"ಡೇನಿಯಲ್ ಡೇ-ಲೆವಿಸ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
{{Infobox person
| name = ಡೇನಿಯಲ್ ಡೇ-ಲೆವಿಸ್
| image = Daniel Day-LewisLewis2 2007Berlinale 2008 (2).jpg.jpg
| caption = [[ಆಸ್ಕರ್]] ಪಡೆದ ಮಾರನೆ ದಿನ [[ಬರ್ಲಿನ್]]ನಲ್ಲಿ
| alt = A smiling man wearing a grey hat with piping above the band, and a tan Western style shirt, stands in an office, posing for the camera.
| caption = ನ್ಯೂ ಯಾರ್ಕ್ ನಗರದಲ್ಲಿ ಡೇ-ಲೆವಿಸ್, 10 ಡಿಸೆಂಬರ್ 2007
| birth_name = ಡೇನಿಯಲ್ ಮೈಕೆಲ್ ಬ್ಲೇಕ್ ಡೇ-ಲೆವಿಸ್
| birth_date = {{Birth date and age|df=yes|1957|4|29}}
| birth_place = ಲಂಡನ್, ಇಂಗ್ಲೆಂಡ್
| nationality = ಬ್ರಿಟಿಷ್, ಐರಿಷ್
| education = [[Sevenoaksಸೆವೆನೊಆಕ್ಸ್ School]]ಶಾಲೆ
| alma_mater = [[Bristolಬ್ರಿಸ್ಟಲ್ Oldಓಲ್ಡ್ Vicವಿಕ್ Theatreತಿಯೇಟರ್ School]]ಶಾಲೆ
| occupation = ನಟ
| years_active = 1970–ಪ್ರಸ್ತುತ
| partner = {{ubl|[[Isabelleಇಸಬೆಲ್ಲ್ Adjani]]ಅಡ್ಜಾನಿ (1989–1995೧೯೮೯-೧೯೯೫)}}
| spouse = {{ubl|[[Rebeccaರೆಬೆಕ್ಕ Miller]]ಮಿಲ್ಲರ್ (1996–present)}}
| children = ಗೇಬ್ರಿಯಲ್ ಕೇನ್
ರೋನನ್ ಕಾಲ್
ಕೇಶೆಲ್ ಬ್ಲೇಕ
| children = Gabriel-Kane (b. 1995)
Ronan Cal (b. 1998)
Cashel Blake (b. 2002)
| religion = [[Agnostic]]
| relations = [[Cecil Day-Lewis]]
(father, deceased)
[[Jill Balcon]]
(mother, deceased)

ಡೇನಿಯಲ್ ಡೇ-ಲೆವಿಸ್ ಬ್ರಿಟಿಷ್ ಹಾಗು ಐರಿಷ್ ರಾಷ್ಟ್ರೀಯತೆ ಹೊಂದಿರುವ ಖ್ಯಾತ ಇಂಗ್ಲೀಷ್ ನಟ.ಲಂಡನ್ನಿನಲ್ಲಿಯೇ ಹುಟ್ಟಿ ಬೆಳೆದ ಇವರು ಕವಿ ಸೆಸಿಲ್ ಡೇ ಲೆವಿಸ್ ಮತ್ತು ನಟಿ ಜಿಲ್ಕನ್ ಇವರ ಮಗ. ಬ್ರಿಸ್ಟಲ್ ಓಲ್ಡ್ ವಿಕ್ ಶಾಲೆಯಲ್ಲಿ ತಮ್ಮ ಸಾಂಪ್ರದಾಯಿಕ ನಟ ತರಬೇತಿ ಪಡೆದು, ತಮ್ಮ ಚಿತ್ರದ ಪಾತ್ರಗಳಿಗೆ ನಿರಂತರ ಭಕ್ತಿ ಮತ್ತು ಸಂಶೋಧನೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ.ಇವರು ಸಾಮಾನ್ಯವಾಗಿ ಶೂಟಿಂಗ್ ಸಮಯದಲ್ಲಿ ಏಕಾಂಗಿಯಾಗಿ ತಮ್ಮ ಪಾತ್ರದ ಬಗ್ಗೆಯೇ ಯೋಚಿಸಿತ್ತಿರುತ್ತಾರೆ. ಇವರು ತಮ್ಮ ಪಾತ್ರವನ್ನು ಸೂಕ್ಷ್ಮವಾಗಿ ಆಯುತ್ತಾರೆ, ಆದರೆ ಆಯ್ದ ಮೇಲೆ ಅಷ್ಟೇ ಚೆನಾಗಿ ಅದನ್ನು ವಹಿಸುತ್ತಾರೆ. ೧೯೯೮ರಿಂದ ಐದೇ ಚಿತ್ರಗಳನ್ನು ಮಾಡಿದ್ದರೂ ಕೂಡಾ, ಐದೂ ಚಿತ್ರಗಳು ಹಿಟ್ ಆಗಿವೆ.
ಡೇನಿಯಲ್ ಡೇ-ಲೆವಿಸ್ ಬ್ರಿಟಿಷ್ ಹಾಗು ಐರಿಷ್ ರಾಷ್ಟ್ರೀಯತೆ ಹೊಂದಿರುವ ಖ್ಯಾತ ಇಂಗ್ಲೀಷ್ ನಟ.
೨೧೪

edits

"https://kn.wikipedia.org/wiki/ವಿಶೇಷ:MobileDiff/416482" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ