ವಿಷಯಕ್ಕೆ ಹೋಗು

"ಹಗಲು" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
ಬೇರೆ ಗ್ರಹಗಳೂ ತಾವು ಪ್ರದಕ್ಷಿಣೆ ಮಾಡುವ [[ನಕ್ಷತ್ರ]]ದ ಬೆಳಕಿನಿಂದ ಬೆಳಗುವುದರಿಂದ, ಅವುಗಳಲ್ಲಿಯೂ "ಹಗಲು" ಉಂಟಾಗುತ್ತದೆ.
==ಗುಣಲಕ್ಷಣಗಳು==
ಸಾಮಾನ್ಯವಾಗಿ [[ಭೂಮಿ|ಭೂಗ್ರಹ]]ದ ಅರ್ಧದಷ್ಟು ಪ್ರದೇಶವು ಸೂರ್ಯಸೂರ್ಯನ ಪ್ರಕಾಶದಿಂದ ಯಾವಾಗಲೂ ಬೆಳಗಲ್ಪಟ್ಟಿರುತ್ತದೆ. ಸೂರ್ಯನಿಗೆ ಎದುರಾಗಿ, ನೇರವಾಗಿ ಬೆಳಗಲ್ಪಟ್ಟಂತಹ ಭೂಭಾಗವು ಸುಮಾರಾಗಿ ಭೂಮಿಯ ಅರ್ಧದಷ್ಟಿದ್ದರೂ,[[ಭೂಮಿಯ ವಾತಾವರಣ]]ವು [[ಬೆಳಕು|ಬೆಳಕ]]ನ್ನು ಚದುರಿಸುವುದರಿಂದ ಮತ್ತು ವಾಯುಮಂಡಲದ ಇನ್ನಿತರ ವಿದ್ಯಮಾನಗಳಿಂದ ಇನ್ನೂ [[ಸೂರ್ಯೋದಯ]]ವಾಗದ ಮತ್ತು [[ಸೂರ್ಯಾಸ್ತ]]ವಾದವಾಗಿರುವ ಭೂಭಾಗಳೂ ಕೊಂಚ ಬೆಳಕನ್ನು ಪಡೆಯುತ್ತವೆ. ಹಾಗಾಗಿ ಯಾವುದೇ ಒಂದು ನಿರ್ದಿಷ್ಟ ಸಮಯದಲ್ಲಿ ಸೂರ್ಯನಿಂದ ಬೆಳಗಲ್ಪಡುವ ಭೂಮಿಯ ಒಟ್ಟು ಪ್ರದೇಶಪ್ರದೇಶವು ಭೂಮಿಯ ಅರ್ಧಕ್ಕಿಂತ ಕೊಂಚ ಹೆಚ್ಚೇ ಆಗಿರುತ್ತದೆ.
 
ಭೂಮಿಯು ತನ್ನ ಅಕ್ಷದ ಮೇಲೆ ತಿರುಗುವುದರಿಂದಾಗಿ, ಹೀಗೆ ಬೆಳಗಲ್ಪಡುವ ಭೂಪ್ರದೇಶವು (ಖಗೋಳಾರ್ಧ) ಪ್ರತಿಕ್ಷಣವು ಬದಲಾಗುತ್ತಿರುತ್ತದೆ. ಈ ಅಕ್ಷರೇಖೆ ಸೂರ್ಯನ ಸುತ್ತ ಚಲಿಸುವ ಭೂಮಿಯ ಕಕ್ಷೆಯ ಸಮಕ್ಷೇತ್ರಕ್ಕೆ ನಿಖರವಾಗಿ ಲಂಬವಾಗಿರುವುದಿಲ್ಲವಾದರಿಂದ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹಗಲು ಹೊತ್ತಿನ ಸಮಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ.
"https://kn.wikipedia.org/wiki/ವಿಶೇಷ:MobileDiff/408550" ಇಂದ ಪಡೆಯಲ್ಪಟ್ಟಿದೆ