ಅರಬ್ಬೀ ಸಮುದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Bot: Migrating 1 interwiki links, now provided by Wikidata on d:q58705 (translate me)
ವಿಸ್ತರಣೆ
೧ ನೇ ಸಾಲು: ೧ ನೇ ಸಾಲು:

[[ಭಾರತ|ಭಾರತದ]] ಪಶ್ಚಿಮ ಭಾಗವನ್ನು ಆವರಿಸಿರುವ ಸಮುದ್ರ. ಭಾರತದ ಜೊತೆ [[ಇರಾನ್]],[[ಪಾಕಿಸ್ತಾನ]], [[ಶ್ರೀಲಂಕಾ]] ಮುಂತಾದ ದೇಶಗಳೂ ಕೂಡ 'ಅರಬ್ಬೀ ಸಮುದ್ರ ತೀರ'ಗಳನ್ನು ಹೊಂದಿವೆ. ಈ ಸಮುದ್ರವು ೨೪೦೦ ಕಿಮೀಗಳು, ಮತ್ತು ಆಳ ೪೬೫೨ ಮೀಟರ್ ಆಳ ಇರಬಹುದೆಂದು ಅಂದಾಜು ಮಾಡಲಾಗಿದೆ.

'''ಆರಬ್ಬೀ ಸಮುದ್ರ''' [[ಭಾರತ|ಭಾರತದ]] ಪಶ್ಚಿಮ ಭಾಗವನ್ನು ಆವರಿಸಿರುವ ಸಮುದ್ರ. ಭಾರತದ ಜೊತೆ [[ಇರಾನ್]],[[ಪಾಕಿಸ್ತಾನ]], [[ಶ್ರೀಲಂಕಾ]] [[ಸುಡಾನ್]]ಮುಂತಾದ ದೇಶಗಳೂ ಕೂಡ 'ಅರಬ್ಬೀ ಸಮುದ್ರ ತೀರ'ಗಳನ್ನು ಹೊಂದಿವೆ. ಇದನ್ನು ಸಿಂಧು ಸಾಗರ ಎಂದೂ ಕರೆಯುತ್ತಿದ್ದರು.ಇದರ ವಿಸ್ತೀರ್ಣಸುಮಾರು ೩೮,೬೨,೦೦೦ ಚದರ ಕಿ,ಮೀ ಎಂದು ಅಂದಾಜು ಮಾಡಲಾಗಿದೆ.ಈ ಸಮುದ್ರವು ೨೪೦೦ ಕಿಮೀಗಳು ಅಗಲ, ಮತ್ತು ೪೬೫೨ ಮೀಟರ್ ಆಳ ಇರಬಹುದೆಂದು ಅಂದಾಜು ಮಾಡಲಾಗಿದೆ.
ಈ ಸಮುದ್ರ ಸೇರುವ ಪ್ರಮುಖ ನದಿಗಳಲ್ಲಿ ಸಿಂಧೂನದಿ ಪ್ರಮುಖವಾಗಿದೆ.
=='ಅರಬ್ಬೀ ಸಮುದ್ರತೀರ'ದುದ್ದಕ್ಕೂ ಹಲವಾರು ನಗರಗಳಿವೆ==
=='ಅರಬ್ಬೀ ಸಮುದ್ರತೀರ'ದುದ್ದಕ್ಕೂ ಹಲವಾರು ನಗರಗಳಿವೆ==
'ಅರಬ್ಬೀ ಸಮುದ್ರ ತೀರ'ದಲ್ಲಿರುವ ಕೆಲವು ಪ್ರಮುಖ ನಗರಗಳೆಂದರೆ -[[ಕೊಚ್ಚಿನ್]], [[ಮಂಗಳೂರು]], [[ಮುಂಬಯಿ]], [[ಸೂರತ್]], [[ಕರಾಚಿ]]
'ಅರಬ್ಬೀ ಸಮುದ್ರ ತೀರ'ದಲ್ಲಿರುವ ಕೆಲವು ಪ್ರಮುಖ ನಗರಗಳೆಂದರೆ -[[ಕೊಚ್ಚಿ]], [[ಮಂಗಳೂರು]], [[ಮುಂಬಯಿ]], [[ಸೂರತ್]], [[ಕರಾಚಿ]] [[ಏಡೆನ್]]


[[ಚಿತ್ರ:Arabian Sea map.png|thumb|right|180px|'ಅರಬ್ಬಿ ಸಮುದ್ರದ ಭೂಪಟ']]
[[ಚಿತ್ರ:Arabian Sea map.png|thumb|right|180px|'ಅರಬ್ಬಿ ಸಮುದ್ರದ ಭೂಪಟ']]

೧೮:೫೨, ೬ ಡಿಸೆಂಬರ್ ೨೦೧೩ ನಂತೆ ಪರಿಷ್ಕರಣೆ


ಆರಬ್ಬೀ ಸಮುದ್ರ ಭಾರತದ ಪಶ್ಚಿಮ ಭಾಗವನ್ನು ಆವರಿಸಿರುವ ಸಮುದ್ರ. ಭಾರತದ ಜೊತೆ ಇರಾನ್,ಪಾಕಿಸ್ತಾನ, ಶ್ರೀಲಂಕಾ ಸುಡಾನ್ಮುಂತಾದ ದೇಶಗಳೂ ಕೂಡ 'ಅರಬ್ಬೀ ಸಮುದ್ರ ತೀರ'ಗಳನ್ನು ಹೊಂದಿವೆ. ಇದನ್ನು ಸಿಂಧು ಸಾಗರ ಎಂದೂ ಕರೆಯುತ್ತಿದ್ದರು.ಇದರ ವಿಸ್ತೀರ್ಣಸುಮಾರು ೩೮,೬೨,೦೦೦ ಚದರ ಕಿ,ಮೀ ಎಂದು ಅಂದಾಜು ಮಾಡಲಾಗಿದೆ.ಈ ಸಮುದ್ರವು ೨೪೦೦ ಕಿಮೀಗಳು ಅಗಲ, ಮತ್ತು ೪೬೫೨ ಮೀಟರ್ ಆಳ ಇರಬಹುದೆಂದು ಅಂದಾಜು ಮಾಡಲಾಗಿದೆ. ಈ ಸಮುದ್ರ ಸೇರುವ ಪ್ರಮುಖ ನದಿಗಳಲ್ಲಿ ಸಿಂಧೂನದಿ ಪ್ರಮುಖವಾಗಿದೆ.

'ಅರಬ್ಬೀ ಸಮುದ್ರತೀರ'ದುದ್ದಕ್ಕೂ ಹಲವಾರು ನಗರಗಳಿವೆ

'ಅರಬ್ಬೀ ಸಮುದ್ರ ತೀರ'ದಲ್ಲಿರುವ ಕೆಲವು ಪ್ರಮುಖ ನಗರಗಳೆಂದರೆ -ಕೊಚ್ಚಿ, ಮಂಗಳೂರು, ಮುಂಬಯಿ, ಸೂರತ್, ಕರಾಚಿ ಏಡೆನ್

'ಅರಬ್ಬಿ ಸಮುದ್ರದ ಭೂಪಟ'
'ಕೇರಳ'ಸಮುದ್ರ ತೀರದ ದೃಶ್ಯ'