ವಾಶಿಂಗ್ಟನ್ ರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೧ ನೇ ಸಾಲು: ೧ ನೇ ಸಾಲು:
[[ಚಿತ್ರ:Map of USA WA.svg|thumbnail]]
[[ವಾಶಿಂಗ್ಟನ್ ರಾಜ್ಯ]], (i /ˈwɒʃɪŋtən/ or /wɑ-/) 'ಪೆಸಿಫಿಕ್ ಮಹಾಸಾಗರ'ದ ಉತ್ತರ ಪಶ್ಚಿಮ ದಿಕ್ಕಿನಲ್ಲಿರುವ 'ಅಮೆರಿಕ ಸಂಯುಕ್ತಸಂಸ್ಥಾನ'ದ ಒಂದು ಪ್ರದೇಶವಾಗಿದೆ. ಈ ರಾಜ್ಯದ ಭಾಗದಲ್ಲಿ [[ಬ್ರಿಟಿಷ್ ಕೊಲಂಬಿಯರಾಜ್ಯ]]ವಿದೆ. ಪೆಸಿಫಿಕ್ ಮಹಾಸಾಗರದ ದಡದಲ್ಲಿ ಸ್ಥಿತವಾಗಿರುವ, [[ಒರೆಗಾನ್]] ನ ಉತ್ತರದಲ್ಲಿ ಹಾಗೂ [[ಇಡಾಹೊ೦]] ನ ಪಶ್ಚಿಮದಿಕ್ಕಿನಲ್ಲಿ ೧೮೮೯ ರಲ್ಲಿ ೪೨ ನೆಯ ರಾಜ್ಯವೆಂದು ಕರೆಸಿಕೊಳ್ಳುವ ವಾಶಿಂಗ್ಟನ್ ರಾಜ್ಯ, ಬ್ರಿಟಿಷ್ ವಶದಲ್ಲಿತ್ತು. ಅಮೆರಿಕದ ಪಶ್ಚಿಮ ಭಾಗದಲ್ಲಿರುವ ಈ ರಾಜ್ಯ, ಸನ್ ೧೮೪೬ ರಲ್ಲಿ [[ಒರೆಗಾನ್ ಒಪ್ಪಂದ]]ಕ್ಕೆ ಸಹಿಹಾಕಿದ ಬಳಿಕ, ಅದರ ಸರಹದ್ದುಗಳನ್ನು ಗುರುತಿಸಿ ದಾಖಲಿಸಲಾಯಿತು. ಸನ್, ೨೦೧೦ ರ ಜನಗಣತಿಯ ಪ್ರಕಾರ, ರಾಜ್ಯದ ಜನಸಂಖ್ಯೆ ೬,೭೨೪,೫೪೦ ಇತ್ತು. ಸುಮಾರು ೬೦% ಪ್ರತಿಶತ್ ಜನರು, ಸಿಯಾಟಲ್ ಮೆಟ್ರೋಪಾಲಿಟನ್ ಸ್ಥಳದಲ್ಲಿ ವಾಸಮಾಡುತ್ತಾರೆ. ಅದು ಜನಸಾಗಾಣಿಕೆ ಮತ್ತು ಕೈಗಾರಿಕೆಗೆ ಕೇಂದ್ರಬಿಂದುವಾಗಿದೆ. [[ಸಾಲಿಶ್ ಸಮುದ್ರ]]ದ ದಡದಲ್ಲಿರುವ [[ಪ್ಯೂಜೆಟ್ ಸೌಂಡ್ ವಲಯ]]ದಲ್ಲಿ ಇದೆ. 'ಪೆಸಿಫಿಕ್ ಮಹಾಸಾಗರ'ದ ಒಳಗೆ ದಾರಿಮಾಡಿಕೊಡುವ ಹಲವಾರು ದ್ವೀಪಗಳ ಸಮೂಹಗಳಿಗೆ ಸಂಪರ್ಕವಿದೆ. ಗ್ಲೇಷಿಯರ್ ನಿಂದಾಗಿರುವ ಆಳವಾದ ಕೊಲ್ಲಿಗಳಿಗೆ, [[ಫಿಜೋರ್ಡ್ಸ್]] ಗಳಿಗೆ. ಪಶ್ಚಿಮ ಭಾಗದಲ್ಲಿರುವ ಕಾಡುಗಳು ಹಾಗೂ ಪರ್ವತ ಶಿಖರಗಳ ಸಮೂಹಗಳು, ಉತ್ತರ ಪೂರ್ವ, ಮತ್ತುದಕ್ಷಿಣ ಪೂರ್ವಪ್ರದೇಶಗಳಿಗೆ, ಹೆಚ್ಚೇನೂ ಮಳೆಯಾಗದ ಪೂರ್ವಭಾಗದ ಸಮತಟ್ಟಾದ ಪ್ರದೇಶಕ್ಕೆ ಹೋದರೆ, ಅಲ್ಲಿ ಕೃಷಿಗಾಗಿ ರೈತರು ಮಾಡಿಕೊಂಡಿರುವ ಭೂಮಿಗಳು ಕಾಣಬರುತ್ತವೆ.

೦೪:೩೦, ೧೧ ಅಕ್ಟೋಬರ್ ೨೦೧೪ ನಂತೆ ಪರಿಷ್ಕರಣೆ

ವಾಶಿಂಗ್ಟನ್ ರಾಜ್ಯ, (i /ˈwɒʃɪŋtən/ or /wɑ-/) 'ಪೆಸಿಫಿಕ್ ಮಹಾಸಾಗರ'ದ ಉತ್ತರ ಪಶ್ಚಿಮ ದಿಕ್ಕಿನಲ್ಲಿರುವ 'ಅಮೆರಿಕ ಸಂಯುಕ್ತಸಂಸ್ಥಾನ'ದ ಒಂದು ಪ್ರದೇಶವಾಗಿದೆ. ಈ ರಾಜ್ಯದ ಭಾಗದಲ್ಲಿ ಬ್ರಿಟಿಷ್ ಕೊಲಂಬಿಯರಾಜ್ಯವಿದೆ. ಪೆಸಿಫಿಕ್ ಮಹಾಸಾಗರದ ದಡದಲ್ಲಿ ಸ್ಥಿತವಾಗಿರುವ, ಒರೆಗಾನ್ ನ ಉತ್ತರದಲ್ಲಿ ಹಾಗೂ ಇಡಾಹೊ೦ ನ ಪಶ್ಚಿಮದಿಕ್ಕಿನಲ್ಲಿ ೧೮೮೯ ರಲ್ಲಿ ೪೨ ನೆಯ ರಾಜ್ಯವೆಂದು ಕರೆಸಿಕೊಳ್ಳುವ ವಾಶಿಂಗ್ಟನ್ ರಾಜ್ಯ, ಬ್ರಿಟಿಷ್ ವಶದಲ್ಲಿತ್ತು. ಅಮೆರಿಕದ ಪಶ್ಚಿಮ ಭಾಗದಲ್ಲಿರುವ ಈ ರಾಜ್ಯ, ಸನ್ ೧೮೪೬ ರಲ್ಲಿ ಒರೆಗಾನ್ ಒಪ್ಪಂದಕ್ಕೆ ಸಹಿಹಾಕಿದ ಬಳಿಕ, ಅದರ ಸರಹದ್ದುಗಳನ್ನು ಗುರುತಿಸಿ ದಾಖಲಿಸಲಾಯಿತು. ಸನ್, ೨೦೧೦ ರ ಜನಗಣತಿಯ ಪ್ರಕಾರ, ರಾಜ್ಯದ ಜನಸಂಖ್ಯೆ ೬,೭೨೪,೫೪೦ ಇತ್ತು. ಸುಮಾರು ೬೦% ಪ್ರತಿಶತ್ ಜನರು, ಸಿಯಾಟಲ್ ಮೆಟ್ರೋಪಾಲಿಟನ್ ಸ್ಥಳದಲ್ಲಿ ವಾಸಮಾಡುತ್ತಾರೆ. ಅದು ಜನಸಾಗಾಣಿಕೆ ಮತ್ತು ಕೈಗಾರಿಕೆಗೆ ಕೇಂದ್ರಬಿಂದುವಾಗಿದೆ. ಸಾಲಿಶ್ ಸಮುದ್ರದ ದಡದಲ್ಲಿರುವ ಪ್ಯೂಜೆಟ್ ಸೌಂಡ್ ವಲಯದಲ್ಲಿ ಇದೆ. 'ಪೆಸಿಫಿಕ್ ಮಹಾಸಾಗರ'ದ ಒಳಗೆ ದಾರಿಮಾಡಿಕೊಡುವ ಹಲವಾರು ದ್ವೀಪಗಳ ಸಮೂಹಗಳಿಗೆ ಸಂಪರ್ಕವಿದೆ. ಗ್ಲೇಷಿಯರ್ ನಿಂದಾಗಿರುವ ಆಳವಾದ ಕೊಲ್ಲಿಗಳಿಗೆ, ಫಿಜೋರ್ಡ್ಸ್ ಗಳಿಗೆ. ಪಶ್ಚಿಮ ಭಾಗದಲ್ಲಿರುವ ಕಾಡುಗಳು ಹಾಗೂ ಪರ್ವತ ಶಿಖರಗಳ ಸಮೂಹಗಳು, ಉತ್ತರ ಪೂರ್ವ, ಮತ್ತುದಕ್ಷಿಣ ಪೂರ್ವಪ್ರದೇಶಗಳಿಗೆ, ಹೆಚ್ಚೇನೂ ಮಳೆಯಾಗದ ಪೂರ್ವಭಾಗದ ಸಮತಟ್ಟಾದ ಪ್ರದೇಶಕ್ಕೆ ಹೋದರೆ, ಅಲ್ಲಿ ಕೃಷಿಗಾಗಿ ರೈತರು ಮಾಡಿಕೊಂಡಿರುವ ಭೂಮಿಗಳು ಕಾಣಬರುತ್ತವೆ.