ಹರಿಯಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೮೩ ನೇ ಸಾಲು: | ೮೩ ನೇ ಸಾಲು: | ||
| ಐಎನ್.ಎಲ್.ಡಿ ||19(24.1% |
| ಐಎನ್.ಎಲ್.ಡಿ ||19(24.1% |
||
|- |
|- |
||
|ಎಚ್.ಜೆ.ಸಿ. ||2(7.5%); |
|ಎಚ್.ಜೆ.ಹಿ(ಸಿ?). ||2(7.5%); |
||
|- |
|- |
||
| ಸ್ವತಂತ್ರ- ||5 (10.6%) |
| ಸ್ವತಂತ್ರ- ||5 (10.6%) |
||
೯೧ ನೇ ಸಾಲು: | ೯೧ ನೇ ಸಾಲು: | ||
|ನೋಟ-||0.4%) |
|ನೋಟ-||0.4%) |
||
|} |
|} |
||
*ಇಂಡಿಯನ್ ನ್ಯಾಶನಲ್ ಲೋಕ ದಳ |
|||
*ಹರಿಯಾನ ಜನ ಹಿತ |
|||
; |
|||
{| class="wikitable" |
{| class="wikitable" |
||
|- |
|- |
೧೮:೩೪, ೨೭ ಅಕ್ಟೋಬರ್ ೨೦೧೪ ನಂತೆ ಪರಿಷ್ಕರಣೆ
ಹರಿಯಾಣ | |
ರಾಜಧಾನಿ - ಸ್ಥಾನ |
ಚಂದೀಘರ್ - |
ಅತಿ ದೊಡ್ಡ ನಗರ | ಫರೀದಾಬಾದ್ |
ಜನಸಂಖ್ಯೆ (೨೦೦೧) - ಸಾಂದ್ರತೆ |
೨೧ ಮಿಲಿಯನ್ (೧೬ನೇ) - 477/km² |
ವಿಸ್ತೀರ್ಣ - ಜಿಲ್ಲೆಗಳು |
44212 km² (೨೦ನೇ) - 20 |
ಸಮಯ ವಲಯ | IST (UTC+5:30) |
ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ನವೆಂಬರ್ ೧, ೧೯೬೬ - ಏ.ಆರ್. ಕಿದ್ವಾಯ್ - ಭುಪಿಂದರ್ ಸಿಂಗ್ ಹೂಡ - Unicameral (೯೦) |
ಅಧಿಕೃತ ಭಾಷೆ(ಗಳು) | ಹಿಂದಿ, ಪಂಜಾಬಿ |
Abbreviation (ISO) | IN-HR |
ಅಂತರ್ಜಾಲ ತಾಣ: haryana.gov.in | |
ಹರಿಯಾಣ ರಾಜ್ಯದ ಮುದ್ರೆ |
ಹರಿಯಾಣ (हरियाणा,ਹਰਿਆਣਾ), ಉತ್ತರದಲ್ಲಿರುವ ಭಾರತದ ರಾಜ್ಯ.
ಹರಿಯಾಣ ರಾಜ್ಯ ಉದಯ
- ಪಂಜಾಬಿನ ಭಾಗವಾಗಿದ್ದ ಹರಿಯಾಣವು ೧೯೬೬/1966 ರಲ್ಲಿ (the Punjab Reorganisation Act, 1966) ಪ್ರತ್ಯೇಕ ರಾಜ್ಯವಾಯಿತು. ಹರಿಯಾಣದ ವಿಧಾನ ಸಭೆಯು ಪ್ರಾರಂಭದಲ್ಲಿ ೫೪/54 ಸದಸ್ಯರನ್ನು ಹೊಂದಿತ್ತು. ಹತ್ತು ಸ್ಥಾನಗಳು ಅನುಸೂಚತ ವರ್ಗಕ್ಕೆ ಮೀಸಲಾಗಿತ್ತು. ೧೯೬೭/1967 ರಲ್ಲಿ ಸದಸ್ಯತ್ವ ವನ್ನು ೮೧ಕ್ಕೆ ಏರಿಸಲಾಯಿತು. ನಂತರ ೧೯೭೭/1977 ರಲ್ಲಿ ೧೭/17 ಮೀಸಲು ಸ್ಥಾನ ಸೇರಿ ವಿಧಾನ ಸಭೆಯಲ್ಲಿ ೯೦/90 ಸ್ಥಾನಗಳಿಗೆ ಹೆಚ್ಚಿಸಲಾಯಿತು.
*..............From/ಇಂದಾ -To /ವರೆಗೆ ಮೊದಲ ಸಭೆ/First sitting
- 1ನೇ ವಿಧಾನ ಸಭಾ ||November 1966 28 February 1967 6 December 1996
- 2ನೇ ವಿಧಾನ ಸಭಾ ||17 March 1967 21 November 1967 17 March 1967
- 3ನೇ ವಿಧಾನ ಸಭಾ ||15 July 1968 21 January 1972 15 July 1968
- 4ನೇ ವಿಧಾನ ಸಭಾ ||3 April 1972 30 April 1977 3 April 1972
- 5ನೇ ವಿಧಾನ ಸಭಾ || 4 July 1977 19 April 1982 4 July 1977
- 6ನೇ ವಿಧಾನ ಸಭಾ ||24 June 1982 23 June 1987 24 June 1982
- 7ನೇ ವಿಧಾನ ಸಭಾ ||9 July 1987 6 April 1991 9 July 1987
- 8ನೇ ವಿಧಾನ ಸಭಾ ||9 July 1991 10 May 1996 9 July 1991
- 9ನೇ ವಿಧಾನ ಸಭಾ ||22 May 1996 14 December 1999 22 May 1996
- 10ನೇ ವಿಧಾನ ಸಭಾ ||9 March 2000 8 March 2005 9 March 2000
- 11ನೇ ವಿಧಾನ ಸಭಾ ||21 March 2005 21 August 2009 21 March 2005
- 12ನೇ ವಿಧಾನ ಸಭಾ ||28 October 2009 28 October 2009
- ೧೨ನೇ ವಿಧಾನ ಸಭೆಯು ೨೮-೧೦-೨೦೦೯ /28-10-2009 ರಲ್ಲಿ ರಚನೆಯಾಗಿದೆ.
ರಾಜಕೀಯ
- ಹರಿಯಾಣ ವಿಧಾನ ಸಭೆ- ೨೦೦೯/2009
ಹರಿಯಾಣ ವಿಧಾನ ಸಭೆ-2009ಕಾಂಗ್ರೆಸ್ ಸೇರಿದ ಸದಸ್ಯರು:- Adampur - Kuldeep Bishnoi;
Assandh - Jile Ram;Charkhi Dadri - Satpal Sangwan;Hansi - Vinod Bhayana;Narnaul - Rao Narender Singh;Samalkha - Dharam Singh Chhokar;All 5 M.L.A from above list left Haryana Janhit Congress and joined Indian National Congress with a merger, thus leaving Kuldeep Bishnoi as single legislator of the Party in Haryana Vidhan Sabha
", TOI
- ಮುಖ್ಯ ಮಂತ್ರಿ ;- ಭೂಪಿಂದರ್ ಸಿಂಗ್ ಹೂಡಾ ೦೫-೦೩-2005 ರಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- ಹರಿಯಾಣ :ಹರಿಯಾಣದ ವಿಧಾನ ಸಭೆಯ ಒಟ್ಟು ಸ್ಥಾನಗಳು ೯೦/90 ; ಕಾಂಗ್ರೆಸ್ ೪೦/40 ಸ್ಥಾನಗೆದ್ದು ಬಹುಮತಕ್ಕೆ ೫/5 ಸ್ಥಾನ ಕಡಿಮೆಯಾಗಿತ್ತು. ಹರಿಯಾಣದ ಜನಹಿತ ಕಾಂಗ್ರೆಸ್ನ ಆರು ಸದಸ್ಯರಲ್ಲಿ ಐದು ಜನ ಸದಸ್ಯರು ಕಾಂಗ್ರೆಸ್ಗೆ ಸೇರಿದರು . ಬಿ.ಎಸ್. ಹೂಡಾ ಮುಖ್ಯ ಮಂತ್ರಿಯಾದರು
- ಕಾಂಗ್ರೆಸ್ ----. ೪೦ (೩೫%)
- ಇಂಡಿಯನ್ ಲೋಕದಳ -------- ೩೧ (೨೫.೭೯) ;
- ಪಕ್ಷೇತರ ----------------- ೭ (೧೩.೧೬) ;
- ಹರಿಯಾನ ಜನಹಿತ ---------- ೬ (೭.೪) ;
- ಬಿಜೆಪಿ ----------------೪ (೯.೦೪) ;
- ಬಹುಜನ ಸಮಾಜ ಪಾರ್ಟಿ ------೧ (೬.೭೩) ;
- ಶಿರೋಮಣಿ ಅಕಾಲಿದಳ -------೧ (೦.೯೮)
- ಒಟ್ಟು -----------------೯೦
- * ಲೋಕ ಸಭೆ -/2009
- ಕಾಂಗ್ರೆಸ್ -------------- ೯ (41.77%)
- ಭಾ.ಜ.ಪಾರ್ಟಿ ------------೦ (12.09%)
- ಬಹುಜನ ಸಮಾಜ ಪಾರ್ಟಿ ------೦ (15.74%)
- ಇತರೆ ---------------- ೧
- ಒಟ್ಟು ---------------- ೧೦
2014ರ ಅಕ್ಟೋಬರ್ ಹರಿಯಾಣ ಅಸೆಂಬ್ಲಿ ಚುನಾವಣೆ
ಹರಿಯಾನ 2014-
ಪಕ್ಷ | ಸ್ಥಾನ/ ಶೇ.ವೋಟು |
---|---|
ಬಿಜೆಪಿ- | 47(33.2%) |
ಕಾಂಗ್ರೆಸ್ | 15(20.6%) |
ಐಎನ್.ಎಲ್.ಡಿ | 19(24.1% |
ಎಚ್.ಜೆ.ಹಿ(ಸಿ?). | 2(7.5%); |
ಸ್ವತಂತ್ರ- | 5 (10.6%) |
ಇತರೆ- | 2(7.5%) |
ನೋಟ- | 0.4%) |
- ಇಂಡಿಯನ್ ನ್ಯಾಶನಲ್ ಲೋಕ ದಳ
- ಹರಿಯಾನ ಜನ ಹಿತ
ಪಾರ್ಟಿ/ಇಸವಿ | ಸ್ಥಾನ | ಶೇ. | ಸ್ಥಾನ | ಶೇ.+/- |
---|---|---|---|---|
ಕಾಂ-2009 | 41 | 35.12%? | 2014:-15 (20.6% | -15.೦6% |
ಬಿಜೆಪಿ-2009 | 4 | ? | 2014:-47(33.2%) | +29%?% |
ಐಎನ್.ಎಲ್.ಡಿ-2009 | 30 | 31%? | 2014ಐಎನ್.ಎಲ್.ಡಿ.:-19 (24.1) | -7? |
ಹರಿಯಾಣ -90: 2014=ಬಿಜೆಪಿ -47(33.2%); ಕಾಂಗ್ರೆಸ್.-15 (20.6%-);ಐಎನ್.ಎಲ್.ಡಿ.-19 (24.1%)ಎಚ್ಜೆಸಿ-2(3.6%);ಪಕ್ಷೇತರರು -5(10.6%) ; ಇತರರು-2(7.5%)ನೊಟಾ-0.4%) 2009=ಬಿಜೆಪಿ -4; ಕಾಂಗ್ರೆಸ್.-41;ಐಎನ್.ಎಲ್.ಡಿ.-30 ; ಎಚ್ಜೆಸಿ-6;ಪಕ್ಷೇತರರು -6 ; ಇತರರು-9.
- ಕಾಂ=2009-35.12%/2014-20.6
- ಹರಿಯಾಣದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಮನೋಹರಲಾಲ್ ಖಟ್ಟರ್ ದಿ. ೨೬-೧೦-೨೦೧೪ ರ ಭಾನುವಾರ, ಪಂಚಕುಲದಲ್ಲಿ: ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಕಪ್ತಾನ್ಸಿಂಗ್ ಸೋಲಂಕಿ ಪ್ರಮಾಣವಚನ ಬೋಧಿಸಿದರು
ಲೋಕ ಸಭೆ -/2014
ಹರ್ಯಾಣಾ -10
- ಬಿ.ಜೆ.ಪಿ -7
- ಕಾಂಗ್ರಸ್ 1
- INLK; ಇತರೆ- 2
ಒಟ್ಟು -೧೦
ನೋಡಿ
2014ರ ಅಕ್ಟೋಬರ್ ಹರಿಯಾನ ಮತ್ತು ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |