ಚೈತನ್ಯ ಮಹಾಪ್ರಭು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: thumb '''ಚೈತನ್ಯ ಮಹಾಪ್ರಭು''' (೧೪೮೬-೧೫೩೪) ಕೃಷ್ಣನ ಪೂರ...
( ಯಾವುದೇ ವ್ಯತ್ಯಾಸವಿಲ್ಲ )

೨೩:೫೧, ೧೩ ಜನವರಿ ೨೦೧೪ ನಂತೆ ಪರಿಷ್ಕರಣೆ

ಚೈತನ್ಯ ಮಹಾಪ್ರಭು (೧೪೮೬-೧೫೩೪) ಕೃಷ್ಣನ ಪೂರ್ಣಾವತಾರವೆಂದು ಗೌಡೀಯ ವೈಷ್ಣವ ಪಂಥದ ಅನುಯಾಯಿಗಳಿಂದ ಪೂಜಿಸಲ್ಪಡುವ ೧೬ನೇ ಶತಮಾನದಲ್ಲಿ ಪೂರ್ವ ಭಾರತದಲ್ಲಿನ ಒಬ್ಬ ಸಂತನಾಗಿದ್ದನು. ಕೃಷ್ಣ ಚೈತನ್ಯ ಭಾಗವತ ಪುರಾಣ ಹಾಗು ಭಗವದ್ಗೀತೆಯ ತತ್ವಶಾಸ್ತ್ರವನ್ನು ಆಧರಿಸಿದ್ದ ಭಕ್ತಿ ಯೋಗದ ವೈಷ್ಣವ ಪರಂಪರೆಗೆ ಒಬ್ಬ ಪ್ರಮುಖ ಪ್ರತಿಪಾದಕನಾಗಿದ್ದನು ಮತ್ತು ವೇದಾಂತಅಚಿಂತ್ಯ ಭೇದ ಅಭೇದವನ್ನು ಸ್ಥಾಪಿಸಿದನು. ನಿರ್ದಿಷ್ಟವಾಗಿ, ಅವನು ಕೃಷ್ಣನ ರೂಪಗಳನ್ನು ಆರಾಧಿಸಿದನು, ಹರೇ ಕೃಷ್ಣ ಮಹಾ ಮಂತ್ರದ ಪಠನವನ್ನು ಜನಪ್ರಿಯಗೊಳಿಸಿದನು ಮತ್ತು ಸಂಸ್ಕೃತದಲ್ಲಿ ಶಿಕ್ಷಾಷ್ಟಕವನ್ನು ರಚಿಸಿದನು.