"ಮನೋ ಮೂರ್ತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
{{NPOV}}
 
ಮನೋ ಮೂರ್ತಿ. ಇವರ ಸಂಪೂರ್ಣ ಹೆಸರು ಮನೋಹರ ಮೂರ್ತಿ. ಇವರು ನಾಗತಿಹಳ್ಳಿ ಚಂದ್ರಶೇಖರ ಅವರು ನಿರ್ದೇಶಿಸಿದ್ದ ''ಅಮೆರಿಕ! ಅಮೆರಿಕಾ!!'' ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಕನ್ನಡ ಸಂಗೀತ ಲೋಕಕ್ಕೆ ಕಾಲಿರಿಸಿದರು.
 
ಇವರು ಉಸ್ತಾದ್ ____ಜಾಕಿರ್ ಹುಸೇನ್ ಅವರ ಹತ್ತಿರ ಹಿಂದೂಸ್ತಾನಿ ತಬಲಾ ಬಾರಿಸುವುದನ್ನು ಕಲಿತಿದ್ದಾರೆ. ಅಲ್ಲದೆ ಅಮೆರಿಕಾದ ಪ್ರತಿಷ್ಠಿತ ಶಾಲೆಯಿಂದ ಪಾಪ್ ಸಂಗೀತವನ್ನು ಕಲಿತಿದ್ದಾರೆ. ನಂತರ ಇವರು ಕವಿತಾ ಲಂಕೇಶರ ''ಪ್ರೀತಿ ಪ್ರೇಮ ಪ್ರಣಯ'' ಚಿತ್ರಕ್ಕೆ ಸಂಗೀತ ನೀಡಿದರು. ಅದರ ನಂತರ ಅಶೋಕ್ ಪಾಟೀಲ್ ನಿರ್ದೇಶನದ ''ಜೋಕ್ ಫಾಲ್ಸ್'' ಚಿತ್ರಕ್ಕೂ ಸಂಗೀತ ನೀಡಿದರು.
 
ಸ್ವಲ್ಪ ಸಮಯದ ನಂತರ ಅವರು ಸಂಗೀತ ನೀಡಿದ ''ಅಮೃತ ಧಾರೆ'' ಚಿತ್ರದ ಸುಮಧುರ ಸಂಗೀತ, ಸಂಗೀತದಿಂದ ಮತ್ತಷ್ಟು ಜನಪ್ರಿಯರಾದರು
 
ಇವರು ಈಗ ಸಂಗೀತ ನೀಡಿರುವ ಯೋಗರಾಜ ಭಟ್ಟರ ''ಮುಂಗಾರು ಮಳೆ'' ಚಿತ್ರ ಈಗ ಬಿಡುಗಡೆಯಾಗಿದೆಜನಪ್ರಿಯವಾಗಿದೆ. ಇವರ ಮುಂದಿನ ಚಿತ್ರ ನಾಗತಿಹಳ್ಳಿ ಚಂದ್ರಶೆಖರ ಅವರ ಮಾತಾಡ್ ಮಾತಾಡು ಮಲ್ಲಿಗೆ.
 
೭-೮ ವರ್ಷಗಳು ಕಳೆದರೂ ಅಮೆರಿಕ ಅಮೆರಿಕಾ ಚಿತ್ರದ "ನೂರು ಜನ್ಮಕೂ" , "ಯಾವ ಮೋಹನ ಮುರಳಿ ಕರೆಯಿತೋ" ಹಾಡುಗಳು ಈಗಲೂ ಜನಪ್ರಿಯ.
 
 
೧೨೨

edits

"https://kn.wikipedia.org/wiki/ವಿಶೇಷ:MobileDiff/37681" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ