"ಅಮೇರಿಕ ಸಂಯುಕ್ತ ಸಂಸ್ಥಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
fixing dead links
ಚು (fixing dead links)
ಚು (fixing dead links)
[[ಚಿತ್ರ:1944 NormandyLST.jpg|thumb| ಡಿ-ದಿನದಂದು ಸಂಯುಕ್ತ ಸಂಸ್ಥಾನದ ಮೊದಲ ಕಾಲ್ದಳದ ತುಕಡಿಯು ನೊರ್ಮಾಂಡಿಯಲ್ಲಿ ಜೂನ್ 6, 1944ರಲ್ಲಿ ನೆಲೆಸಿತು.]]
ಸಂಯುಕ್ತ ಸಂಸ್ಥಾನವು [[II ನೇ ವಿಶ್ವ ಸಮರ|ಎರಡನೇ ಮಹಾಯುದ್ಧ]]ದ ಮೊದಲ ಹಂತದಲ್ಲಿ ಸಂಪೂರ್ಣವಾಗಿ ನಿರ್ಲಿಪ್ತತೆಯನ್ನು ಹೊಂದಿತ್ತು. 1939ರ ಸೆಪ್ಟೆಂಬರ್‌ನಲ್ಲಿ [[ನಾಜಿ ಜರ್ಮನಿ|ನಾಝಿ ಜರ್ಮನಿ]]ಯು [[ಪೊಲ್ಯಾಂಡ್ ದಂಡಯಾತ್ರೆ(1939)|ಪೋಲಾಂಡ್ ಮೇಲೆ ದಂಡೆತ್ತಿ]] ಬಂದ ನಂತರ 1941ರ ಮಾರ್ಚ್‌ನಲ್ಲಿ [[ಲೆಂಡ್ -ಲೀಸ್|ಲೆಂಡ್-ಲೀಸ್]] ಕಾರ್ಯಕ್ರಮದ ಮೂಲಕ ಸಂಯುಕ್ತ ಸಂಸ್ಥಾನವು [[IIನೇ ವಿಶ್ವ ಯುದ್ಧದ ಮಿತ್ರರಾಷ್ಟ್ರಗಳು|ಒಕ್ಕೂಟ]]ಕ್ಕೆ [[ಸಾಮಗ್ರಿ]]ಗಳನ್ನು ಒದಗಿಸಲು ಪ್ರಾರಂಭಿಸಿತು. [[ಜಪಾನ್ ಸಾಮ್ರಾಜ್ಯ]]ವು [[ಪರ್ಲ್ ಹಾರ್ಬರ್ ಮೇಲೆ ದಾಳಿ|ಪರ್ಲ್‌ ಹಾರ್ಬರ್ ಮೇಲೆ ಡಿಸೆಂಬರ್ 7, 1941ರಂದು ಆಕಸ್ಮಿಕ ದಾಳಿ]]ಯನ್ನು ನಡೆಸಿತು. ಇದು ಸಂಯುಕ್ತ ಸಂಸ್ಥಾನವು [[ಆಕ್ಸಿಸ್ ಶಕ್ತಿಗಳು|ಅಕ್ಷ ರಾಷ್ಟ್ರ]]ಗಳ ವಿರುದ್ಧದ ಒಕ್ಕೂಟವನ್ನು ಸೇರುವುದಕ್ಕೆ ಪ್ರೇರಿಸಿತು.
ಸಮರದಲ್ಲಿನ ಭಾಗವಹಿಸುವಿಕೆಯು ಬಂಡವಾಳ ಹೂಡಿಕೆ ಮತ್ತು ಉದ್ಯಮಗಳ ಸಾಮರ್ಥ್ಯಕ್ಕೆ ಉತ್ತೇಜನವನ್ನು ನೀಡಿತು. ಯುದ್ಧದಲ್ಲಿ ಭಾಗವಹಿಸಿದ ಅನೇಕ ರಾಷ್ಟ್ರಗಳಿಗೆ ಹೋಲಿಸಿದರೆ ಅಮೇರಿಕವೊಂದೇ ಯುದ್ಧದ ನಂತರ ಶ್ರೀಮಂತ ರಾಷ್ಟ್ರವಾಗಿದ್ದುದು. ದೊಡ್ಡ ಪ್ರಮಾಣದ ಕಾಳಗಕ್ಕೆ ಆಯುಧಗಳನ್ನು ಸರಬರಾಜು ಮಾಡುವ ಮೂಲಕ ಸಂಯುಕ್ತ ಸಂಸ್ಥಾನವು ನಿಜಕ್ಕೂ ಶ್ರೀಮಂತವಾಯಿತು.<ref>ಕೆನ್ನೆಡಿ, ಪಾಲ್ (1989). ''ದಿ ರೈಸ್ ಅಂಡ್ ಫಾಲ್ ಆಫ್ ದಿ ಗ್ರೇಟ್ ಪಾವರ್ಸ್'' ನ್ಯೂಯಾರ್ಕ್ ವಿಂಟೇಜ್, p. 358. ISBN 0670728197.</ref> [[ಸಂಯುಕ್ತ ಸಂಸ್ಥಾನದ ಹಣಕಾಸಿನ ಮತ್ತು ಆರ್ಥಿಕ ಸಮ್ಮೇಳನ|ಬ್ರೆಟನ್ ವುಡ್ಸ್‌]] ಮತ್ತು [[ಯಾಲ್ಟಾ ಸಮ್ಮೇಳನ|ಯಾಲ್ಟಾ]]ನಲ್ಲಿನ ಒಕ್ಕೂಟದ ಸಮ್ಮೇಳನವು ಅಂತರಾಷ್ಟ್ರೀಯ ಸಂಘಟನೆಗಳ ಹೊಸ ವ್ಯವಸ್ಥೆಯನ್ನು ಸ್ಥಾಪಿಸಿತು. ಈ ವ್ಯವಸ್ಥೆಯಿಂದಾಗಿ [[ಸಂಯುಕ್ತ ಸಂಸ್ಥಾನ ಮತ್ತು ಸಂಯುಕ್ತ ರಾಷ್ಟ್ರಗಳು|ಸಂಯುಕ್ತ ಸಂಸ್ಥಾನ]] ಮತ್ತು [[ಸೋವಿತ್ ಯುನಿಯನ್ ಮತ್ತು ಸಂಯುಕ್ತ ರಾಷ್ಟ್ರಗಳು|ಸೋವಿಯತ್ ಯೂನಿಯನ್‌]]ಗಳು ಜಗತ್ತಿನ ವಿದ್ಯಮಾನಗಳ ಕೇಂದ್ರಗಳಾಗಿ ಸ್ಥಾಪಿತಗೊಂಡವು. [[ಯುರೋಪ್ ದಿನದಲ್ಲಿ ವಿಜಯ|ಯುರೋಪ್‌ನಲ್ಲಿನ ವಿಜಯ]]ದ ನಂತರ 1945ರಲ್ಲಿ [[ಅಂತರ್‌ರಾಷ್ಟ್ರೀಯ ಒಕ್ಕೂಟದ ಬಗ್ಗೆ ಸಂಯುಕ್ತ ರಾಷ್ಟ್ರಗಳ ಸಮ್ಮೇಳನ|ಅಂತರಾಷ್ಟ್ರೀಯ ಸಮ್ಮೇಳನ]]ವು [[ಸ್ಯಾನ್ ಫ್ರಾನ್‌ಸಿಸ್ಕೊ|ಸ್ಯಾನ್ ಫ್ರಾನ್ಸಿಸ್ಕೋ]] ದಲ್ಲಿ [[ಸಂಯುಕ್ತ ರಾಷ್ಟ್ರಗಳ ಚಾರ್ಟರ್|ಸಂಯುಕ್ತ ಸಂಸ್ಥಾನದ ಸನ್ನದ]]ನ್ನು ಪ್ರಸ್ಥಾಪಿಸಿತು. ಇದು ಸಮರದ ನಂತರ ಕಾರ್ಯಪ್ರವೃತ್ತವಾಯಿತು.<ref>{{cite web|url=http://www.state.gov/r/pa/ho/pubs/fs/55407.htm|title=The United States and the Founding of the United Nations, August 1941–October 1945|month=October|year=2005|accessdate=2007-06-11|publisher=U.S. Dept. of State, Bureau of Public Affairs, Office of the Historian|archiveurl=http://web.archive.org/web/20051023164441/http://www.state.gov/r/pa/ho/pubs/fs/55407.htm|archivedate=2005-10-23}}</ref> [[ಮ್ಯಾನ್‌ಹಟ್ಟನ್ ಯೋಜನೆ|ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಿದ ಮೊಟ್ಟಮೊದಲ ರಾಷ್ಟ್ರ]]ವಾದ ಸಂಯುಕ್ತ ಸಂಸ್ಥಾನವು ಜಪಾನಿನ [[ಹಿರೋಶಿಮಾ ಮತ್ತು ನಾಗಾಸಾಕಿ ಮೇಲೆ ಅಣು ಬಾಂಬ್ ದಾಳಿ|ಹಿರೋಶಿಮಾ ಮತ್ತು ನಾಗಾಸಾಕಿ]]ಗಳ ಮೇಲೆ ಅದನ್ನು ಆಗಸ್ಟ್‌ನಲ್ಲಿ ಪ್ರಯೋಗಿಸಿತು. [[ಜಪಾನ್‌ನ ಶರಣಾಗತಿ|ಜಪಾನ್ ಸೆಪ್ಟೆಂಬರ್ ಎರಡರಂದು ಶರಣಾಗತ]]ವಾಯಿತು ಮತ್ತು ಸಮರವು ಕೊನೆಗೊಂಡಿತು.<ref> ಪೆಸಿಫಿಕ್ ವಾರ್ ರೀಸರ್ಚ್ ಸೊಸೈಟಿ (2006). ''ಜಪಾನ್ಸ್ ಲಾಂಗೆಸ್ಟ್ ಡೇ'' ನ್ಯೂಯಾರ್ಕ್: ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್.ISBN 4-7700-2887-3.</ref>
 
 
೧,೩೬೬

edits

"https://kn.wikipedia.org/wiki/ವಿಶೇಷ:MobileDiff/490663" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ