"ಚೈತನ್ಯ ಮಹಾಪ್ರಭು" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: thumb '''ಚೈತನ್ಯ ಮಹಾಪ್ರಭು''' (೧೪೮೬-೧೫೩೪) ಕೃಷ್ಣನ ಪೂರ...)
 
[[ಚಿತ್ರ:Chaitanya-Mahabrabhu-at-Jagannath.jpg|thumb]]
'''ಚೈತನ್ಯ ಮಹಾಪ್ರಭು''' (೧೪೮೬-೧೫೩೪) [[ಕೃಷ್ಣ]]ನ ಪೂರ್ಣಾವತಾರವೆಂದು [[ಗೌಡೀಯ ವೈಷ್ಣವ ಪಂಥ]]ದ ಅನುಯಾಯಿಗಳಿಂದ ಪೂಜಿಸಲ್ಪಡುವ ೧೬ನೇ ಶತಮಾನದಲ್ಲಿ ಪೂರ್ವ [[ಭಾರತ]]ದಲ್ಲಿನ ಒಬ್ಬ ಸಂತನಾಗಿದ್ದನು. ಕೃಷ್ಣ ಚೈತನ್ಯ [[ಭಾಗವತ ಪುರಾಣ]] ಹಾಗು [[ಭಗವದ್ಗೀತೆ]]ಯ ತತ್ವಶಾಸ್ತ್ರವನ್ನು ಆಧರಿಸಿದ್ದ [[ಭಕ್ತಿ ಯೋಗ]]ದ ವೈಷ್ಣವ ಪರಂಪರೆಗೆ ಒಬ್ಬ ಪ್ರಮುಖ ಪ್ರತಿಪಾದಕನಾಗಿದ್ದನು ಮತ್ತು [[ವೇದಾಂತ]]ದ [[ವೇದಾಂತ#.E0.B2.85.E0.B2.9A.E0.B2.BF.E0.B2.82.E0.B2.A4.E0.B3.8D.E0.B2.AF_.E0.B2.AD.E0.B3.87.E0.B2.A7.E0.B2.BE.E0.B2.AD.E0.B3.87.E0.B2.A7|ಅಚಿಂತ್ಯ ಭೇದ ಅಭೇದ]]ವನ್ನು ಸ್ಥಾಪಿಸಿದನು. ನಿರ್ದಿಷ್ಟವಾಗಿ, ಅವನು [[ಕೃಷ್ಣ]]ನ ರೂಪಗಳನ್ನು ಆರಾಧಿಸಿದನು, [[ಹರೇ ಕೃಷ್ಣ]] ಮಹಾ ಮಂತ್ರದ ಪಠನವನ್ನು ಜನಪ್ರಿಯಗೊಳಿಸಿದನು ಮತ್ತು [[ಸಂಸ್ಕೃತ]]ದಲ್ಲಿ [[ಶಿಕ್ಷಾಷ್ಟಕ]]ವನ್ನು ರಚಿಸಿದನು.
 
[[ವರ್ಗ:ಹಿಂದೂ ಸಂತರು]]
೧,೦೮೫

edits

"https://kn.wikipedia.org/wiki/ವಿಶೇಷ:MobileDiff/483396" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ