ರೊಮಾನಿ ಜಾನಪದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧೩ ನೇ ಸಾಲು: ೧೩ ನೇ ಸಾಲು:
ಇವರ ವಿವಾಹ ಸಂಬಂಧಗಳಲ್ಲಿ ಆಂಥ ಕಟ್ಟುನಿಟ್ಟೇನಿಲ್ಲ. ಗಂಡಸರು ತಮ್ಮ ಸೋದರಸೊಸೆಯರನ್ನು, ಸೋದರರ ಹೆಣ್ಣು ಮಕ್ಕಳನ್ನು , ಮೊಮ್ಮಕ್ಕಳನು , ಬಲಸೋದರಿಯರನ್ನು ಒಮ್ಮೊಮ್ಮೆ ಅತ್ತೆ ಚಿಕ್ಕಮ್ಮಂದಿರನ್ನು ಸಹ ಮದವೆಯಾಗುತ್ತಾರೆ . ಸೋದರ ಮಾವನ ಮಗಳಿಗೆ ಇಂಥ ಕಡೆ ಬೇಡಿಕೆ ಹೆಚ್ಚು . ಜಿಪ್ಸಿ ಮದುವೆ ಸಂಪ್ರದಾಯಗಳು ಬಂಡಟ್ಟುಗಳ್ಳು ನೆಲೆನಿಂತ ಸ್ಥಳ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತವೆ . ಪ್ರೇಮ ಮುಗಿದು ಹೋದರೆ ಒಬ್ಬರನ್ನೂಬ್ಬರು ಬಿಟ್ಟುಬಿಡುವ ಪ್ರತಿಜ್ಞೆಯನ್ನು ಗಂಡು ಹೆಣ್ಣುಗಳು ಕೈಕೊಳ್ಳುವುದೂ ಮದುವೆ ಸಂಪ್ರದಾಯಗಳಲ್ಲಿ ಒಂದು . ಅವರಲ್ಲಿ ಪಾತಿವ್ರತ್ಯದ ಬಗ್ಗೆ ಗೌರವ ಹೆಚ್ಚು ನಂಬಿಕೆಗೇಡಿಯಾದವಳ ನಾಲಿಗೆಯನ್ನು ಗಂಡನು ಸಾರ್ವಜನಿಕವಾಗಿ ಕಡಿದುಹಾಕುವ ರೂಢಿ ಉಂಟು . ಇದಕ್ಕೆ ಲುಬುನಿಚುಂಬನ ಎಂದು ಹೆಸರು , ರಕ್ತ ಮದುವೆ ಸಂಪ್ರದಾಯವೂ ಇವರಲ್ಲಿದೆ . ಗಂಡು ಹೆಣ್ಣುಗಳ ಮುಂಗೈನ ಚೂರುಭಾಗ ಕತ್ತರಿಸಿ . ಅವರ ರಕ್ತ ಒಂದಕ್ಕೊಂದು ಸೇರುವ ಹಾಗೆ ಕೈಗಳನ್ನು ಕಟ್ಟಲಾಗುತ್ತದೆ . 'ಜಿಪ್ಸಿ ಮದುವೆ ' ಎಂದರೆ "ಮದುವೆಯೇ ಇಲ್ಲ" ಎಂಬ ಅರ್ಥ ಇತ್ತು . ಏಕೆಂದರೆ ಒಂದು ಕಸಬರಿಗೆಯ ಮೇಲೆ ಜಿಗಿಯುವುದರಲ್ಲಿ ಅನೇಕ ಜಿಪ್ಸಿಗಳ ಮದುವೆ ಮುಗಿದು ಹೋಗುತ್ತಿತ್ತು . ಅನೇಕ ಜಿಪ್ಸಿಗಳ ಮದುವೆ ಮುಗಿದು ಹೋಗುತ್ತಿತ್ತು . ಅನೇಕ ಕಡೆಗಳಲ್ಲಿ ಅದರಲ್ಲೂ ಜರ್ಮನಿ ನೆದರ್ಲ್ಯಾಂಡ್ಸ್ ನ್ಲ್ಲಿ . ಇದು ಸಂಪ್ರದಾಯವಾಗಿತ್ತು .

ರೊಮಾನಿಗಳು ಅವರು ಸಂಗೀತ ಮತ್ತು ನೃತ್ಯಕ್ಕೆ ಪ್ರಸಿದ್ದರು. ಜಿಪ್ಸಿ ಬ್ಯಾಂಡ್ ಮತ್ತು ಕಣಿ ಹೇಳುವವರಿಲ್ಲದೆ ಪೂರ್ವ ಮತ್ತು ಆಗ್ನೇಯ ಯೂರೋಪಿನ ಯಾವ ಸಂತೋಷಕೂಟವೂ ಯಶಸ್ವಿ ಯಾಗುತ್ತಿರಲಿಲ್ಲ . ತಾವು ವಾಸಿಸಿದ ಕಡೆಗಳಲ್ಲೆಲ್ಲ ಅವರು ಜನ ಯಾಗುತ್ತಿರಲ್ಲಿಲ್ಲ . ತಾವು ವಾಸಿಸಿದ ಕಡೆಗಳಲ್ಲೆಲ್ಲ ಅವರು ಜನಪದ ಗೀತೆಗಳನ್ನು ಉಳಿಸಿ , ತಮ್ಮ ಸ್ವಂತ ಲಯಕ್ಕೆ ಅವನ್ನು ಹೊಂದಿಸಿಕೊಂಡಿರುತ್ತಾರೆ .ಹಂಗೇರಿ , ರುಮಾನಿಯಾ ಮತ್ತು ಸ್ಪೇನ್ ದೇಶಗಳಲ್ಲಿ ಇದು ಹೆಚ್ಚು . ಅವರ ಸಂಗೀತದ ಭಾವನಳು ತೀವ್ರ ವಿಷಾದದಿಂದ ಉತ್ಯಾಹ ಸಂತೋಷಗಳವರೆಗೆ ಇದ್ದು , ಧಾಟಿ, ನೃತ್ಯ , ಹಾಡು ಹೀಗೆ ಜಿಪ್ಸಿಗಳು ಯಾವುದನ್ನು ಮುಟ್ಟಲಿ ಅಲ್ಲಿ ತೀವ್ರತೆ ಇರುತ್ತದೆ . ರೊಮಾನಿಗಳು ಇಸ್ಲಾಂ , ಕ್ಯಾಥೋಲಿಕ್ , ಪ್ರಾಟಿಸ್ಟೆಂಟೆ ಧರ್ಮಗಳನ್ನು ಅನೇಕ ಕಡೆ , ಅನೇಕ ಕಾಲಗಳಲ್ಲಿ ಅನುಸರಿಸಿದ್ದಾರೆ . ಜರ್ಮನಿಯ ಜಿಪ್ಸಿಗಳು ಮಗುವಿಗೆ ಸಾರ್ವಜನಿಕ ಹೆಸರನ್ನು ಇಡುವಾಗ ಕ್ರೈಸ್ತ ಬಾಪ್ಪಿಸಮ್ ಪದ್ದತಿ ಅನುಸರಿಸುತ್ತಾರೆ . ಇಂಗ್ಲೆಂಡಿನ ಜಿಪ್ಸಿಗಳು ಅನೇಕ ಬಾರಿ ಬಾ ಮಾಡಿಸುತ್ತಾರೆ. ದಕ್ಷಿಣ ಫ್ರಾನ್ನ್ ನಲ್ಲಿರುವ ಬೋಚಸ್-ಡು-ರೋನ್ ನ ಇಲೆಡೆಲ ಕುಮಾರನೊಳಗಿರುವ ಸೈಂಟೆಸ್ ಮೇರಿಸ್ ಡಿಲಮೇರ್ನ ಚರ್ಚಿಗೆ ಮೇ ೨೩ ರಂದು ಯೂರೋಪಿನಾದ್ಯಂತ ವಾಸಿಸುವ ಜಿಪ್ಸಿಗಖು ಯಾತ್ರೆ ನಡೆಸುತ್ತಾರೆ. ಮೇರಿಯ ಸಮಾಧಿ ಈ ಚರ್ಚಿನಲ್ಲಿದೆ . ಅವರು ಎರದು
ರೊಮಾನಿಗಳು ಅವರು ಸಂಗೀತ ಮತ್ತು ನೃತ್ಯಕ್ಕೆ ಪ್ರಸಿದ್ದರು. ಜಿಪ್ಸಿ ಬ್ಯಾಂಡ್ ಮತ್ತು ಕಣಿ ಹೇಳುವವರಿಲ್ಲದೆ ಪೂರ್ವ ಮತ್ತು ಆಗ್ನೇಯ ಯೂರೋಪಿನ ಯಾವ ಸಂತೋಷಕೂಟವೂ ಯಶಸ್ವಿ ಯಾಗುತ್ತಿರಲಿಲ್ಲ . ತಾವು ವಾಸಿಸಿದ ಕಡೆಗಳಲ್ಲೆಲ್ಲ ಅವರು ಜನ ಯಾಗುತ್ತಿರಲ್ಲಿಲ್ಲ . ತಾವು ವಾಸಿಸಿದ ಕಡೆಗಳಲ್ಲೆಲ್ಲ ಅವರು ಜನಪದ ಗೀತೆಗಳನ್ನು ಉಳಿಸಿ , ತಮ್ಮ ಸ್ವಂತ ಲಯಕ್ಕೆ ಅವನ್ನು ಹೊಂದಿಸಿಕೊಂಡಿರುತ್ತಾರೆ .ಹಂಗೇರಿ , ರುಮಾನಿಯಾ ಮತ್ತು ಸ್ಪೇನ್ ದೇಶಗಳಲ್ಲಿ ಇದು ಹೆಚ್ಚು . ಅವರ ಸಂಗೀತದ ಭಾವನಳು ತೀವ್ರ ವಿಷಾದದಿಂದ ಉತ್ಯಾಹ ಸಂತೋಷಗಳವರೆಗೆ ಇದ್ದು , ಧಾಟಿ, ನೃತ್ಯ , ಹಾಡು ಹೀಗೆ ಜಿಪ್ಸಿಗಳು ಯಾವುದನ್ನು ಮುಟ್ಟಲಿ ಅಲ್ಲಿ ತೀವ್ರತೆ ಇರುತ್ತದೆ . ರೊಮಾನಿಗಳು ಇಸ್ಲಾಂ , ಕ್ಯಾಥೋಲಿಕ್ , ಪ್ರಾಟಿಸ್ಟೆಂಟೆ ಧರ್ಮಗಳನ್ನು ಅನೇಕ ಕಡೆ , ಅನೇಕ ಕಾಲಗಳಲ್ಲಿ ಅನುಸರಿಸಿದ್ದಾರೆ . ಜರ್ಮನಿಯ ಜಿಪ್ಸಿಗಳು ಮಗುವಿಗೆ ಸಾರ್ವಜನಿಕ ಹೆಸರನ್ನು ಇಡುವಾಗ ಕ್ರೈಸ್ತ ಬಾಪ್ಪಿಸಮ್ ಪದ್ದತಿ ಅನುಸರಿಸುತ್ತಾರೆ . ಇಂಗ್ಲೆಂಡಿನ ಜಿಪ್ಸಿಗಳು ಅನೇಕ ಬಾರಿ ಬಾಪ್ಟೈಸ್ ಮಾಡಿಸುತ್ತಾರೆ. ದಕ್ಷಿಣ ಫ್ರಾನ್ನ್ ನಲ್ಲಿರುವ ಬೋಚಸ್-ಡು-ರೋನ್ ನ ಇಲೆಡೆಲ ಕುಮಾರನೊಳಗಿರುವ ಸೈಂಟೆಸ್ ಮೇರಿಸ್ ಡಿಲಮೇರ್ನ ಚರ್ಚಿಗೆ ಮೇ ೨೩ ರಂದು ಯೂರೋಪಿನಾದ್ಯಂತ ವಾಸಿಸುವ ಜಿಪ್ಸಿಗಖು ಯಾತ್ರೆ ನಡೆಸುತ್ತಾರೆ. ಮೇರಿಯ ಸಮಾಧಿ ಈ ಚರ್ಚಿನಲ್ಲಿದೆ . ಅವರು ಎರಡು ದಿನ ಒಂದು ರಾತ್ರಿ , ಆ ಸಮಾಧಿಯನ್ನು ಎಚ್ಚರಿಕೆಯಿಂದ ಕಾದು ಮರಳುತ್ತಾರೆ.

ಪೂರ್ವ ಯೂರೋಪಿಯನ್ ಸ್ಲಾವ್ ಗಳ ಗ್ರೀನ್ ಜಾರ್ಜ್ ಹಬ್ಬದಲ್ಲೂ ಜಿಪ್ಸಿಗಳು ಉತ್ಯಾಹದಿಂದ ಭಾಗವಹಿಸುತ್ತಾರೆ . ಇದರಲ್ಲಿ ಸಣ್ಣ ವಿಲ್ಲೋಮರವನ್ನು ಕಡಿದುಕೊಂಡು ಬಂದು ಅದನ್ನು ಹೂವು ಎಲೆಗಳಿಂದ ಸಿಂಗರಿಸುತ್ತಾರೆ. ಗರ್ಭಿಣಿ ಹೆಂಗಸರು

೧೮:೧೬, ೩೦ ಜನವರಿ ೨೦೧೪ ನಂತೆ ಪರಿಷ್ಕರಣೆ

ಇಂಷ್ನಲ್ಲಿ ಜಿಪ್ಸಿ ಎಂದು ಕರೆಯಲಾಗುವ ಜನಗಳ ಗುಂಪಿಗೆ ರೊಮಾನಿ ಎಂದು ಹೆಸರು . ಅವರು ಯಾವ್ಯಾವ ದೇಶಗಳಲ್ಲಿ ವಾಸಿಸುತ್ತಿದ್ದರೋ ಅಲ್ಲೆಲ್ಲ ಅವರಿಗೆ ಬೇರೆ ಬೇರೆ ಹೆಸರುಗಳಿವೆ. ಜಿಪ್ಸಿಗಳು , ಫ್ಯಾರೋನ ಜನಗಳು , ಸಿಂಗಾನಿ , ಜಿಗಾನಿ , ಜೆಗನೇರ್ , ಜಿಂಗಾರಿ , ಜಿಂಕಾಲಿ ಎಂದೆಲ್ಲ ಅವರಿಗೆ ಹೆಸರುಗಳಿವೆ . ಸ್ಟೇನ್ ನಲ್ಲಿ ಅವರನ್ನು ಗ್ರೀಕರು ಅಥವಾ ಬೊಹಿಮಿಯನ್ನರು ಎಂದು ಕರೆಯೂತ್ತಿದ್ದರು . ಸ್ಕ್ಕಾಟ್ಲೆಂಡಿನಲ್ಲಿ ಮೂರ್ ಎನ್ನುತ್ತಿದ್ದರು . ರೊಮಾನಿ ಪದದ ನಿಷ್ಟತ್ತಿಯ ಬಗ್ಗೆ ಅನೇಕ ಸಿದ್ದಾಂತಗಳಿವೆ . ಸಂಸ್ಕೃತದಲ್ಲಿ ಡೋಮ ಎಂದರೆ ಕೆಳಜಾತಿಯವರು . ಇದರಿಂದ ರೊಮ್ ಎಂದರೆ ಜಿಪ್ಸಿ ಗಂಡಸು ಬಂದಿರಬೇಕೆಂದು ಹೇಳಲಾಗುತ್ತದೆ . ರೊಮಾನಿಗಳು ಮೊದಲಿಗೆ ಅಲೆಮಾರಿಗಳಾಗಿದ್ದರು . ಈಗ ಸಾಕಷ್ಟು ಜನರು ನಗರಗಳಲ್ಲಿ ಬೀಡುಬಿಟ್ಟಿದ್ದಾರೆ. ಸಾಮಾನ್ತ ವ್ಯಾಪಾರಗಳನ್ನು ಮಾಡುತ್ತಾರೆ. ಅದರೆ ಬೇಸಿಗೆಯಲ್ಲಿ ಅವರು ಸಂಚರಿಸುತ್ತಾರೆ . ಜನಾಂಗೀಯ ಸಂಕರ ಮತ್ತು ಮದುವೆಗಳು ಆಗಿದ್ದಗಲೂ ರೊಮಾನಿಗಳು ಜಗತ್ತಿನ ಎಲ್ಲ ಭಾಗಗಳಲ್ಲಿ ಇದ್ದು ತಮ್ಮ ಪ್ರಾಚೀನ ಕಲೆ , ಕೌಶಲ್ಯಗಲನ್ನು ಅನುಸರಿಸುತ್ತಾರೆ. ಈಗಲೂ ಯೂರೋಪ್ , ಎಷ್ಯಾಗಳಲ್ಲಿ ಜಿಪ್ಸಿ ಕ್ಯಾರವಾನ್ಗಳನ್ನು ಕಾಣಬಹುದು .

          ರೊಮಾನಿಜಾನಪದ ಜಾನಪದ ಎಂದರೆ ರೊಮಾನಿಗಳು ಸೃಷ್ಟಿಸಿರುವ ಜಾನಪದ ಮತ್ತು ಅವರ ಬಗ್ಗೆ ಇರುವ ಜಾನಪದ  ಎರಡೂ ಆಗುತ್ತದೆ . ಆದರೆ ಜಿಪ್ಸ್ಸಿಗಳ ಬಗ್ಗೆ  ಇರುವ ಜಾನಪದವೇ ಅವರು ಸೃಷ್ಟಿಸಿದ ಜಾನಪದಕ್ಕಿಂತ ಹೆಚ್ಚಾಗಿದೆ. ಜಿಪ್ಸಿಗಳಿಗೆ ಮಾಟಮಂತ್ರ ಗೊತ್ತು , ಅವರಿಗೆ ಎರಡನೇ ದೃಷ್ಟಿ ಇದೆ . ಅವರು ರೋಗ ವಾಸಿಮಾತ್ತಾರೆ . ಮನೆಗೆ ಬೆಂಕಿ ಬಿದ್ದಾಗ ರಕ್ಷಿಸುತ್ತಾರೆ , ಭವಿಷ್ಯ ಹೇಳುತ್ತಾರೆ. ಸಣ್ಣ ಪುಟ್ತದನ್ನು ಕದಿಯೂತ್ತಾರೆ , ಮಕ್ಕಳನ್ನು ಅಪಹರಿಸುತ್ತಾರೆ ಎಂದೆಲ್ಲಾ ಹೇಳುತ್ತಾರೆ. ನಿಜವಾದ ಜಿಪ್ಸಿ ಜಾನಪದ ಯಾವುದು ಎಂಬುದರ ಬಗ್ಗೆ ಹೇಳುವುದು ಕಷ್ಟ . ಜಿಪ್ಸಿ ಮದುವೆ ಪದ್ದತಿಗಳು , ನಾಮಕರಣದ ವಿಧಿಗಳು .ಶವಸಂಸ್ಕಾರದ ಪದ್ಧತಿಗಳು , ಪ್ರಸವ ಮತ್ತು ಬಹಿಷ್ಠೆಯಾದಾಗಿನ ನಿಷೇಧಗಳು . ಇವೆಲ್ಲವನ್ನೂ ಅವರು ತಾವು ಯಾವ ಯಾವ ದೇಶಗಳಲ್ಲಿ ಜೀವಿಸಿದ್ದರೋ ಅಲ್ಲೆಲ್ಲಕಡೆಗಳಿಂದೂ ತೆಗೆದುಕೊಂಡಿದ್ದಾರೆ . ಅವರಿಗೆ ಶಕುನಗಳು , ಭೂತಗಳು , ಕೆಟ್ಟಕಣ್ಣು ಭಳ ಜಿಪ್ಸಿಗಳಿಗೆ ಎರಡು ಹೆಸರುಗಳಿರುತ್ತವೆ . ಒಂದು ಹೆಸರು ತಮ್ಮ ತಮ್ಮಲ್ಲೆ ಬಳಸಿಕೊಳ್ಳುವುದಕ್ಕೆ, ಇನ್ನೊಂದು ಸಾರ್ವಜನಿಕವಾಗಿ  ಹೇಳಿಕೊಳ್ಳುವುದಕ್ಕೆ .
        ದೆಹವನ್ನು ಸುದುವವರೆಗೂ ಅದರಲ್ಲಿ ಆತ್ಮ ಇರುತ್ತದೆ ಎಂದು ಜಿಪ್ಸಿಗಳು ನಂಬುತ್ತಾರೆ. ಸತ್ತವರನ್ನು ಕಡೆಗಣೆಸಿದರೆ ಅವರು ವಾಪಸ್ಸು ಬಂದು ಜೀವಂತವಾಗಿರುವವರನ್ನು ಕಾಡುತ್ತಾರೆ. ಯುದ್ದ ಕಾಲದಲ್ಲಿ ಕೂಡು ಜಿಪ್ಸಿಗಳು ಯೋಧರ ಹೆಣ ಹುಡುಕಿ ಕೊಂಡು ಸುಡುತ್ತಿದರು . ಎಷ್ಟೇ ಶಿಕ್ಷೆ ವಿಧಿಸುವ ಬೆದರಿಕೆ  ಹಾಕಿದರೂ ಅವರು ಈ ಕೆಲಸ  ನಡೆಸಿಯೇ ತೀರುತ್ತಿದ್ದರು . ಸ್ಥಳೀಯ ವ್ಯತ್ಯಾಸಗಳು ಇದ್ದರೂ ಜಿಪ್ಸಿಗಳ ಶವಸಂಸ್ಕಾರ ವಿಧಿಗಳು ಎಲ್ಲ ಕಡೆಯೂ ಒಂದೇ ರೀತಿ ಇದೆ ಎಂದು ವಿದ್ವಾಂಸರು ಹೇಳುತ್ತಾರೆ.ಒಂದೇ ಪ್ರದೇಶಕ್ಕೆ ಅವರು ಅಂಟಿಕೊಳ್ಳುವವರಲ್ಲವಾದ್ದರಿಂದ , ಕಡಿಮೆ ಉಪಕರಣಗಳನ್ನು ಬಯಸುವ ವೃತ್ತಿಗಳನ್ನು ಅವರು ಕರಗತಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಜಿಪ್ಸಿ ಗಂಡಸರು , ಕುಂಬಾರರೋ ಲೋಹದ ಕೆಲಸಗಾರರೋ ಆಗಿರುತ್ತಾರೆ. ಪೂರ್ವಯೂರೋಪಿನಲ್ಲಿ ಅವರು ಸಂಗೀತಗಾರರಾಗಿ , ಹಾಡುಗಾರರಾಗಿ, ನರ್ತಕರಾಗಿ , ಬೊಂಬೆಯಾಟದವರಾಗಿ ಪ್ರಸಿದ್ಧರಾಗಿದ್ದಾರೆ . ಕುದುರೆ ಮತ್ತು ಹಂದಿ ಮಾರಾಟಗಾರರಾಗಿಯೂ ಅವರು ಖ್ಯಾತರಾಗಿದ್ದಾರೆ . ಅವರಿಗೆ ಕುದುರೆ ಕಂಡರೆ ಬಹಳ ಪ್ರೀತಿ ಇರುವುದರಿಂದ ಕುದುರೆಯ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತರಂತೆ . ಕುದುರೆಗಳ ಮದುವೆ ಮಾಡುತ್ತಾರೆ . ಅದಕ್ಕೆ  ವೈದ್ಯವನ್ನೂ ಅವರು ತಿಳಿದಿದ್ದಾರೆ. ಆದರೆ ಈಗೀಗ ಈ ಜ್ಞಾನ ಅವರಲ್ಲಿ ನಶಿಸಿ ಹೋಗುತ್ತಿದೆ . ಜಿಪ್ಸಿಗಳ ಪ್ರಯಾಣದ ವೇಗವನ್ನು ವಾಹನಗಳ ಬಳಕೆ ಒಂದಿಷ್ಟೂ ತಗ್ಗಿಸಿಲ್ಲ . ಜಿಪ್ಸಿಗಳ ಕುದುರೆ ಗಾಡಿಗಳ ಹಾಗೆಯೇ ಅವರ ಕ್ಯಾರವಾನ್ ಕೂಡ ವರ್ಣರಂಜಿತವಾದದ್ದು . ಹೆಂಗಸರು ಕಸೂತಿ ಕೆಲಸ . ಕಣಿ ಹೇಳುವುದರಲ್ಲಿ ಪ್ರವೀಣರು . ಅವರು ಬೇರೆ ಹೆಂಗಸರ ಬಂಜೆತನವನ್ನು ನಿವಾರಿಸುವ ಮಾಂತ್ರಿಕ ಶಕ್ತಿಯನ್ನು ಪಡೆದುಕೊಂಡಿರುತ್ತಾರತೆ . ಓಡಿಹೋದ ಗಂಡಂದಿರನ್ನು ವಾಪಸು ಬರಿಸುವ , ಒಲ್ಲದ ಪ್ರೇಮಿಗಳನ್ನು ಹೆಂಗಸರ ಬಳಿ ತರಿಸುವ ಶಕ್ತಿಯನ್ನೂ ಅವರು ಪಡೆದಿರುತ್ತಾರಂತೆ. 
        ಕೊಲೆ ಬಿಟ್ಟರೆ ಮಿಕ್ಕೆಲ್ಲ ಅಪರಾಧಗಳನ್ನು ಅವರು ಮಾಡುತ್ತಾರೆಂದು ರೊಮಾನಿಗಳ ಬಗ್ಗೆ ಬರೆದಿರುವವರು ಹೇಳಿದ್ದಾರೆ . ಜಿಪ್ಸಿಗಳು ರಕ್ತ ಚೆಲುವುದಿಲ್ಲವಾದ್ದರಿಂದ ಕೊಲೆಯನ್ನು ಅವರು           ಮಾಡುವುದಿಲ್ಲ . ವರ್ಜಿನ್ ಮೇರಿ ಜೇಸೆಫ್ ಮತ್ತು ಕ್ರಿಸ್ತ ಶಿಶುವಿಗೆ ಆದರ ನೀಡಲು ನಿರಾಕರಿಸಿದ್ದರಿಂದ ಜಿಪ್ಸಿಗಳು ಅಲೆಮಾರಿಗಳಾಗಬೇಕಾಯಿತೆಂದು ಕಥೆಯಿದೆ . ಕ್ರಿಸ್ತನ ಶಿಲುಬೆಗೆ ಜಿಪ್ಸಿ ಕುಮ್ಮಾರನೊಬ್ಬನು ಮೊಳೆಗಳನ್ನು  ತಯಾರಿಸದ್ದರಿಮ್ದ ಅವರಿಗೆ ಶಾಪ ತಗುಲಿದೆಯೆಂದು ರುಮಾನಿಯಾದಲ್ಲಿ ಕಥೆಯಿದೆ . ಆದರೆ ಜಿಪ್ಸಿ ಕುಮ್ಮಾರನು ಕಡಿಮೆ ನೋವಾಗುವಂಥೆ ತೆಳ್ಳನೆ ಮೊಳೆಗಳನ್ನು ತಯಾರಿಸಿಕೊಟ್ಟನೆಂದು ಜಿಪ್ಸಿಗಳು  ಇದಕ್ಕೆ  ಪ್ರತಿಕಥೆ  ಹೇಳುತ್ತಾರೆ . ಇದರಿಂದ ಮೇರಿಯು ಅವರನ್ನು ಹರಸಿ , ಅವರು ಕೆಲಸ ಹಗುರವಾಗಿ . ಲಾಭ ಹೆಚ್ಚಾಗಿರುವಂತೆ ಮಾಡಿದಳೆಂದು ಹೇಳುತ್ತಾರೆ . ಜಿಪ್ಸಿ 

ಹೆಂಗಸೊಬ್ಬಳು , ಶಿಲುಬೆಗೇರಿಸುವುದನ್ನು ತಡೆಯಲು ಮೊಳೆಗಳನ್ನು ಕದಿಯಲು ನೋಡಿದಳು . ಆದರೆ ಒಂದೇ ಮೊಳೆ ಕದಿಯಲು ಸ್ಯಾಧ್ಯವಾದದ್ದು . ಇದರಿಂದ ಕ್ರಿಸ್ತನ ಶಿಲುಬೆಗೆ ಕೈಗಳಿಗೆರಡು , ಕಾಲಿಗೊಂದು ಹೀಗೆ ಮೂರೇ ಹೊಡೆಯಲಾಯಿತು ಎಂಬ ಕಥೆಯಿದೆ .

       ಜಿಪ್ಸಿಗಳ ಭಾಷೆ ಇಂಡೋ-ಯೂರೋಪಿಯನ್ ವರ್ಗಕ್ಕೆ  ಸೇರಿದ್ದು , ಸಂಸ್ಕೃತ ಮೂಲವನ್ನು ಹೊಂದಿದೆ . ಸ್ಥಳಿಯ ಭಿನ್ನತೆಗಳನ್ನು ಒಳಗೊಂಡಿದ್ದರೂ ಭಾಷೆಯನ್ನು ಎಲ್ಲೆ ಅಡಲಿ ಅದು ಒಂದೇ ಆಗಿರುತ್ತದೆ . ಬೇರೆ ಎಲ್ಲದಕ್ಕಿಂತ  ಅದು ಹಿಂದಿ ಭಾಷೆಗೆ ಹತ್ತಿರವಾಗಿದೆ . ಟರ್ಕಿಷ್ ಜಿಪ್ಸಿ. ವಲ್ಷ್ ಜಿಪ್ಸಿ  ಇಬ್ಬರೂ ಮಾತನಾಡಿ ಪರಸ್ಪರ ಅರ್ಥ ಮಾಡಿಕೊಳ್ಳಬಲ್ಲರು. ಜಿಪ್ಸಿಗಳಿಗೆ ಪಟ್ಟೆರಾನ್ ಎಂಬ ಸಂಕೇತ ಭಾಷೆಯೂ ಗೊತ್ತು ಅದು ಅವರಿಗೆ ಮಾತ್ರ ಅರ್ಥವಾಗುತ್ತದೆ . ಎರಡು ಸಣ್ಣ ರೆಂಬೆ , ಒಂದು ಎಲೆ . ಇಷ್ಟನ್ನು ಅವರು ಬೇರೆ ಬೇರೆ ಆಕಾರದಲ್ಲಿ ಪ್ರತಿ ನೊರಡಿಗೊಮ್ಮೆ  ಜೋಡಿಸಿಡುತ್ತಾರೆ . ಹಿಂದೆ ಬರುತ್ತಿರುವ  ಜಿಪ್ಸಿಗಳಿಗೆ ಇದು ಯಾವುದಾದರೂ ಸಂಕೇತವನ್ನು ತಿಳಿಸುತ್ತದೆ . ಜಗತ್ತಿನಲ್ಲಿರುವ ಸಾಮಾಜಿಕ ರಚನೆಯ ಪ್ರತಿಯೊಂದು ಮಾದರಿಯೂ ಜಿಪ್ಸಿ ಬಂಡಕಟ್ಟುಗಳಲ್ಲಿದೆ .ಸಾಮಾನ್ಯವಾಗಿ ಗುಂಪಿನ ಯಜಮಾನ ಗಂಡಸೇ ಆಗಿದ್ದರೂ ಹೆಂಗಸರೂ ಈ ಸ್ಥಾನದಲ್ಲಿ ಇರುವುದುಂಟು . ಈ ಸ್ಥಾನ ಚುನಾಯಿತವಾಗಬೇಕು ಮತ್ತು ಜೀವನಾವಧಿ ಅವರು ಆ ಸ್ಥಾನದಲ್ಲಿರುತ್ತಾರೆ . ನಾಯಕನಿಗೆ ತುಂಬ ಅಧಿಕಾರಗಳಿರುತ್ತವೆ . ಅವನು ಬುಡ್ಕಟ್ಟಿನ ಎಲ್ಲ ಆಸ್ತಿಯನ್ನು ನಿಯಂತ್ರಿಸುತ್ತಾನೆ . ಮದುವೆ ಮುಂತಾದುವನ್ನು ಮಾಡಿಸುತ್ತಾನೆ. ಹೊರಗಿನವರೊಂದಿಗೆ ಮಾತುಕತೆ ನಡೆಸುತ್ತಾನೆ. 