ಅಡಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೪೬ ನೇ ಸಾಲು: ೪೬ ನೇ ಸಾಲು:
*ಕರ್ನಾಟಕ ರಾಜ್ಯದ್ದೇ ಸಿಂಹಪಾಲು
*ಕರ್ನಾಟಕ ರಾಜ್ಯದ್ದೇ ಸಿಂಹಪಾಲು
*ದೇಶದಲ್ಲಿ ಸುಮಾರು 4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ವಾರ್ಷಿಕ ಸರಾಸರಿ ಸುಮಾರು 6 ಲಕ್ಷ ಟನ್‌ (ಟನ್ =10 ಒfವಿಂಟಲ್) ಉತ್ಪಾದನೆಯಾಗುತ್ತದೆ. ಇದರಲ್ಲಿ ಎರಡು ಲಕ್ಷ ಹೆಕ್ಟೇರ್‌ಗೂ (1 ಹೆಕ್ಟೇರ್ = 2.5 =2 1/2ಎಕರೆ) ಹೆಚ್ಚು ಪ್ರದೇಶ ಕರ್ನಾಟಕದಲ್ಲಿಯೇ ಇದೆ. ಹಾಗಾಗಿ, ಅಡಿಕೆ ಮಾರುಕಟ್ಟೆಯ ಪ್ರತಿ ಏರಿಳಿತಗಳೂ ಇಲ್ಲಿನ ರೈತರಲ್ಲಿ ತಲ್ಲಣ ಮೂಡಿಸುತ್ತವೆ.
*ದೇಶದಲ್ಲಿ ಸುಮಾರು 4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ವಾರ್ಷಿಕ ಸರಾಸರಿ ಸುಮಾರು 6 ಲಕ್ಷ ಟನ್‌ (ಟನ್ =10 ಒfವಿಂಟಲ್) ಉತ್ಪಾದನೆಯಾಗುತ್ತದೆ. ಇದರಲ್ಲಿ ಎರಡು ಲಕ್ಷ ಹೆಕ್ಟೇರ್‌ಗೂ (1 ಹೆಕ್ಟೇರ್ = 2.5 =2 1/2ಎಕರೆ) ಹೆಚ್ಚು ಪ್ರದೇಶ ಕರ್ನಾಟಕದಲ್ಲಿಯೇ ಇದೆ. ಹಾಗಾಗಿ, ಅಡಿಕೆ ಮಾರುಕಟ್ಟೆಯ ಪ್ರತಿ ಏರಿಳಿತಗಳೂ ಇಲ್ಲಿನ ರೈತರಲ್ಲಿ ತಲ್ಲಣ ಮೂಡಿಸುತ್ತವೆ.
ಮಲೇಷಿಯಾ ಸೇರಿದಂತೆ ಕೆಲವು ದೇಶಗಳ ಅಡಿಕೆ ಕ್ವಿಂಟಲ್‌ಗೆ ರೂ. 7 ಸಾವಿರಕ್ಕೆ ಸಿಗುತ್ತಿತ್ತು. ಆ ದರವನ್ನು 11 ಸಾವಿರಕ್ಕೆ ಹಚ್ಚಳ ಮಾಡಿ, ಅದರ ಮೇಲೆ ಶೇ 50ರಷ್ಟು ಆಮದು ಸುಂಕ ವಿಧಿಸಿದ ಕಾರಣ ಅಲ್ಲಿನ ಅಡಿಕೆ ಬೆಲೆ ಈಗ ರೂ. 13,500 ತಲುಪಿದೆ.
*ಮಲೇಷಿಯಾ ಸೇರಿದಂತೆ ಕೆಲವು ದೇಶಗಳ ಅಡಿಕೆ ಕ್ವಿಂಟಲ್‌ಗೆ ರೂ. 7 ಸಾವಿರಕ್ಕೆ ಸಿಗುತ್ತಿತ್ತು. ಆ ದರವನ್ನು 11 ಸಾವಿರಕ್ಕೆ ಹಚ್ಚಳ ಮಾಡಿ, ಅದರ ಮೇಲೆ ಶೇ 50ರಷ್ಟು ಆಮದು ಸುಂಕ ವಿಧಿಸಿದ ಕಾರಣ ಅಲ್ಲಿನ ಅಡಿಕೆ ಬೆಲೆ ಈಗ ರೂ. 13,500 ತಲುಪಿದೆ.
*೨೦೧೪/2014 ,ಜೂನ್-ಇತಿಹಾಸದಲ್ಲೇ ಇದೇ ಮೊದಲ ಬಾರಿ ಅಡಿಕೆಗೆ ಚಿನ್ನದ ಬೆಲೆ ಬಂದಿದ್ದು, ಎರಡು ತಿಂಗಳಿನಿಂದ ನಾಗಾಲೋಟದಲ್ಲಿ ಮೇಲೇರುತ್ತಾ ಸಾಗಿರುವ ಅಡಿಕೆ ಧಾರಣೆ ಪ್ರಸಕ್ತ ತಿಂಗಳು ಕೆಂಪು ಅಡಿಕೆ, (ಬೇಯಿಸಿ ಒಣಗಿಸಿದ ಪ್ರಥಮ ದರ್ಜೆ ಅಡಿಕೆ) ಕ್ವಿಂಟಲ್ ಗೆ ರೂ. 50 ಸಾವಿರದ ಗಡಿ ಸಮೀಪಿಸುತ್ತಿದೆ.ಅದೇ 2013 ಜೂನ್`ನಲ್ಲಿ ಉತ್ತಮ ಅಡಿಕೆ ಕ್ವಿಂಟಲ್`ಗೆ ರೂ.14,000-ದಿಂದ 20,000 ಇತ್ತು.
*೨೦೧೪/2014 ,ಜೂನ್-ಇತಿಹಾಸದಲ್ಲೇ ಇದೇ ಮೊದಲ ಬಾರಿ ಅಡಿಕೆಗೆ ಚಿನ್ನದ ಬೆಲೆ ಬಂದಿದ್ದು, ಎರಡು ತಿಂಗಳಿನಿಂದ ನಾಗಾಲೋಟದಲ್ಲಿ ಮೇಲೇರುತ್ತಾ ಸಾಗಿರುವ ಅಡಿಕೆ ಧಾರಣೆ ಪ್ರಸಕ್ತ ತಿಂಗಳು ಕೆಂಪು ಅಡಿಕೆ, (ಬೇಯಿಸಿ ಒಣಗಿಸಿದ ಪ್ರಥಮ ದರ್ಜೆ ಅಡಿಕೆ) ಕ್ವಿಂಟಲ್ ಗೆ ರೂ. 50 ಸಾವಿರದ ಗಡಿ ಸಮೀಪಿಸುತ್ತಿದೆ.ಅದೇ 2013 ಜೂನ್`ನಲ್ಲಿ ಉತ್ತಮ ಅಡಿಕೆ ಕ್ವಿಂಟಲ್`ಗೆ ರೂ.14,000-ದಿಂದ 20,000 ಇತ್ತು.



೨೩:೦೨, ೧೯ ಜೂನ್ ೨೦೧೪ ನಂತೆ ಪರಿಷ್ಕರಣೆ

ಅಡಿಕೆ
Fruiting specimen
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
A. catechu
Binomial name
ಅರೆಕಾ ಕಾಟೇಚು


ಹಣ್ಣಡಿಕೆ.
19th century drawing of Areca catechu

ಅಡಿಕೆ (ಸಂಸ್ಕೃತ:ಪೂಗ, ಮರಾಠಿ ಮತ್ತು ಗುಜರಾತಿ: ಸುಪಾರಿ) ಒಂದು ತೋಟಗಾರಿಕ ಬೆಳೆ. ಇದರ ಮೂಲ ಮಲೇಷ್ಯಾ ದೇಶ.ದಕ್ಷಿಣ ಎಷಿಯಾ ಮತ್ತು ಆಫ್ರಿಕದ ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತದೆ. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. ಗುಜರಾತ್ ಅಡಿಕೆಯ ಮುಖ್ಯ ಮಾರುಕಟ್ಟೆ ರಾಜ್ಯವಾಗಿದೆ.ಅರಕಾಸಿಯೆಸಿ ಕುಟುಂಬಕ್ಕೆ ಸೇರಿದ ಸಸ್ಯ. ತಾಳೆ ಜಾತಿಗೆ ಸೇರಿದೆ. ಅಡಿಕೆಯನ್ನು ತಾಂಬೂಲದಲ್ಲಿ ವೀಳ್ಯದೆಲೆಯೊಂದಿಗೆ ತಿನ್ನಲು ಉಪಯೊಗಿಸುತ್ತಾರೆ. ಆಡಕೆ ಬೆಳೆಯುವ ಪ್ರದೇಶಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆವಶ್ಯಕವಾದ ವಸ್ತುವಾಗಿದೆ.


ಅಡಿಕೆಯಲ್ಲಿ ವಿಧಗಳು

  • ಸೇವಿಸುವ ಅಡಿಕೆ ತಯಾರಿಸಲು ಅದಕ್ಕೆ ಅನೇಕ ಬಗೆಯ ಸಂಸ್ಕರಣೆ ಮಾಡಬೇಕಾಗುವುದು. ಒಂದು ಮರದಿಂದ ಕೊಯಿದ ಅಡಿಕೆ ಸುಮಾರು 2 -4 ಸೆಂ ಮೀ.ಉದ್ದ 3-4/5ಸೆಂ.ಮೀ. ಸುತ್ತಳತೆ ಇರುವುದು. ಮರದಿಂದ ಕೊಯಿದು ತಂದ ಹಸಿರು ಅಡಿಕೆಯನ್ನು ಸುಲಿದು ಬೇಯಿಸಿ 8-10ದಿನ ಬಿಸಿಲಲ್ಲಿ ಒಣಗಿಸಿದರೆ ಕೆಂಪು ಅಡಿಕೆ ಸಿದ್ಧವಾಗುತ್ತದೆ. ಇದು ರಾಶಿ ಅಡಿಕೆ , ಅದರಲ್ಲಿ ಬೆಳೆದಿರುವ ಸಿಪ್ಪೆ ಬಿಟ್ಟ ದುಂಡು ಗಟ್ಟಿ ಅಡಿಕೆ =ಬೆಟ್ಟೆ ಸಿಪ್ಪೆ ಪೂರ್ಣ ಬಿಡದ ಅಡಿಕೆ =ಕೆಂಪುಗೋಟು, ನೆರಿ-ನೆರಿ ಇರುವ ಬೆಳೆದ ಅಡಿಕೆ=ನುರಿಅಡಿಕೆ, ಸುರಿಟಿಕೊಂಡ ಎಳೆಯ ಅಡಿಕೆ =ಚಿಕಣಿ, ಪೂರ್ತಿ ಬೆಳೆಯದ ಮೆತ್ತನೆಯ ಅಡಿಕೆ-ಒಣಗಿ ಚಪ್ಪಟೆಯಾದ ಅಡಿಕೆ=ಆಪಿ ಅಡಿಕೆ ,ಹೀಗೆ ಬೇರೆ ಬೇರೆ ವಿಧಗಳ ಅಡಿಕೆಯನ್ನು ಆಯ್ದು ಬೇರ್ಪಡಿಸಲಾಗುವುದು. ಶಿವಮೊಗ್ಗ ಮತ್ತು ಕೆಲವುಕಡೆ ಎಳೆಹಸಿ ಅಡಿಕೆಯನ್ನು ಎರಡು ಅಥವಾ ನಾಲ್ಕೈದು ಸೀಳುಮಾಡಿ ಬೇಯಿಸಿ ಒಣಗಿಸಲಾಗುವುದು ;ಇದಕ್ಕೆ 'ಸರಕು' ಅಥವಾ ಹೋಳು ಅಡಿಕೆ ಎನ್ನುವರು. ಇದರಲ್ಲೂ ಬೇರೆ ಬೇರೆ ವಿಧಗಳನ್ನು ವಿಂಗಡಿಸಲಾಗುವುದು ಇದಕ್ಕೆ ಬೆಲೆ ಎಲ್ಲದಕ್ಕಿಂತ ಹೆಚ್ಚು.

(ಉದಾ:2014ಜೂನ್ ಬೆಲೆ-ಪ್ರಥಮ ದರ್ಜೆ ಸರಕು=ರೂ.42,000-48,000)

  • 2014ಜೂನ್ ಬೆಲೆ-)ಕೆಂಪು ದುಂಡು ಅಡಿಕೆ;
  1. ಸುರಿಟಿಕೊಂಡ ಎಳೆಯ ಅಡಿಕೆ =ಚಿಕಣಿ :ಮೊದಲ ದರ್ಜೆ;
  2. ಪೂರ್ತಿ ಬೆಳೆಯದ ಮೆತ್ತನೆಯ ಅಡಿಕೆ-ಒಣಗಿ ಚಪ್ಪಟೆಯಾದ ಅಡಿಕೆ=ಆಪಿ :ಮೊದಲ ದರ್ಜೆ;
  3. ಚಿಕಣಿ +ಆಪಿ+ಬೆಟ್ಟೆ = ಸೇರಿರುವುದು =ರಾಶಿ :ಎರಡನೇ ದರ್ಜೆ(ರೂ.೩೫,೦೦೦-೪೪,೦೦೦)
  4. ಬೆಳದಿರುವ ಸಿಪ್ಪೆ ಬಿಟ್ಟ ದುಂಡು ಗಟ್ಟಿ ಅಡಿಕೆ =ಬೆಟ್ಟೆ :ಮೂರನೇ ದರ್ಜೆ (೩೫೦೦೦ -೪೪,೦೦೦)
  5. ನೆರಿ-ನೆರಿ ಇರುವ ಬೆಳೆದ ಅಡಿಕೆ=ನುರಿಅಡಿಕೆ,:ನಾಲ್ಕನೇ ದರ್ಜೆ
  6. ಸಿಪ್ಪೆ ಪೂರ್ಣ ಬಿಡದ ಅಡಿಕೆ =ಕೆಂಪುಗೋಟು :ಐದನೇ ದರ್ಜೆ(೨೦,೦೦೦-- ೨೭,೦೦೦/20000-27,000)
ಚಾಲಿ
  • ಬೇಯಿಸದ ಹಣ್ಣುಅಡಿಕೆಯನ್ನು ಸುಮರು ನಲವತ್ತು ದಿನ ಒಣಗಿಸಿದರೆ ಸಿಪ್ಪೆಕಳಚಿ ಕೊಬ್ಬರಿಯಂತಾಗುವುದು;ಅದನ್ನು ಸುಲಿದರೆ 'ಚಾಲಿ' ಅನ್ನುವ ಬಿಳಿ ಅಡಿಕೆ ಸಿಗುವುದು , ಅದನ್ನುಮತ್ತೆ ಗುಣಕ್ಕೆ ತಕ್ಕಂತೆ ವಿಂಗಡಿಸಲಾಗುವುದು. ಇದಕ್ಕೆ ಕೆಂಪು ಅಡಿಕೆಗಿಂತ ಬೆಲೆ ಸಾಮಾನ್ಯವಾಗಿ ಸ್ವಲ್ಪ ಕಡಿಮೆ ಇರುವುದು ಉದಾಹರಣೆಗೆ ಚಾಲಿ ರಾಶಿ=2014ಜೂನ್ 1ಕ್ವಿಂಟಲ್ ಗೆ ರೂ.20000-22,000.

ಅಡಿಕೆ ಉತ್ಪಾದನೆ ಮತ್ತು ದರ/ಧಾರಣೆ

  • ಕರ್ನಾಟಕ ರಾಜ್ಯದ್ದೇ ಸಿಂಹಪಾಲು
  • ದೇಶದಲ್ಲಿ ಸುಮಾರು 4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ವಾರ್ಷಿಕ ಸರಾಸರಿ ಸುಮಾರು 6 ಲಕ್ಷ ಟನ್‌ (ಟನ್ =10 ಒfವಿಂಟಲ್) ಉತ್ಪಾದನೆಯಾಗುತ್ತದೆ. ಇದರಲ್ಲಿ ಎರಡು ಲಕ್ಷ ಹೆಕ್ಟೇರ್‌ಗೂ (1 ಹೆಕ್ಟೇರ್ = 2.5 =2 1/2ಎಕರೆ) ಹೆಚ್ಚು ಪ್ರದೇಶ ಕರ್ನಾಟಕದಲ್ಲಿಯೇ ಇದೆ. ಹಾಗಾಗಿ, ಅಡಿಕೆ ಮಾರುಕಟ್ಟೆಯ ಪ್ರತಿ ಏರಿಳಿತಗಳೂ ಇಲ್ಲಿನ ರೈತರಲ್ಲಿ ತಲ್ಲಣ ಮೂಡಿಸುತ್ತವೆ.
  • ಮಲೇಷಿಯಾ ಸೇರಿದಂತೆ ಕೆಲವು ದೇಶಗಳ ಅಡಿಕೆ ಕ್ವಿಂಟಲ್‌ಗೆ ರೂ. 7 ಸಾವಿರಕ್ಕೆ ಸಿಗುತ್ತಿತ್ತು. ಆ ದರವನ್ನು 11 ಸಾವಿರಕ್ಕೆ ಹಚ್ಚಳ ಮಾಡಿ, ಅದರ ಮೇಲೆ ಶೇ 50ರಷ್ಟು ಆಮದು ಸುಂಕ ವಿಧಿಸಿದ ಕಾರಣ ಅಲ್ಲಿನ ಅಡಿಕೆ ಬೆಲೆ ಈಗ ರೂ. 13,500 ತಲುಪಿದೆ.
  • ೨೦೧೪/2014 ,ಜೂನ್-ಇತಿಹಾಸದಲ್ಲೇ ಇದೇ ಮೊದಲ ಬಾರಿ ಅಡಿಕೆಗೆ ಚಿನ್ನದ ಬೆಲೆ ಬಂದಿದ್ದು, ಎರಡು ತಿಂಗಳಿನಿಂದ ನಾಗಾಲೋಟದಲ್ಲಿ ಮೇಲೇರುತ್ತಾ ಸಾಗಿರುವ ಅಡಿಕೆ ಧಾರಣೆ ಪ್ರಸಕ್ತ ತಿಂಗಳು ಕೆಂಪು ಅಡಿಕೆ, (ಬೇಯಿಸಿ ಒಣಗಿಸಿದ ಪ್ರಥಮ ದರ್ಜೆ ಅಡಿಕೆ) ಕ್ವಿಂಟಲ್ ಗೆ ರೂ. 50 ಸಾವಿರದ ಗಡಿ ಸಮೀಪಿಸುತ್ತಿದೆ.ಅದೇ 2013 ಜೂನ್`ನಲ್ಲಿ ಉತ್ತಮ ಅಡಿಕೆ ಕ್ವಿಂಟಲ್`ಗೆ ರೂ.14,000-ದಿಂದ 20,000 ಇತ್ತು.

ಉಲ್ಲೇಖಗಳು

  1. "Areca catechu information from NPGS/GRIN". www.ars-grin.gov. Retrieved 2008-03-02.

It is very good to helth.

"https://kn.wikipedia.org/w/index.php?title=ಅಡಿಕೆ&oldid=485764" ಇಂದ ಪಡೆಯಲ್ಪಟ್ಟಿದೆ