ಎಮ್. ಎನ್. ವೆಂಕಟಾಚಲಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: <!-- {{Infobox Judge | image = | honorific-prefix = ನ್ಯಾಯಮೂರ್ತಿ | name = ಇ. ಎಸ್. ವೆಂಕಟರಾಮಯ್ಯ | imagesize...
( ಯಾವುದೇ ವ್ಯತ್ಯಾಸವಿಲ್ಲ )

೦೦:೪೬, ೩ ಅಕ್ಟೋಬರ್ ೨೦೧೪ ನಂತೆ ಪರಿಷ್ಕರಣೆ


ಎಂ ಎನ್ ವೆಂಕಟಾಚಲಯ್ಯ ಎಂದೇ ಖ್ಯಾತರಾದ ಮನೇಪಲ್ಲಿ ನಾರಾಯಣರಾವ್ ವೆಂಕಟಾಚಲಯ್ಯ, ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾದ ಎರಡನೆಯ ಕನ್ನಡಿಗರು.೧೮ ತಿಂಗಳ ದೀರ್ಘ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ, ನಂತರ ರಾಷ್ಟ್ರೀಯ ಹಕ್ಕುಗಳ ಅಯೋಗ ಮತ್ತು ಸಂವಿಧಾನ ತಿದ್ದುಪಡಿ ವಿಮರ್ಶೆ ಆಯೋಗಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.

ಅವರ ವೃತ್ತಿ ಜೀವನ ಇಂತಿದೆ.

ಹುಟ್ಟು: ೨೫-೧೦-೧೯೨೯ ಶಿಕ್ಷಣ: ಬಿ ಎಸ್ಸಿ ಮತ್ತು ಬಿ. ಎಲ್, ಮೈಸೂರು ವಿಶ್ವವಿದ್ಯಾಲಯ ವಕೀಲಿ ವೃತ್ತಿ: ೧೯೫೧ರಿಂದ ೧೯೭೫
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ: ೬-೧೧-೧೯೭೫ - ೪-೧೦-೧೯೮೭ ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ: ೫-೧೦-೧೯೮೭ - ೧೧-೨-೧೯೯೩ [೧] ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ: ೧೨-೨-೧೯೯೩ - ೨೪-೧೦-೧೯೯೪ ರಾಷ್ಟ್ರೀಯ ಹಕ್ಕುಗಳ ಅಯೋಗದ ಅಧ್ಯಕ್ಷ: ೨೬-೧೧-೧೯೯೬ - ೨೪-೧೦-೧೯೯೮ ಸಂವಿಧಾನ ತಿದ್ದುಪಡಿ ವಿಮರ್ಶೆ ಆಯೋಗದ ಅಧ್ಯಕ್ಷ: ೨೨-೨-೨೦೦೦ - ೩೧-೩-೨೦೦೨

=ವಕೀಲರಾಗಿ ಜನಪ್ರಿಯ ಕೇಸುಗಳು


=ನ್ಯಾಯಮೂರ್ತಿಯಾಗಿ ತೀರ್ಪುಗಳು

  • ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ರಾಷ್ಟ್ರಪತಿಗಳ ಅನುಮರ್ಶೆ ವಿರೋಧಿಸಿ, ೧೯೯೪ರಲ್ಲಿ ಕಲ್ಯಾಣ್ ಸಿಂಗ್ ರಿಗೆ ಶಿಕ್ಷೆ ಇತ್ತದ್ದು.[೨]

ವ್ಯಕ್ತಿತ್ವ

ಬಾಹ್ಯ ಕೊಂಡಿಗಳು

  1. http://supremecourtofindia.nic.in/judges/bio/mnvenkatachaliah.htm
  2. http://indiatoday.intoday.in/story/scs-rejection-of-presidential-reference-on-ayodhya-temple-issue-upsets-political-parties/1/294415.html