ಕುಸುಬಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಇದು ಚುಟುಕು ಬರಹ
 
No edit summary
೧ ನೇ ಸಾಲು: ೧ ನೇ ಸಾಲು:


ಕುಸುಬಿ ಯು ಉತ್ತರ ಕರ್ನಾಟಕದ ವಾಣಿಜ್ಯ ಬೆಳೆಯಾಗಿದೆ. ಬಿಜಾಪುರ, ಗುಲ್ಬರ್ಗಾ,ರಾಯಿಚೂರ, ಧಾರವಾಡ , ಜಿಲ್ಲೆ ಗಳಲ್ಲಿ
ಕುಸುಬಿ ಯು ಉತ್ತರ ಕರ್ನಾಟಕದ ವಾಣಿಜ್ಯ ಬೆಳೆಯಾಗಿದೆ. ಬಿಜಾಪುರ, ಗುಲ್ಬರ್ಗಾ,ರಾಯಿಚೂರ, ಧಾರವಾಡ , ಜಿಲ್ಲೆ ಗಳಲ್ಲಿ ಬೆಳೆಯುತ್ತಾರೆ. ಈ ಬೆಳೆಗೆ ಎರೆ (ಕಪ್ಪು ) ಮಣ್ಣು ಅವಶ್ಯ ವಾಗಿರುವದರಿದ ಆ ಕಡೆ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಾರೆ..ಇದರಿಂದ ಎಣ್ಣೆ ಯನ್ನು ತೆಗೆಯುತ್ತಾರೆ. ಕುಸುಬಿ ಎಣ್ಣೆ ಯನ್ನು ಅಡುಗೆಗೆ ಬಳಸುತ್ತಾರೆ..ಕುಸುಬಿ ಹೊಟ್ಟಿನಿಂದ (ತೌಡ) ದನ ಕರು ಗಳಿಗಾಗಿ ಹಿಂಡಿ ಯನ್ನು
ಬೆಳೆಯುತ್ತಾರೆ. ಈ ಬೆಳೆಗೆ ಎರೆ (ಕಪ್ಪು ) ಮಣ್ಣು ಅವಶ್ಯ ವಾಗಿರುವದರಿದ ಆ ಕಡೆ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಾರೆ..ಇದರಿಂದ ಎಣ್ಣೆ ಯನ್ನು ತೆಗೆಯುತ್ತಾರೆ. ಕುಸುಬಿ ಎಣ್ಣೆ ಯನ್ನು ಅಡುಗೆಗೆ ಬಳಸುತ್ತಾರೆ..ಕುಸುಬಿ ಹೊಟ್ಟಿನಿಂದ (ತೌಡ) ದನ ಕರು ಗಳಿಗಾಗಿ ಹಿಂಡಿ ಯನ್ನು
ತಯಾರಿಸುತ್ತಾರೆ.
ತಯಾರಿಸುತ್ತಾರೆ.
ಇದು ಚುಟುಕು ಬರಹ
{{ ಚುಟುಕು}}

೧೦:೫೯, ೧೧ ಫೆಬ್ರವರಿ ೨೦೧೪ ನಂತೆ ಪರಿಷ್ಕರಣೆ

ಕುಸುಬಿ ಯು ಉತ್ತರ ಕರ್ನಾಟಕದ ವಾಣಿಜ್ಯ ಬೆಳೆಯಾಗಿದೆ. ಬಿಜಾಪುರ, ಗುಲ್ಬರ್ಗಾ,ರಾಯಿಚೂರ, ಧಾರವಾಡ , ಜಿಲ್ಲೆ ಗಳಲ್ಲಿ ಬೆಳೆಯುತ್ತಾರೆ. ಈ ಬೆಳೆಗೆ ಎರೆ (ಕಪ್ಪು ) ಮಣ್ಣು ಅವಶ್ಯ ವಾಗಿರುವದರಿದ ಆ ಕಡೆ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಾರೆ..ಇದರಿಂದ ಎಣ್ಣೆ ಯನ್ನು ತೆಗೆಯುತ್ತಾರೆ. ಕುಸುಬಿ ಎಣ್ಣೆ ಯನ್ನು ಅಡುಗೆಗೆ ಬಳಸುತ್ತಾರೆ..ಕುಸುಬಿ ಹೊಟ್ಟಿನಿಂದ (ತೌಡ) ದನ ಕರು ಗಳಿಗಾಗಿ ಹಿಂಡಿ ಯನ್ನು ತಯಾರಿಸುತ್ತಾರೆ.


"https://kn.wikipedia.org/w/index.php?title=ಕುಸುಬಿ&oldid=418741" ಇಂದ ಪಡೆಯಲ್ಪಟ್ಟಿದೆ