ೨ ಮ೦ ಪ ದ೧ ನಿ೩ ಸ'''<br />
[[ಆರೋಹಣ]] '''ಸ ರಿ೧ ಗ೨ ಮ೦ ಪ ದ೧ ನಿ೩ ಸ'''<br />

೦೪:೩೦, ೧೨ ಡಿಸೆಂಬರ್ ೨೦೧೪ ನಂತೆ ಪರಿಷ್ಕರಣೆ

ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಧೇನುಕ (ರಾಗ) ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಒಂಭತ್ತನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಧುನಿಭಿನ್ನ ಷಡ್ಜಮ್ ಎಂದು ಹೆಸರಿಸಿದ್ದಾರೆ.[೧][೨]

ರಾಗ ಲಕ್ಷಣ ಮತ್ತು ಸ್ವರೂಪ

Dhenuka scale with Shadjam at C

ಇದು ದ್ವಿತೀಯ "ನೇತ್ರ" ಚಕ್ರದ ಮೂರನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೨ ಮ೦ ಪ ದ೧ ನಿ೩ ಸ
ಅವರೋಹಣ ಸ ನಿ೩ ದ೧ ಪ ಮ೧ ಗ೨ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.

ಜನ್ಯ ರಾಗಗಳು

ಈ ರಾಗಕ್ಕೆ ಹಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ಕೆಲವು ವಸಂತ ತೋಡಿ,ಮೋಹನ ನಾಟ,ಮತ್ತು ಭಿನ್ನ ಷಡ್ಜಮ್ ಪ್ರಮುಖವಾಗಿವೆ.

ಜನಪ್ರಿಯ ರಚನೆಗಳು

ಈ ರಾಗದಲ್ಲಿ ಪ್ರಚಲಿತದಲ್ಲಿರುವ ರಚನೆಗಳು

ಹೆಚ್ಚಾಗಿ ಕಛೇರಿಗಳಲ್ಲಿ ಹಾಡಲ್ಪಡುತ್ತವೆ.

ಉಲ್ಲೇಖಗಳು

  1. Ragas in Carnatic music by Dr. S. Bhagyalekshmy, Pub. 1990, CBH Publications
  2. Raganidhi by P. Subba Rao, Pub. 1964, The Music Academy of Madras

ಬಾಹ್ಯ ಸಂಪರ್ಕಗಳು

ಯೂ ಟ್ಯೂಬ್ ನಲ್ಲಿ ಧೇನುಕ ರಾಗದ ತೆಲಿಯಾ ಲೇರು ರಾಮ, ಬಾಲಮುರಳಿ ಕೃಷ್ಣರವರ ಗಾಯನ