"ವಾಶಿಂಗ್ಟನ್ ರಾಜ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
 
{{ದ್ವಂದ್ವ|[[ಅಮೇರಿಕ ದೇಶ|ಅಮೇರಿಕ ದೇಶದ]] ರಾಜಧಾನಿ ನಗರದ ಬಗ್ಗೆ ಲೇಖನಕ್ಕೆ '''[[ವಾಷಿಂಗ್ಟನ್, ಡಿ.ಸಿ.]] ನೋಡಿ.}}
[[ಚಿತ್ರ:Map of USA WA.svg|thumbnail]]
{{ಅಮೇರಿಕದ ರಾಜ್ಯ |
[[ವಾಶಿಂಗ್ಟನ್ ರಾಜ್ಯ]], (i /ˈwɒʃɪŋtən/ or /wɑ-/) 'ಪೆಸಿಫಿಕ್ ಮಹಾಸಾಗರ'ದ ಉತ್ತರ ಪಶ್ಚಿಮ ದಿಕ್ಕಿನಲ್ಲಿರುವ 'ಅಮೆರಿಕ ಸಂಯುಕ್ತಸಂಸ್ಥಾನ'ದ ಒಂದು ಪ್ರದೇಶವಾಗಿದೆ. ಈ ರಾಜ್ಯದ ಭಾಗದಲ್ಲಿ [[ಬ್ರಿಟಿಷ್ ಕೊಲಂಬಿಯರಾಜ್ಯ]]ವಿದೆ. ಪೆಸಿಫಿಕ್ ಮಹಾಸಾಗರದ ದಡದಲ್ಲಿ ಸ್ಥಿತವಾಗಿರುವ, [[ಒರೆಗಾನ್]] ನ ಉತ್ತರದಲ್ಲಿ ಹಾಗೂ [[ಇಡಾಹೊ೦]] ನ ಪಶ್ಚಿಮದಿಕ್ಕಿನಲ್ಲಿ ೧೮೮೯ ರಲ್ಲಿ ೪೨ ನೆಯ ರಾಜ್ಯವೆಂದು ಕರೆಸಿಕೊಳ್ಳುವ ವಾಶಿಂಗ್ಟನ್ ರಾಜ್ಯ, ಬ್ರಿಟಿಷ್ ವಶದಲ್ಲಿತ್ತು. ಅಮೆರಿಕದ ಪಶ್ಚಿಮ ಭಾಗದಲ್ಲಿರುವ ಈ ರಾಜ್ಯ, ಸನ್ ೧೮೪೬ ರಲ್ಲಿ [[ಒರೆಗಾನ್ ಒಪ್ಪಂದ]]ಕ್ಕೆ ಸಹಿಹಾಕಿದ ಬಳಿಕ, ಅದರ ಸರಹದ್ದುಗಳನ್ನು ಗುರುತಿಸಿ ದಾಖಲಿಸಲಾಯಿತು. ಸನ್, ೨೦೧೦ ರ ಜನಗಣತಿಯ ಪ್ರಕಾರ, ರಾಜ್ಯದ ಜನಸಂಖ್ಯೆ ೬,೭೨೪,೫೪೦ ಇತ್ತು. ಸುಮಾರು ೬೦% ಪ್ರತಿಶತ್ ಜನರು, ಸಿಯಾಟಲ್ ಮೆಟ್ರೋಪಾಲಿಟನ್ ಸ್ಥಳದಲ್ಲಿ ವಾಸಮಾಡುತ್ತಾರೆ. ಅದು ಜನಸಾಗಾಣಿಕೆ ಮತ್ತು ಕೈಗಾರಿಕೆಗೆ ಕೇಂದ್ರಬಿಂದುವಾಗಿದೆ. [[ಸಾಲಿಶ್ ಸಮುದ್ರ]]ದ ದಡದಲ್ಲಿರುವ [[ಪ್ಯೂಜೆಟ್ ಸೌಂಡ್ ವಲಯ]]ದಲ್ಲಿ ಇದೆ. 'ಪೆಸಿಫಿಕ್ ಮಹಾಸಾಗರ'ದ ಒಳಗೆ ದಾರಿಮಾಡಿಕೊಡುವ ಹಲವಾರು ದ್ವೀಪಗಳ ಸಮೂಹಗಳಿಗೆ ಸಂಪರ್ಕವಿದೆ. ಗ್ಲೇಷಿಯರ್ ನಿಂದಾಗಿರುವ ಆಳವಾದ ಕೊಲ್ಲಿಗಳಿಗೆ, [[ಫಿಜೋರ್ಡ್ಸ್]] ಗಳಿಗೆ. ಪಶ್ಚಿಮ ಭಾಗದಲ್ಲಿರುವ ಕಾಡುಗಳು ಹಾಗೂ ಪರ್ವತ ಶಿಖರಗಳ ಸಮೂಹಗಳು, ಉತ್ತರ ಪೂರ್ವ, ಮತ್ತುದಕ್ಷಿಣ ಪೂರ್ವಪ್ರದೇಶಗಳಿಗೆ, ಹೆಚ್ಚೇನೂ ಮಳೆಯಾಗದ ಪೂರ್ವಭಾಗದ ಸಮತಟ್ಟಾದ ಪ್ರದೇಶಕ್ಕೆ ಹೋದರೆ, ಅಲ್ಲಿ ಕೃಷಿಗಾಗಿ ರೈತರು ಮಾಡಿಕೊಂಡಿರುವ ಭೂಮಿಗಳು ಕಾಣಬರುತ್ತವೆ.
Name = ವಾಷಿಂಗ್ಟನ್|
Fullname = State of Washington |
Flag = Flag of Washington.svg |
Flaglink = ಧ್ವಜ |
Seal =Seal_of_Washington.svg |
Map = Map_of_USA_WA.svg |
Nickname = ನಿತ್ಯಹರಿದ್ವರ್ಣ ರಾಜ್ಯ|
Motto = ಅಲ್ಕಿ ([[ಚಿನೂಕ್ ವಾವ|ಚಿನೂಕ್ ವಾವದಲ್ಲಿ]]: "Eventually," or "By and by")<ref>[http://www1.leg.wa.gov/Legislature/StateSymbols/ State Symbols<!-- Bot generated title -->]</ref>|
Capital = [[ಒಲಂಪಿಯ, ವಾಷಿಂಗ್ಟನ್|ಒಲಂಪಿಯ]] |
LargestCity = [[ಸಿಯಾಟಲ್]] |
BorderingStates = [[ಐಡಾಹೊ]], [[ಆರೆಗನ್]]|
Demonym = Washingtonian |
Governor = [[Christine Gregoire]] (D)|
Lieutenant Governor = [[Brad Owen]] (D) |
Senators = [[Patty Murray]] (D)<br/>[[Maria Cantwell]] (D) |
PostalAbbreviation = WA |
AreaRank = 18<sup>th</sup> |
TotalAreaUS = 71,342 |
TotalArea = 184,827 |
LandAreaUS = 66,619 |
LandArea = 172,587 |
WaterAreaUS = 4,723 |
WaterArea = 12,237 |
PCWater = 6.6 |
PopRank = 13<sup>th</sup> |
2000Pop = 6,549,224 (2008 est.)<ref>http://www.census.gov/popest/states/NST-ann-est.html 2008 Population Estimates</ref>|
DensityRank = 25<sup>th</sup> |
2000DensityUS = 88.6 <!-- census.gov --> |
2000Density = 34.20 |
MedianHouseholdIncome = $53,515 |
IncomeRank = 13<sup>th</sup> |
AdmittanceOrder = 42<sup>nd</sup> |
AdmittanceDate = November 11, 1889 |
TimeZone = [[Pacific Standard Time Zone|Pacific]]: [[UTC]]-8/[[Daylight saving time|-7]] |
Longitude = 116° 55′ W to 124° 46′ W |
Latitude = 45° 33′ N to [[49th parallel north|49° N]] |
WidthUS = 240 |
Width =400 |
LengthUS = 360 |
Length = 580 |
HighestPoint = [[ಮೌಂಟ್ ರೈನಿಯರ್]]<ref name=usgs>{{cite web| date =29 April 2005 | url =http://erg.usgs.gov/isb/pubs/booklets/elvadist/elvadist.html#Highest| title =Elevations and Distances in the United States| publisher =U.S Geological Survey| accessmonthday = November 9 | accessyear = 2006}}</ref> |
HighestElevUS = 14,410 |
HighestElev = 4,395 |
MeanElevUS = 1,700 |
MeanElev = 520 |
LowestPoint = [[ಪೆಸಿಫಿಕ್ ಮಹಾಸಾಗರ]]<ref name=usgs/> |
LowestElevUS = 0 |
LowestElev = 0 |
ISOCode = US-WA |
Website = www.access.wa.gov |
}}
'''ವಾಷಿಂಗ್ಟನ್''' (i /ˈwɒʃɪŋtən/ or /wɑ-/) [[ಅಮೇರಿಕ ದೇಶ|ಅಮೇರಿಕ ದೇಶದ]] ಪಶ್ಚಿಮ ಕರಾವಳಿಯಲ್ಲಿರುವ ಒಂದು [[ಅಮೇರಿಕ ದೇಶದ ರಾಜ್ಯ|ರಾಜ್ಯ]]. ಇದು ೧೮೮೯ರಲ್ಲಿ ಸಂಯುಕ್ತ ಸಂಸ್ಥಾನಕ್ಕೆ ಸೇರಿ, ಈ ದೇಶದ ೪೨ನೇ ರಾಜ್ಯವಾಯಿತು. ಈ ರಾಜ್ಯವು ತನ್ನ ಹೆಸರನ್ನು ಅಮೇರಿಕದ [[ಅಮೇರಿಕ ದೇಶದ ರಾಷ್ಟ್ರಪತಿ|ಮೊದಲ ರಾಷ್ಟ್ರಪತಿಯಾಗಿದ್ದ]] [[ಜಾರ್ಜ್ ವಾಷಿಂಗ್ಟನ್]] ಅವರ ಗೌರವಕ್ಕೆ ಹೆಸರಿಡಲಾಯಿತು.
 
[[ವಾಶಿಂಗ್ಟನ್ ರಾಜ್ಯ]], (i /ˈwɒʃɪŋtən/ or /wɑ-/) 'ಪೆಸಿಫಿಕ್ ಮಹಾಸಾಗರ'ದ ಉತ್ತರ ಪಶ್ಚಿಮ ದಿಕ್ಕಿನಲ್ಲಿರುವ 'ಅಮೆರಿಕ ಸಂಯುಕ್ತಸಂಸ್ಥಾನ'ದ ಒಂದು ಪ್ರದೇಶವಾಗಿದೆ. ಈ ರಾಜ್ಯದ ಭಾಗದಲ್ಲಿ [[ಬ್ರಿಟಿಷ್ ಕೊಲಂಬಿಯರಾಜ್ಯ]]ವಿದೆ. ಪೆಸಿಫಿಕ್ ಮಹಾಸಾಗರದ ದಡದಲ್ಲಿ ಸ್ಥಿತವಾಗಿರುವ, [[ಒರೆಗಾನ್]] ನ ಉತ್ತರದಲ್ಲಿ ಹಾಗೂ [[ಇಡಾಹೊ೦]] ನ ಪಶ್ಚಿಮದಿಕ್ಕಿನಲ್ಲಿ ೧೮೮೯ ರಲ್ಲಿ ೪೨ ನೆಯ ರಾಜ್ಯವೆಂದು ಕರೆಸಿಕೊಳ್ಳುವ ವಾಶಿಂಗ್ಟನ್ ರಾಜ್ಯ, ಬ್ರಿಟಿಷ್ ವಶದಲ್ಲಿತ್ತು. ಅಮೆರಿಕದ ಪಶ್ಚಿಮ ಭಾಗದಲ್ಲಿರುವ ಈ ರಾಜ್ಯ, ಸನ್ ೧೮೪೬ ರಲ್ಲಿ [[ಒರೆಗಾನ್ ಒಪ್ಪಂದ]]ಕ್ಕೆ ಸಹಿಹಾಕಿದ ಬಳಿಕ, ಅದರ ಸರಹದ್ದುಗಳನ್ನು ಗುರುತಿಸಿ ದಾಖಲಿಸಲಾಯಿತು. ಸನ್, ೨೦೧೦ ರ ಜನಗಣತಿಯ ಪ್ರಕಾರ, ರಾಜ್ಯದ ಜನಸಂಖ್ಯೆ ೬,೭೨೪,೫೪೦ ಇತ್ತು. ಸುಮಾರು ೬೦% ಪ್ರತಿಶತ್ ಜನರು, ಸಿಯಾಟಲ್ ಮೆಟ್ರೋಪಾಲಿಟನ್ ಸ್ಥಳದಲ್ಲಿ ವಾಸಮಾಡುತ್ತಾರೆ. ಅದು ಜನಸಾಗಾಣಿಕೆ ಮತ್ತು ಕೈಗಾರಿಕೆಗೆ ಕೇಂದ್ರಬಿಂದುವಾಗಿದೆ. [[ಸಾಲಿಶ್ ಸಮುದ್ರ]]ದ ದಡದಲ್ಲಿರುವ [[ಪ್ಯೂಜೆಟ್ ಸೌಂಡ್ ವಲಯ]]ದಲ್ಲಿ ಇದೆ. 'ಪೆಸಿಫಿಕ್ ಮಹಾಸಾಗರ'ದ ಒಳಗೆ ದಾರಿಮಾಡಿಕೊಡುವ ಹಲವಾರು ದ್ವೀಪಗಳ ಸಮೂಹಗಳಿಗೆ ಸಂಪರ್ಕವಿದೆ. ಗ್ಲೇಷಿಯರ್ ನಿಂದಾಗಿರುವ ಆಳವಾದ ಕೊಲ್ಲಿಗಳಿಗೆ, [[ಫಿಜೋರ್ಡ್ಸ್]] ಗಳಿಗೆ. ಪಶ್ಚಿಮ ಭಾಗದಲ್ಲಿರುವ ಕಾಡುಗಳು ಹಾಗೂ ಪರ್ವತ ಶಿಖರಗಳ ಸಮೂಹಗಳು, ಉತ್ತರ ಪೂರ್ವ, ಮತ್ತುದಕ್ಷಿಣ ಪೂರ್ವಪ್ರದೇಶಗಳಿಗೆ, ಹೆಚ್ಚೇನೂ ಮಳೆಯಾಗದ ಪೂರ್ವಭಾಗದ ಸಮತಟ್ಟಾದ ಪ್ರದೇಶಕ್ಕೆ ಹೋದರೆ, ಅಲ್ಲಿ ಕೃಷಿಗಾಗಿ ರೈತರು ಮಾಡಿಕೊಂಡಿರುವ ಭೂಮಿಗಳು ಕಾಣಬರುತ್ತವೆ.
 
[[ವರ್ಗ:ಅಮೇರಿಕ ಸಂಯುಕ್ತ ಸಂಸ್ಥಾನದ ರಾಜ್ಯಗಳು]]
[[ವರ್ಗ:ವಾಷಿಂಗ್ಟನ್|*]]
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/497466" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ