ಮಲೆನಾಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Manjappabg (ಚರ್ಚೆ | ಕಾಣಿಕೆಗಳು) ಚು added Category:ಮಲೆನಾಡು using HotCat |
Manjappabg (ಚರ್ಚೆ | ಕಾಣಿಕೆಗಳು) No edit summary |
||
೧ ನೇ ಸಾಲು: | ೧ ನೇ ಸಾಲು: | ||
[[File:Jog Falls Wide.jpg|Jog Falls Wide]] |
|||
ಮಲೆನಾಡು ಬೆಟ್ಟ ಗುಡ್ಡಗಳ ಪ್ರದೇಶ. ಈ ಪ್ರದೇಶದಲ್ಲಿ ಸದಾಕಾಲ ಮಳೆ ಸುರಿಯುತಿರುತ್ತದೆ. ಚಿಕ್ಕಮಗಳೂರು, ಶಿವಮೊಗ್ಗ , ಮೂಡಿಗೆರೆ, ಸಕಲೇಶಪುರ, ಉತ್ತರ ಕನ್ನಡ, [[ಕೊಡಗು]] ಈ ಪ್ರದೇಶದ ಮುಖ್ಯ ಜಾಗಗಳು. |
ಮಲೆನಾಡು ಬೆಟ್ಟ ಗುಡ್ಡಗಳ ಪ್ರದೇಶ. ಈ ಪ್ರದೇಶದಲ್ಲಿ ಸದಾಕಾಲ ಮಳೆ ಸುರಿಯುತಿರುತ್ತದೆ. ಚಿಕ್ಕಮಗಳೂರು, ಶಿವಮೊಗ್ಗ , ಮೂಡಿಗೆರೆ, ಸಕಲೇಶಪುರ, ಉತ್ತರ ಕನ್ನಡ, [[ಕೊಡಗು]] ಈ ಪ್ರದೇಶದ ಮುಖ್ಯ ಜಾಗಗಳು. |
||
೧೨:೧೬, ೬ ಮೇ ೨೦೧೪ ನಂತೆ ಪರಿಷ್ಕರಣೆ
ಮಲೆನಾಡು ಬೆಟ್ಟ ಗುಡ್ಡಗಳ ಪ್ರದೇಶ. ಈ ಪ್ರದೇಶದಲ್ಲಿ ಸದಾಕಾಲ ಮಳೆ ಸುರಿಯುತಿರುತ್ತದೆ. ಚಿಕ್ಕಮಗಳೂರು, ಶಿವಮೊಗ್ಗ , ಮೂಡಿಗೆರೆ, ಸಕಲೇಶಪುರ, ಉತ್ತರ ಕನ್ನಡ, ಕೊಡಗು ಈ ಪ್ರದೇಶದ ಮುಖ್ಯ ಜಾಗಗಳು.
"ಮಳೆಗಾಲ" ಅಂದೊಡನೆ ನೆನಪಾಗುವುದು ಎಡಬಿಡದೆ ಸುರಿಯುವ ಮಳೆ, ಎಲ್ಲೆಲ್ಲೂ ಕೆಂಪು ನೀರು, ತುಂಬಿ ಹರಿಯುವ ಹಳ್ಳ-ಕೊಳ್ಳ, ಹೊಳೆ, ಹಚ್ಚ ಹಸಿರಿನ ಕಾಡು, ಮರ ಗಿಡಗಳು, ಜಲಪಾತ, ಹಿತವಾದ ಚಳಿ. ಇದು ಮಲೆನಾಡಿನ ಮಳೆಗಾಲದ ನಿತ್ಯ ಬದುಕು.
ರಾಸ್ಟ್ರ ಕವಿ ಕುವೆಂಪುರವರ 2 ಕಾದಂಬರಿಗಳು – ಕಾನೂರು ಹೆಗ್ಗಡತಿ ಹಾಗು ಮಲೆಗಳಲ್ಲಿ ಮದುಮಗಳು , ಇವೆರಡೂ ಮಲೆನಾಡಿನ ತೀರ್ಥಹಳ್ಳಿಯ ಸುತ್ತ ಮುತ್ತಲೇ ಸಾಗುವ ಕಥಾನಕಗಳು. ಇದು ಕಥೆ -ಕಾದಂಬರಿ ಅನ್ನುವುದಕ್ಕಿಂತ ಹೆಚ್ಚಾಗಿ ಮಲೆನಾಡಿನ ಸಹಜ ಸುಂದರ ಬದುಕನ್ನು ಕಣ್ಮುಂದೆ ಬಿಡಿಸಿಡುವ ಸುಂದರ ಚಿತ್ರಗಳು.