ಗಣಕಯಂತ್ರ ಚಿತ್ರ ನಿರ್ಮಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಚುNo edit summary |
|||
೧ ನೇ ಸಾಲು: | ೧ ನೇ ಸಾಲು: | ||
'''ಗಣಕಯಂತ್ರ ಚಿತ್ರ ನಿರ್ಮಾಣ''' [[ಗಣಕ ವಿಜ್ಞಾನ|ಗಣಕ ವಿಜ್ಞಾನದ]] ಒಂದು ಉಪಕ್ಷೇತ್ರ. ಇಲ್ಲಿ ದೃಶ್ಯ ಮಾಹಿತಿಗಳನ್ನು ಹುಟ್ಟಿಸುವ ಹಾಗೂ ಸಂಸ್ಕರಿಸುವ ಪದ್ಧತಿಗಳ ಅಧ್ಯಯನ ಮಾಡಲಾಗುತ್ತದೆ. ಈ ಪದವನ್ನು ಹೆಚ್ಚಾಗಿ [[:en:3D computer graphics|ತ್ರಿ-ಆಯಾಮ ಗಣಕ ಚಿತ್ರಾಭಿವ್ಯಕ್ತ]]ದ ಅಧ್ಯಯನಕ್ಕೆ ಬಳಸಿದರೂ ಇದು [[:en:2D computer graphics|ದ್ವಿ-ಆಯಾಮ ಗಣಕ ಚಿತ್ರಾಭಿವ್ಯಕ್ತ]] ಮತ್ತು [[:en:image processing|ಚಿತ್ರ ಸಂಸ್ಕರಣೆ]]ಗಳನ್ನೂ ಒಳಗೊಂಡಿದೆ. |
'''ಗಣಕಯಂತ್ರ ಚಿತ್ರ ನಿರ್ಮಾಣ''' [[ಗಣಕ ವಿಜ್ಞಾನ|ಗಣಕ ವಿಜ್ಞಾನದ]] ಒಂದು ಉಪಕ್ಷೇತ್ರ. ಇಲ್ಲಿ ದೃಶ್ಯ ಮಾಹಿತಿಗಳನ್ನು ಹುಟ್ಟಿಸುವ ಹಾಗೂ ಸಂಸ್ಕರಿಸುವ ಪದ್ಧತಿಗಳ ಅಧ್ಯಯನ ಮಾಡಲಾಗುತ್ತದೆ. ಈ ಪದವನ್ನು ಹೆಚ್ಚಾಗಿ [[:en:3D computer graphics|ತ್ರಿ-ಆಯಾಮ ಗಣಕ ಚಿತ್ರಾಭಿವ್ಯಕ್ತ]]ದ ಅಧ್ಯಯನಕ್ಕೆ ಬಳಸಿದರೂ ಇದು [[:en:2D computer graphics|ದ್ವಿ-ಆಯಾಮ ಗಣಕ ಚಿತ್ರಾಭಿವ್ಯಕ್ತ]] ಮತ್ತು [[:en:image processing|ಚಿತ್ರ ಸಂಸ್ಕರಣೆ]]ಗಳನ್ನೂ ಒಳಗೊಂಡಿದೆ. |
||
೧೧೧ ನೇ ಸಾಲು: | ೧೧೦ ನೇ ಸಾಲು: | ||
{{Link FA|de}} |
{{Link FA|de}} |
||
[[ar:رسوميات حاسوبية]] |
೦೫:೦೦, ೧೪ ಜನವರಿ ೨೦೧೪ ನಂತೆ ಪರಿಷ್ಕರಣೆ
ಗಣಕಯಂತ್ರ ಚಿತ್ರ ನಿರ್ಮಾಣ ಗಣಕ ವಿಜ್ಞಾನದ ಒಂದು ಉಪಕ್ಷೇತ್ರ. ಇಲ್ಲಿ ದೃಶ್ಯ ಮಾಹಿತಿಗಳನ್ನು ಹುಟ್ಟಿಸುವ ಹಾಗೂ ಸಂಸ್ಕರಿಸುವ ಪದ್ಧತಿಗಳ ಅಧ್ಯಯನ ಮಾಡಲಾಗುತ್ತದೆ. ಈ ಪದವನ್ನು ಹೆಚ್ಚಾಗಿ ತ್ರಿ-ಆಯಾಮ ಗಣಕ ಚಿತ್ರಾಭಿವ್ಯಕ್ತದ ಅಧ್ಯಯನಕ್ಕೆ ಬಳಸಿದರೂ ಇದು ದ್ವಿ-ಆಯಾಮ ಗಣಕ ಚಿತ್ರಾಭಿವ್ಯಕ್ತ ಮತ್ತು ಚಿತ್ರ ಸಂಸ್ಕರಣೆಗಳನ್ನೂ ಒಳಗೊಂಡಿದೆ.
ಈ ಕ್ಷೇತ್ರದ ಬೆಳವಣಿಗೆಯಿಂದ ಗಣಕಯಂತ್ರಗಳ ಸಂವಹನ ಇನ್ನೂ ಸರಳಗೊಂಡಿದೆ. ಅಷ್ಟೇ ಅಲ್ಲದೆ ಲಭ್ಯವಿರುವ ಮಾಹಿತಿಗಳನ್ನು ಇನ್ನೂ ಚೆನ್ನಾಗಿ ಅರ್ಥೈಸಿಕೊಳ್ಳಲು ಇದು ಸಹಕಾರಿಯಾಗಿದೆ. ಈ ಕ್ಷೇತ್ರದ ಅಭಿವೃಧ್ಧಿ ವಿವಿಧ ರೀತಿಯ ಮಾಧ್ಯಮಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ ಹಾಗು ಚಿತ್ರೋದ್ಯಮ, ದೃಶ್ಯಕ್ರೀಡೆ ಮತ್ತು ಆನಿಮೇಶನ್ ಉದ್ಯಮಗಳಲ್ಲಿ ಕ್ರಾಂತಿಯುಂಟುಮಾಡಿದೆ.
ಸ್ಥೂಲ ನೋಟ
ಇಲ್ಲಿ ಗಣನಾತ್ಮಕ ತಂತ್ರಗಳಿಂದ ದೃಶ್ಯ ಹಾಗೂ ಜಾಮಿತಿಗೆ ಸಂಭಂದಿತ ಮಾಹಿತಿಗಳನ್ನು ಸಂಸ್ಕರಿಸಲಾಗುತ್ತದೆ. ಈ ಕ್ಷೇತ್ರವು ಚಿತ್ರದ ಕಲಾತ್ಮಕತೆ ಹಾಗೂ ಸೌಂದರ್ಯತೆಯ ಬದಲು ಚಿತ್ರ ನಿರ್ಮಾಣದ ಮತ್ತು ಸಂಸ್ಕರಣದ ಮೂಲ ಗಣನಾತ್ಮಕ ತತ್ವಗಳಿಗೆ ಕೇಂದ್ರೀಕೃತವಾಗಿದೆ.
ಸಂಭದಿತ ವಿಶಯಗಳು ಈ ಕೆಳಗಿನಂತಿವೆ:
ಈ ಕ್ಷೇತ್ರದ ಉಪಯೋಗಗಳು:
ಉಪ ಕ್ಷೇತ್ರಗಳು
ಈ ಕ್ಷೇತ್ರದ ಪ್ರಮುಖ ಉಪ ಕ್ಷೇತ್ರಗಳನ್ನು ವಿಶಾಲವಾಗಿ ಹೀಗೆ ವರ್ಗೀಕರಿಸಬಹುದು:
- ಜಾಮಿತಿ: ವಸ್ತು ಮಾದರಿಯನ್ನು ಯಂತ್ರಮಾದರಿಯಲ್ಲಿ ಪ್ರತಿನಿಧಿಸಲು ಮತ್ತು ಸಂಸ್ಕರಿಸಲು ಬೇಕಾಗುವ ತಂತ್ರಜ್ಞಾನದ ಅಧ್ಯಯನ.
- ಆನಿಮೇಶನ್: ಚಲನೆಯನ್ನು ಯಂತ್ರಮಾದರಿಯಲ್ಲಿ ಪ್ರತಿನಿಧಿಸಲು ಮತ್ತು ಸಂಸ್ಕರಿಸಲು ಬೇಕಾಗುವ ತಂತ್ರಜ್ಞಾನದ ಅಧ್ಯಯನ.
- ಚಿತ್ರಾಭಿವ್ಯಕ್ತ: ಕಿರಣಚಾಲನೆಯನ್ನು ಯಂತ್ರಮಾದರಿಯಲ್ಲಿ ಮರುಸೃಷ್ಟಿಸುವ ಕ್ರಮಾವಳಿಗಳ ಅಧ್ಯಯನ.
- ಚಿತ್ರೀಕರಣ: ಚಿತ್ರಾರ್ಜನೆ, ಚಿತ್ರಾವೃತ್ತಿ ಮತ್ತು ಅವುಗಳ ಸಂಪಾದನೆಗೆ ಬೇಕಾಗುವ ತಂತ್ರಜ್ಞಾನದ ಅಧ್ಯಯನ.
ಇವುಗಳನ್ನೂ ನೋಡಿ
- ತ್ರಿ-ಆಯಾಮ ಗಣಕ ಚಿತ್ರಾಭಿವ್ಯಕ್ತ
- ವಸ್ತ್ರ ಮಾದರೀಕರಣ
- ಗಣಕ ಮುಖ ಸಂಸ್ಕರಣ
- ಅಂಕೀಯ ಜಾಮಿತಿ
- ಅಂಕೀಯ ಚಿತ್ರ ಸಂಪಾದನೆ
- ಜಾಮಿತೀಯ ಸಂಸ್ಕರಣ
- ಚಿತ್ರ ಸಂಸ್ಕರಣಾ ಘಟಕ (GPU)
- ಬಣ್ಣಗಾರನ ಕ್ರಮಾವಳಿ
- SIGGRAPH(ಸಿಗ್ಗ್ರಾಫ್)
- ಸ್ಟ್ಯಾನ್ಫರ್ಡ್ ಬನ್ನೀ
- ಉಥಾ ಟೀ ಕುಡಿಕೆ
ಹೆಚ್ಚಿನ ಓದಿಗಾಗಿ
- ಫೋಲೇ ಮತ್ತಿತರರು. Computer Graphics: Principles and Practice.
- ಶಿರ್ಲೇ. Fundamentals of Computer Graphics.
- ವ್ಯಾಟ್. 3D Computer Graphics.
ಬಾಹ್ಯ ಕೊಂಡಿಗಳು
ವಿಶ್ವವಿದ್ಯಾನಿಲಯಗಳ ಕೊಡುಗೆ
- Computer Graphics Usability and Visualization Group at Simon Fraser University
- Computer Graphics Group at The University of Hong Kong
- Berkeley Computer Animation and Modeling Group
- Berkeley Computer Graphics
- Bristol University Computer Graphics Group
- C²G² at Columbia University
- Center for Visual Information Technology,IIIT Hyderabad
- Caltech Multi-Res Modeling Group
- Carnegie Mellon Graphics Lab
- Center for Graphics and Geometric Computing at Technion Israel Institute of Technology, Haifa, Israel
- Computer Graphics Department at Max-Planck-Institut fur Informatik
- Computer Graphics Department at Haute Ecole Albert Jacquard
- Computer Graphics Group at Brown
- Computer Graphics Group at RWTH Aachen University
- Computer Graphics at Harvard
- Computer Graphics and Immersive Technologies Laboratory at USC
- Graphics Lab of Institute for Creative Technologies at USC
- Computer Graphics Laboratory at Korea Advanced Institute of Science and Technology (KAIST)
- Computer Graphics Group at PUC-Rio
- Computer Graphics Group at University of Bonn
- Computer Graphics Group at University of Virginia
- Computer Graphics Laboratory at University of Tokyo
- Computer Graphics Laboratory at UT Austin
- Computer Graphics Laboratory at ETH Zurich
- Computer Graphics / Geometric Design Group at Rice
- Computer Graphics and User Interfaces Lab at Columbia University
- Computer Graphics and Visualization Lab at Purdue University
- Computer Graphics and Visualization Lab at University of Utah
- Computer Graphics and Visualization Lab at University of Wisconsin
- Cornell University Program of Computer Graphics
- Dynamic Graphics Project at University of Toronto
- Geometric Modeling and Industrial Geometry Group at Technische Universitat Wien
- The Institute of Computer Graphics and Algorithms at Technische Universitat Wien
- Graphics and Image Analysis at UNC
- Graphics and Geometric Computing Group at Tsinghua University
- Graphics@Illinois
- GRAIL at University of Washington
- GRAVIR at iMAGIS
- GVIL at University of Maryland, College Park
- GVU Center at Georgia Tech
- IDAV Visualization and Graphics Research Group at UC Davis
- IMAGINE Research Group at Universidad de los Andes, Bogotá, Colombia
- Imager Laboratory at University of British Columbia
- MIT Computer Graphics Group
- MRL at NYU
- Princeton Graphics and Geometry Group
- Stanford Computer Graphics Laboratory
- UCSD Computer Graphics Laboratory
- Vision Research Center at Vanderbilt
- INI-GraphicsNet international network